relationships

ಸಂಬಂಧಗಳು ಐಸ್ ​​​ಕ್ರೀಮ್​ನಂತೆ, ಆಸ್ವಾದಿಸಿ ಮುಂದೆ ಸಾಗಬೇಕು: ತಮನ್ನಾ ಜೊತೆಗಿನ ಬ್ರೇಕಪ್ ಬಳಿಕ ವಿಜಯ್ ವರ್ಮ ಮಾತು
ಸಿನಿಮಾ ಸುದ್ದಿ

ಸಂಬಂಧಗಳು ಐಸ್ ​​​ಕ್ರೀಮ್​ನಂತೆ, ಆಸ್ವಾದಿಸಿ ಮುಂದೆ ಸಾಗಬೇಕು: ತಮನ್ನಾ ಜೊತೆಗಿನ ಬ್ರೇಕಪ್ ಬಳಿಕ ವಿಜಯ್ ವರ್ಮ ಮಾತು

ನೀವು ಸಂಬಂಧಗಳ ಬಗ್ಗೆ ಮಾತನಾಡುತ್ತಿದ್ದೀರಿ, ಸರಿಯೇ? ನೀವು ಐಸ್ ಕ್ರೀಮ್ ತಿನ್ನುವಂತೆ ಸಂಬಂಧಗಳನ್ನು ಆನಂದಿಸಿದರೆ, ನೀವು ಸಂತೋಷವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ. ನೀವು ಪಡೆಯುವ ಐಸ್ ಕ್ರೀಂನ ತಿಂದು ಮುಂದುವರಿಯಬೇಕು’.

ನಂಬಿಕೆ ಇಲ್ಲದ ಜಾಗದಲ್ಲಿ ಪ್ರೀತಿ ಇರಲ್ಲ: ತಮ್ಮ ಹಿಂದಿನ ರಿಲೇಶನ್‌ಶಿಪ್‌ಗಳ ಬಗ್ಗೆ ಮೌನ ಮುರಿದ ನಯನತಾರಾ!
ಸಿನಿಮಾ

ನಂಬಿಕೆ ಇಲ್ಲದ ಜಾಗದಲ್ಲಿ ಪ್ರೀತಿ ಇರಲ್ಲ: ತಮ್ಮ ಹಿಂದಿನ ರಿಲೇಶನ್‌ಶಿಪ್‌ಗಳ ಬಗ್ಗೆ ಮೌನ ಮುರಿದ ನಯನತಾರಾ!

ದಕ್ಷಿಣ ಭಾರತದ ಹಾಟ್ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಸದ್ಯ ತಮ್ಮ ಹಳೆಯ ರಿಲೇಶನ್‌ಶಿಪ್‌ಗಳ ಬಗ್ಗೆ ಮೌನ ಮುರಿದಿದ್ದು ನಂಬಿಕೆ ಇಲ್ಲದ ಜಾಗದಲ್ಲಿ ಪ್ರೀತಿ ಇರಲ್ಲ ಎಂದು ಹೇಳಿದ್ದಾರೆ. 

ನನ್ನ ಸಂಬಂಧಗಳ  ಬಗ್ಗೆ ವಿವರಣೆ ಅಥವಾ ಸಮರ್ಥನೆ ಅಗತ್ಯವಿಲ್ಲ- ಪ್ರಿಯಾಂಕಾ ಚೋಪ್ರಾ
ಬಾಲಿವುಡ್

ನನ್ನ ಸಂಬಂಧಗಳ ಬಗ್ಗೆ ವಿವರಣೆ ಅಥವಾ ಸಮರ್ಥನೆ ಅಗತ್ಯವಿಲ್ಲ- ಪ್ರಿಯಾಂಕಾ ಚೋಪ್ರಾ

ಯಾರೊಬ್ಬರ ನಡುವಿನ ಸಂಬಂಧ ಬಗ್ಗೆ ಏನು ವಿವರಣೆ ನೀಡಬೇಕಾದ ಅಗತ್ಯವಿಲ್ಲ ಎಂದು ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ.

ಪೋರ್ನ್ ಅಡಿಕ್ಟ್ ಆಗಿದ್ದರೆ ಸಂಬಂಧಗಳನ್ನು ನಿರ್ವಹಿಸುವುದು ಕಷ್ಟ!
ಜೀವನಶೈಲಿ

ಪೋರ್ನ್ ಅಡಿಕ್ಟ್ ಆಗಿದ್ದರೆ ಸಂಬಂಧಗಳನ್ನು ನಿರ್ವಹಿಸುವುದು ಕಷ್ಟ!

ಪೋರ್ನ್ ಅಡಿಕ್ಟ್ ಆಗಿದ್ದರೆ ಸಂಬಂಧಗಳನ್ನು ನಿರ್ವಹಿಸುವುದು ಕಷ್ಟ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಸಂಬಂಧಗಳು ಶಿಥಿಲಗೊಳ್ಳುತ್ತಿರುವುದು ಕಳವಳಕಾರಿ: ಪ್ರೊ. ಬರಗೂರು ರಾಮಚಂದ್ರಪ್ಪ
ಜಿಲ್ಲಾ ಸುದ್ದಿ

ಸಂಬಂಧಗಳು ಶಿಥಿಲಗೊಳ್ಳುತ್ತಿರುವುದು ಕಳವಳಕಾರಿ: ಪ್ರೊ. ಬರಗೂರು ರಾಮಚಂದ್ರಪ್ಪ

ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದಾಗಿ ಉತ್ತಮ ಸಂಬಂಧಗಳೇ ಶಿಥಿಲಗೊಳ್ಳುತ್ತಿವೆ ಎಂದು ಸಾಹಿತಿ ಪೊ್ರ.ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.