RCB

IPL 2026: ನಿಷೇಧದ ಬೆನ್ನಲ್ಲೇ RCB ಸ್ಫೋಟಕ ಬ್ಯಾಟರ್ ಸಿಗರೇಟ್ ಸೇದುವ ವಿಡಿಯೋ ವೈರಲ್; ಮತ್ತೆ ನಿಯಮ ಉಲ್ಲಂಘಿಸಿದ್ರಾ ಟಿಮ್?
ಟಿಮ್ ಡೇವಿಡ್ ಸಿಗರೇಟ್ ಸೇದುವ ವಿಡಿಯೋ ವೈರಲ್ ಆಗಿದ್ದು, RCB ಸ್ಫೋಟಕ ಬ್ಯಾಟರ್ ಮತ್ತೆ ನಿಯಮ ಉಲ್ಲಂಘಿಸಿದ್ರಾ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.

IPL 2026: 'ಮೆಗಾ ಹರಾಜಿನಲ್ಲಿ ಗೆಲ್ಲಲು ಸಾಧ್ಯವಿಲ್ಲ, ಆದರೆ ಅಲ್ಲಿ ಸೋಲಬಹುದು'; ಪ್ರಶಸ್ತಿ ಗೆಲುವಿನ ನಂತರ RCB ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್
ಮೆಗಾ ಹರಾಜನ್ನು ನಾವು ಮುಗಿಸಿದಾಗ ಅದು ತಮಾಷೆಯಾಗಿತ್ತು. ಸಾಕಷ್ಟು ಪ್ರಸಾರಕರು ಮತ್ತು ಬಹಳಷ್ಟು ತಜ್ಞರ ಪ್ರಕಾರ ತಂಡದ ಗುಣಮಟ್ಟದಲ್ಲಿ ನಾವು ಕೊನೆಯಿಂದ ಎರಡನೇ ಸ್ಥಾನದಲ್ಲಿದ್ದೆವು.

IPL ದುಬಾರಿ ಆಟಗಾರನಾಗಿ ಟ್ರೋಲ್‌ಗಳಿಗೆ ಆಹಾರವಾಗಿದ್ದ ವೆಂಕಟೇಶ್ ಅಯ್ಯರ್; RCB ಪಾಲಿಗೆ ಮ್ಯಾಚ್ ವಿನ್ನರ್ ಆಗಿದ್ಹೇಗೆ?
ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಸವಾಲುಗಳನ್ನು ನಿಭಾಯಿಸಲು ಮತ್ತು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡಿದ್ದಕ್ಕಾಗಿ ಅವರು ಆರ್‌ಸಿಬಿ ಪರಿಸರಕ್ಕೆ ಧನ್ಯವಾದ ಅರ್ಪಿಸಿದರು.
IPL 2026: ವಿಜೇತ ತಂಡಕ್ಕೆ ಸಿಕ್ಕ ₹20 ಕೋಟಿ ಬಹುಮಾನವನ್ನು RCB ಹೇಗೆ ಹಂಚುತ್ತದೆ?; ಭುವನೇಶ್ವರ್ ಕುಮಾರ್ ಉತ್ತರ ಇಲ್ಲಿದೆ...
ಈಮಧ್ಯೆ, ಐಪಿಎಲ್ 2026ರ ಟೂರ್ನಮೆಂಟ್‌ನ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನ ಪಡೆದ ನಂತರ ಭುವನೇಶ್ವರ್ ಕುಮಾರ್, 'ಈ ಸೀಸನ್ ನನಗೆ ಚೆನ್ನಾಗಿ ನಡೆಯಿತು' ಎಂದು ಹೇಳಿದರು.

