RCB

'ಹೆಚ್ಚಿನ ಜನರು ನನ್ನನ್ನು ನೋಡಿ ನಕ್ಕರು': ದಾಖಲೆ ಬೆಲೆಗೆ RCB ಮಾರಾಟಕ್ಕೆ ಮಾಜಿ ಮಾಲೀಕ ವಿಜಯ್ ಮಲ್ಯ ಪ್ರತಿಕ್ರಿಯೆ
ಮಲ್ಯ ಅವರು ಆರ್‌ಸಿಬಿ ಫ್ರಾಂಚೈಸಿಯನ್ನು ₹450 ಕೋಟಿಗೆ ಹೇಗೆ ಖರೀದಿಸಿದರು ಎಂಬುದನ್ನು ನೆನಪಿಸಿಕೊಂಡರು ಮತ್ತು ಇತ್ತೀಚಿನ ವರ್ಷಗಳಲ್ಲಿ ಅದರ ಮೌಲ್ಯವು ಹೇಗೆ ಘಾತೀಯವಾಗಿ ಬೆಳೆದಿದೆ ಎಂಬುದನ್ನು ಉಲ್ಲೇಖಿಸಿದರು.

IPL 2026: ವಿರಾಟ್ ಕೊಹ್ಲಿ ಬೌಲ್ ಮಾಡುತ್ತಾರಾ? ಪೂರ್ವ ತಯಾರಿಯ Video ವೈರಲ್!
ಕಳೆದ ಆವೃತ್ತಿಯಲ್ಲಿ ಆರ್ ಸಿಬಿಯ 18 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿದ ಈ ಜೋಡಿಯ ನಡುವಿನ ಆಳವಾದ ಬಾಂಡ್ ನ್ನು ಈ ಅಭ್ಯಾಸ ಪಂದ್ಯದ ವಿಡಿಯೋ ತೋರಿಸುತ್ತದೆ.
ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದ ಆರ್ಯಮಾನ್ ಬಿರ್ಲಾ ಇದೀಗ RCBಯ ಹೊಸ ಅಧ್ಯಕ್ಷ!
ಆರ್ಯಮಾನ್ ಐಪಿಎಲ್ 2018ರ ಮೆಗಾ ಹರಾಜಿನಲ್ಲಿ ಭಾಗವಹಿಸಿದ್ದರು ಮತ್ತು ಅವರನ್ನು ರಾಜಸ್ಥಾನ ರಾಯಲ್ಸ್ ₹30 ಲಕ್ಷಕ್ಕೆ ಖರೀದಿಸಿತು.

IPL 2026: ನಮ್ಮ ನಂದಿನಿ, ನಮ್ಮ RCB; ಕರ್ನಾಟಕದ ಹೆಮ್ಮೆಯ KMF ನಂದಿನಿ ಆರ್‌ಸಿಬಿಯ ಅಧಿಕೃತ ಡೈರಿ ಪಾರ್ಟ್ನರ್!
ಭಾರತದ ಎರಡನೇ ಅತಿದೊಡ್ಡ ಹಾಗೂ ಕರ್ನಾಟಕದ ಹೆಮ್ಮೆಯ ಕೆಎಂಎಫ್ ನಂದಿನಿ ಮಾರ್ಚ್ 28ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 2026 ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಧಿಕೃತ ಡೈರಿ ಪಾರ್ಟ್ನರ್ ಆಗಿದೆ.
IPL 2026: ಮೊದಲ ಪಂದ್ಯಕ್ಕೆ ಮುನ್ನ RCBಗೆ ಆಘಾತ; ಪ್ರಮುಖ ವೇಗಿ ಯಶ್ ದಯಾಳ್ ಐಪಿಎಲ್‌ನಿಂದ ಔಟ್
ಯಶ್ ದಯಾಳ್ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅವರಿನ್ನೂ ಸಕ್ರಿಯ ವೃತ್ತಿಪರ ಕ್ರಿಕೆಟಿಗರಾಗಿರುವುದರಿಂದ ಈ ಪ್ರಕರಣವು ಹೆಚ್ಚಿನ ಗಮನ ಸೆಳೆದಿದೆ.

IPL 2026: 'ಸ್ವಿಚ್ ಆನ್'; ಪಂದ್ಯಾವಳಿ ಆರಂಭಕ್ಕೂ ಮುನ್ನ ಆರ್‌ಸಿಬಿ ಆಟಗಾರರಿಗೆ ವಿರಾಟ್ ಕೊಹ್ಲಿ ಬಿಗ್ ವಾರ್ನಿಂಗ್!
ಮಾರ್ಚ್ 28 ರಂದು ತಮ್ಮ ಟೂರ್ನಮೆಂಟ್‌ನ ಆರಂಭಿಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವನ್ನು ಎದುರಿಸುವ ಮೂಲಕ ಆರ್‌ಸಿಬಿ ತಮ್ಮ ಐಪಿಎಲ್ 2026ರ ಅಭಿಯಾನವನ್ನು ಪ್ರಾರಂಭಿಸಲಿದೆ.

IPL 2026: RCB ಶಿಬಿರದಿಂದ ಯಶ್ ದಯಾಳ್ ನಾಪತ್ತೆ; ತಂಡದಿಂದ ಕೈಬಿಡಲಾಗಿದೆಯೇ? ಅತ್ಯಾಚಾರ ಆರೋಪ ಕಾರಣವೇ?
ಎಲ್ಲಾ ಫ್ರಾಂಚೈಸಿಗಳು ಐಪಿಎಲ್ 2026ಕ್ಕೆ ಭರ್ಜರಿ ತಯಾರಿ ನಡೆಸುತ್ತಿವೆ. ವೇಗದ ಬೌಲರ್ ಯಶ್ ದಯಾಳ್ ಶುಕ್ರವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತರಬೇತಿ ಶಿಬಿರದಲ್ಲಿ ಕಾಣಿಸಿಕೊಂಡಿಲ್ಲ.
IPL 2026: ಪ್ರಶಸ್ತಿ ಉಳಿಸಿಕೊಳ್ಳಲು RCB ಸೆಣಸಾಟ; ಬೆಂಗಳೂರಿಗೆ ಬಂದಿಳಿದ ವಿರಾಟ್ ಕೊಹ್ಲಿ; Video viral
ಐಪಿಎಲ್‌ನ ಬಹುನಿರೀಕ್ಷಿತ ಪುನರಾಗಮನಕ್ಕಾಗಿ ಅಭಿಮಾನಿಗಳು ಕಾಯುತ್ತಿರುವ ಈ ಸಮಯದಲ್ಲಿ, 2026ರ ಐಪಿಎಲ್‌ನಲ್ಲಿ ಆರ್‌ಸಿಬಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಅಡೆತಡೆಗಳು ದೂರ, ಸರ್ಕಾರ ಗ್ರೀನ್ ಸಿಗ್ನಲ್: RCB Unboxing ಕಾರ್ಯಕ್ರಮ ಸೇರಿ ಚಿನ್ನಸ್ವಾಮಿಯಲ್ಲೇ ನಡೆಯಲಿವೆ IPL ಪಂದ್ಯಗಳು!
ಗೃಹ ಸಚಿವ ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ಮತ್ತು ಕೆಎಸ್‌ಸಿಎ, ಆರ್‌ಸಿಬಿ ಮತ್ತು ಅವರ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಡಿಎನ್‌ಎ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ನಂತರ ಔಪಚಾರಿಕ ಅನುಮೋದನೆ ದೊರೆತಿದೆ.

