reason

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆ; ಆದರೂ ಯುಎಸ್-ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?
ವಿದೇಶ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆ; ಆದರೂ ಯುಎಸ್-ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದಿಂದ ಇಸ್ಲಾಮಾಬಾದ್ ಮಾತುಕತೆ ವಿಫಲತೆಗೆ ಅಮೆರಿಕದ ಅಸಮಂಜಸ ಬೇಡಿಕೆಗಳನ್ನು ಇರಾನ್ ದೂಷಿಸಿದೆ ಎಂದು ಇರಾನ್ TV IRIB ಭಾನುವಾರ ತಿಳಿಸಿದೆ.

ನೇಪಾಳ ದಂಗೆಗೆ ಡೀಪ್ ಸ್ಟೇಟ್ ಮುಖ್ಯ ಕಾರಣವೇ? (ಹಣಕ್ಲಾಸು)
ಅಂಕಣಗಳು

ನೇಪಾಳ ದಂಗೆಗೆ ಡೀಪ್ ಸ್ಟೇಟ್ ಮುಖ್ಯ ಕಾರಣವೇ? (ಹಣಕ್ಲಾಸು)

ನೇಪಾಳದಲ್ಲಿ ಈ ರೀತಿಯ ಅಸ್ಥಿರತೆ ಬರಲು ಇನ್ನೊಂದು ಕಾರಣ ಕೂಡ ಹಣಕ್ಕೆ ಸಂಬಂದಿಸಿದ್ದು. ಆ ದೇಶ ಅತ್ಯಂತ ಬಡತನವನ್ನು ಹೊಂದಿದೆ...

260 ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಒಡಿಶಾ ರೈಲು ದುರಂತಕ್ಕೆ ಕಾರಣವೇನು? ಇಲ್ಲಿದೆ ವಿವರ...
ದೇಶ

260 ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಒಡಿಶಾ ರೈಲು ದುರಂತಕ್ಕೆ ಕಾರಣವೇನು? ಇಲ್ಲಿದೆ ವಿವರ...

ಬೆಂಗಳೂರು– ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ ಪಕ್ಕದ ಹಳಿಯ ಮೇಲೆ ಬಿದ್ದಿದ್ದವು. ಈ ಬೋಗಿಗಳಿಗೆ ಕೋಲ್ಕತ್ತದಿಂದ ಚೆನ್ನೈ ಕಡೆಗೆ ಸಾಗುತ್ತಿದ್ದ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಈ ರೈಲಿನ ಬೋಗಿಗಳೂ ಹಳಿ ತಪ್ಪಿ ಮಗುಚಿ ಬಿದ್ದವು.

ಹಾಲಿ ಶಾಸಕರಿಗೆ ಏಕೆ ಟಿಕೇಟ್ ನಿರಾಕರಣೆ?: ಅಮಿತ್ ಶಾ ನೀಡಿದ ಕಾರಣ ಹೀಗಿದೆ..
ರಾಜ್ಯ

ಹಾಲಿ ಶಾಸಕರಿಗೆ ಏಕೆ ಟಿಕೇಟ್ ನಿರಾಕರಣೆ?: ಅಮಿತ್ ಶಾ ನೀಡಿದ ಕಾರಣ ಹೀಗಿದೆ..

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಲವು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

'ಯಸ್'ಬ್ಯಾಂಕ್ 'ನೋ'ಬ್ಯಾಂಕ್ ಆದ ವ್ಯಥೆಯ ಕಥೆ!
ಅಂಕಣಗಳು

'ಯಸ್'ಬ್ಯಾಂಕ್ 'ನೋ'ಬ್ಯಾಂಕ್ ಆದ ವ್ಯಥೆಯ ಕಥೆ!

ಹಣಕ್ಲಾಸು- ರಂಗಸ್ವಾಮಿ ಮೂಕನಹಳ್ಳಿ

'ಮಂಗಳೂರು ಗಲಭೆಗೆ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರೇ ನೇರ ಕಾರಣ'
ರಾಜ್ಯ

'ಮಂಗಳೂರು ಗಲಭೆಗೆ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರೇ ನೇರ ಕಾರಣ'

ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಅವರ ಬೇಜವಾಬ್ದಾರಿ ನಡೆಯೇ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಇಬ್ಬರ ಬಲಿಗೆ ಕಾರಣವಾಯಿತು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಆರೋಪಿಸಿದ್ದಾರೆ.

ದೇವಾಲಯಗಳಲ್ಲಿ ತೆಂಗಿನಕಾಯಿ ಅರ್ಪಿಸುವುದರ ಹಿಂದಿನ ಉದ್ದೇಶ ಏನು ಗೊತ್ತಾ?
ಭಕ್ತಿ-ಜ್ಯೋತಿಷ್ಯ

ದೇವಾಲಯಗಳಲ್ಲಿ ತೆಂಗಿನಕಾಯಿ ಅರ್ಪಿಸುವುದರ ಹಿಂದಿನ ಉದ್ದೇಶ ಏನು ಗೊತ್ತಾ?

ತೆಂಗಿನಕಾಯಿಯಲ್ಲಿ ಐದು ದೇವತೆಗಳಾದ ಶಿವ, ದುರ್ಗಾ, ಗಣಪತಿ, ಶ್ರೀರಾಮ ಮತ್ತು ಕೃಷ್ಣರ ಲಹರಿಗಳನ್ನು ಆಕರ್ಷಿಸುವ ಸಾಮರ್ಥ್ಯವಿದೆ.

ಪಾಕಿಸ್ತಾನಕ್ಕೆ ಮೋದಿ ದಿಢೀರ್ ಭೇಟಿ; ಈ ಭೇಟಿ ಹಿಂದಿರುವ ಉದ್ದೇಶವೇನು?
ಪ್ರಧಾನ ಸುದ್ದಿ

ಪಾಕಿಸ್ತಾನಕ್ಕೆ ಮೋದಿ ದಿಢೀರ್ ಭೇಟಿ; ಈ ಭೇಟಿ ಹಿಂದಿರುವ ಉದ್ದೇಶವೇನು?

ಮೋದಿ ಪಾಕ್‌ಗೆ ದಿಢೀರ್ ಭೇಟಿ ಕೊಟ್ಟ ಉದ್ದೇಶವಾದರೂ ಏನು? ಎಂಬುದು ಸದ್ಯದ ಕುತೂಹಲ. ಈ ಕುತೂಹಲದಿಂದಲೇ ಕೆಲವೊಂದು ವಿಷಯಗಳನ್ನು ಕೂಲಂಕಷವಾಗಿ...

ಅಸ್ಸಾಂ ದೇವಾಲಯಕ್ಕೆ ರಾಹುಲ್ ಹೋಗದಿದ್ದಕ್ಕೆ ಇಲ್ಲಿದೆ ನಿಜವಾದ ಕಾರಣ!
ದೇಶ

ಅಸ್ಸಾಂ ದೇವಾಲಯಕ್ಕೆ ರಾಹುಲ್ ಹೋಗದಿದ್ದಕ್ಕೆ ಇಲ್ಲಿದೆ ನಿಜವಾದ ಕಾರಣ!

ದೇವಾಲಯಕ್ಕೆ ತೆರಳುವಾಗ ಪ್ರತಿಯೊಬ್ಬರು ಅಲ್ಲಿ ನದಿಯಲ್ಲಿ ಸ್ನಾನ ಮಾಡಿ, ನಂತರ ಧೋತಿ ಧರಿಸಿ ದೇವಾಲಯಕ್ಕೆ ಪ್ರವೇಶಿಸಬೇಕು. ಆದರೆ ಧೋತಿ ...