RCB

News Headlines 28-06-25 | 'ಕೆಂಚಿ'ನ ಕೊಂದಿದ್ದಕ್ಕೆ ಹುಲಿಗಳಿಗೆ ವಿಷಪ್ರಾಶನ: ಮೂವರ ಬಂಧನ; ಕಾಲ್ತುಳಿತ ಕೇಸ್: IPS ಅಧಿಕಾರಿಗಳ ಅಮಾನತು ಅಂಗೀಕರಿಸಿದ ಕೇಂದ್ರ; ಈ ಬಾರಿ 11 ದಿನ ಅದ್ಧೂರಿ ಮೈಸೂರು ದಸರಾ!
ರಾಜ್ಯ

Australia vs West Indies: RCB ಸ್ಟಾರ್ ಜಾಶ್ ಹೇಜಲ್‌ವುಡ್ ಬೌಲಿಂಗ್ ದಾಳಿಗೆ ವೆಸ್ಟ್ ಇಂಡೀಸ್ ತತ್ತರ; ಆಸ್ಟ್ರೇಲಿಯಾಗೆ ಜಯ
ಕ್ರಿಕೆಟ್

ಮೊದಲ ಓವರ್‌ನಲ್ಲೇ ಆರಂಭಿಕ ಆಟಗಾರ ಬ್ರಾಥ್‌ವೈಟ್ ಅವರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾ ಆರಂಭಿಕ ಯಶಸ್ಸನ್ನು ಕಂಡಿತು.

RCB ವಿಜಯೋತ್ಸವ ವೇಳೆ ಕಾಲ್ತುಳಿತ: ಮಾಜಿ ಪೊಲೀಸ್ ಆಯುಕ್ತ ಬಿ.ದಯಾನಂದ್ ವಿಚಾರಣೆಗೆ ಹಾಜರು

ಜಿಲ್ಲಾಧಿಕಾರಿ ಜಿ.ಜಗದೀಶ್‌, ಎರಡು ಬಾರಿ ನೋಟಿಸ್‌ ಜಾರಿ ಮಾಡಿದ್ದರೂ ವಿಚಾರಣೆಗೆ ಹಾಜರಾಗದ ಬಿ.ದಯಾನಂದ್‌ 3 ವಾರಗಳ ಬಳಿಕ ಗುರುವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರಾದರು.

IPL 2025: ಟ್ರೋಫಿ ಗೆದ್ದ ಬಳಿಕ ರಿಷಿಕೇಶದಲ್ಲಿ ಸ್ವಾಮಿ ಚಿದಾನಂದ ಸರಸ್ವತಿ ಭೇಟಿಯಾದ RCB ಕೋಚ್ ಆಂಡಿ ಫ್ಲವರ್

ಆಟ ಮತ್ತು ತರಬೇತಿಯಲ್ಲಿ ನನ್ನ ಅನುಭವದ ಪ್ರಕಾರ, ಗೆಲ್ಲುವುದು ಸಾಕಾಗುವುದಿಲ್ಲ. ಗೆಲ್ಲುವುದಕ್ಕಿಂತ ಹೆಚ್ಚಿನದಾಗಿರಬೇಕು, ಆಳವಾದದ್ದಾಗಿರಬೇಕು, ಹೆಚ್ಚು ಅರ್ಥಪೂರ್ಣವಾದದ್ದೇನಾದರೂ ಇರಬೇಕು.

ಯುದ್ಧ, ಕಾಲ್ತುಳಿತ, ವಿಮಾನ ದುರಂತ..; 'RCB ಕಪ್ ಗೆದ್ದಾಗಿನಿಂದ ಜಗತ್ತಿನಲ್ಲಿ ಯಾವುದೂ ಒಳ್ಳೆಯದಾಗಿಲ್ಲ..': Sonu Nigam Singh

ಅನಿಷ್ಟೆಕ್ಕಲ್ಲಾ ಶನೇಶ್ವರನೇ ಕಾರಣ ಎಂಬಂತೆ RCB ಕಪ್ ಗೆದ್ದ ಬಳಿಕ ಆರ್ ಸಿಬಿ ವಿರೋಧಿಗಳು ಒಂದಲ್ಲಾ ಒಂದು ರೀತಿ ಪೋಸ್ಟ್ ಮಾಡುತ್ತಿದ್ದಾರೆ.

IPL 2025: RCB ವಿರುದ್ಧ PBKS ಫೈನಲ್ ಪಂದ್ಯದ ಐತಿಹಾಸಿಕ ದಾಖಲೆ; T20 ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ!

18 ವರ್ಷಗಳಿಂದ ಪ್ರಶಸ್ತಿಗಾಗಿ ಸೆಣಸುತ್ತಿದ್ದ ವಿರಾಟ್ ಕೊಹ್ಲಿ ಮತ್ತು ಆರ್ ಸಿಬಿ ತಂಡದ ಬಹು ವರ್ಷಗಳ ಕನಸು ನನಸಾಗಿಸಿದ ಟೂರ್ನಿ ಇದಾಗಿದ್ದು, ಬರೊಬ್ಬರಿ 18 ವರ್ಷಗಳ ಬಳಿಕ ಆರ್ ಸಿಬಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಗ ಅವಿಸ್ಮರಣೀಯ ಟೂರ್ನಿಯಾಗಿದೆ.

News Headlines 17-06-25 | ಕರ್ನಾಟಕದಲ್ಲಿ Thug Life ರಿಲೀಸ್‌ಗೆ ಸುಪ್ರೀಂ ಕೋರ್ಟ್ ಅಸ್ತು; ಡಿ.ಕೆ ಸುರೇಶ್‌ಗೆ ED ಸಮನ್ಸ್; RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ!

ಕಾಂಗ್ರೆಸ್ ವಿರುದ್ಧ BJP ಪ್ರತಿಭಟನೆ: ರಾಜೀನಾಮೆ ಆಗ್ರಹ

Watch | ಕರ್ನಾಟಕದಲ್ಲಿ Thug Life ರಿಲೀಸ್‌ಗೆ 'ಸುಪ್ರೀಂ' ಅಸ್ತು; ಡಿ.ಕೆ ಸುರೇಶ್‌ಗೆ ED ಸಮನ್ಸ್; RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ!
ವಿಡಿಯೋ

RCB Champion ಆಟಗಾರನಿಂದ ಇತಿಹಾಸ ಸೃಷ್ಟಿ: IPL ಬಳಿಕ 12 ದಿನಗಳಲ್ಲಿ ಮತ್ತೊಂದು ಟ್ರೋಫಿ ಗೆದ್ದ ಜಿತೇಶ್ ಶರ್ಮಾ!

ನಾಗ್ಪುರದ ಜಮ್ತಾ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ, ಪಗಾರಿಯಾ ಸ್ಟ್ರೈಕರ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 178 ರನ್ ಗಳಿಸಿತು.