33 ಎಸತೆಗಳಲ್ಲಿ 62 ರನ್ ಗಳಿಸಿದ ಕೊಹ್ಲಿ, ಖಲೀಲ್ ಅಹ್ಮದ್ ಅವರ ಶಾರ್ಟ್ ಬಾಲ್ ಅನ್ನು 85 ಮೀಟರ್ ಸಿಕ್ಸರ್ ಬಾರಿಸುವ ಮೂಲಕ ಆರ್ಸಿಬಿ ಪರ 304 ಸಿಕ್ಸರ್ಗಳನ್ನ ಸಿಡಿಸಿದರು.