ರಾಜ್ಯಬಿಎಚ್ ನೋಂದಣಿಯಲ್ಲಿ ಖಾಸಗಿ ವಲಯದ ಸಿಬ್ಬಂದಿಗಳ ವಾಹನಗಳನ್ನೂ ನೋಂದಾಯಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಆಗಸ್ಟ್ 26 ರಂದು ಹೊರಡಿಸಲಾದ ಕೇಂದ್ರ ಮೋಟಾರು ವಾಹನಗಳ (20 ನೇ ತಿದ್ದುಪಡಿ) ನಿಯಮಗಳು 2021 ರ ಪ್ರಕಾರ ಖಾಸಗಿ ವಲಯದ ಉದ್ಯೋಗಿಗಳ ಹೊಸ ಸಾರಿಗೆಯೇತರ ವಾಹನಗಳನ್ನು ಭಾರತ್ (ಬಿಎಚ್) ಸರಣಿಯಲ್ಲಿ ನೋಂದಾಯಿಸುವಂತ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.