RCB ವಿಕ್ಟರಿ ಶ್ಲಾಘಿಸಿದ ಆಸ್ಟ್ರೇಲಿಯಾ ಉಪ ಪ್ರಧಾನಿ; Virat kohli ಪ್ರದರ್ಶನಕ್ಕೆ Richard Marles ಫುಲ್ ಫಿದಾ, ಹೇಜಲ್ವುಡ್, ಟಿಮ್ ಡೇವಿಡ್ ಗೂ ಮೆಚ್ಚುಗೆ!
'RCB ತಂಡದ ಗೆಲುವಿನಲ್ಲಿ ವಿರಾಟ್ ಕೊಹ್ಲಿ (Virat Kohli), ಜಾಶ್ ಹೇಜಲ್ವುಡ್ (Josh Hazlewood) ಮತ್ತು ಟಿಮ್ ಡೇವಿಡ್ (Tim David) ಅವರ ಮಹತ್ವದ ಪಾತ್ರವನ್ನು ವಿಶೇಷವಾಗಿ ಉಲ್ಲೇಖಿಸಿದರು.

IPL 2026: 2ನೇ ಬಾರಿ ಚಾಂಪಿಯನ್ ಆದ ಬೆನ್ನಲ್ಲೇ RCBಗೆ ಬಿಗ್ ಶಾಕ್; ಸ್ಫೋಟಕ ಬ್ಯಾಟರ್ಗೆ ನಿಷೇಧದ ಶಿಕ್ಷೆ!
ಮೊದಲ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಅಂಪೈರ್ ನಿತಿನ್ ಮೆನನ್ ಅವರ ಕಡೆಗೆ ಆಕ್ರಮಣಕಾರಿಯಾಗಿ ಐಸ್ ಬ್ಯಾಗ್ ಎಸೆದಿದ್ದಕ್ಕಾಗಿ ಟಿಮ್ ಡೇವಿಡ್ ಅವರನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗಿದೆ.
'ಕಳೆದ ವರ್ಷ ನಮಗೆ ನಾವೇ ಒಂದು ಪ್ರಶ್ನೆ ಕೇಳಿಕೊಂಡಿದ್ದೆವು': ಐಪಿಎಲ್ 2026ರ ಗೆಲುವಿನ ನಂತರ ವಿರಾಟ್ ಕೊಹ್ಲಿ ಪೋಸ್ಟ್!
RCB ಭಾನುವಾರ ಅಹಮದಾಬಾದ್‌ನಲ್ಲಿ ನಡೆದ IPL 2026ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಸೋಲಿಸಿ ಎರಡನೇ ಬಾರಿಗೆ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.

ಅಹಮದಾಬಾದ್‌ನಲ್ಲಿ IPL ಫೈನಲ್: RCBಗೆ ಮಾತ್ರವಲ್ಲ, ಬೆಂಗಳೂರು, ರಾಜ್ಯದ ಯುವ ಜನತೆಗೆ ಮಾಡಿದ ಅನ್ಯಾಯ; ಡಿ.ಕೆ ಶಿವಕುಮಾರ್; Video
ಹಾಲಿ ಚಾಂಪಿಯನ್ ಆರ್‌ಸಿಬಿ ಆಗಿದ್ದರಿಂದ, ಆರಂಭದಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ನಂತರ, ಬಿಸಿಸಿಐ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಿತು.
GT ಬಗ್ಗು ಬಡಿದು ಪ್ರಶಸ್ತಿ ಮುಡಿಗೇರಿಸಿಕೊಂಡ RCB; ವಿಕ್ಟರಿ ಪರೇಡ್ ಬಗ್ಗೆ ಅಭಿಮಾನಿಗಳಿಗೆ ಫ್ರಾಂಚೈಸಿ ಸಂದೇಶ ಏನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್‌ರೌಂಡರ್ ಕೃನಾಲ್ ಪಾಂಡ್ಯ, ಫ್ರಾಂಚೈಸಿಯ ಯಶಸ್ವಿ ಐಪಿಎಲ್ ಪ್ರಶಸ್ತಿ ಡಿಫೆಂಡ್ ಮಾಡಿಕೊಂಡಿರುವುದು ಹಲವು ವರ್ಷಗಳ ತಾಳ್ಮೆ ಮತ್ತು ಯೋಜನೆಗೆ ಸಿಕ್ಕ ಪ್ರತಿಫಲ ಎಂದು ಬಣ್ಣಿಸಿದರು.

