RCB WON

IPL 2026: ಸತತ 2ನೇ ಬಾರಿಗೆ RCB ಚಾಂಪಿಯನ್; ದೊಡ್ಡ ಮೈಲುಗಲ್ಲು ಸಾಧಿಸಿದ ಕೃನಾಲ್ ಪಾಂಡ್ಯ!
ಈ ಬಾರಿ ಕೃನಾಲ್ ಒಂಬತ್ತು ಪಂದ್ಯಗಳಲ್ಲಿ 37.66 ಸರಾಸರಿ ಮತ್ತು 145.80 ಸ್ಟ್ರೈಕ್ ರೇಟ್‌ನಲ್ಲಿ 226 ರನ್ ಗಳಿಸಿದರು.

IPL 2026: ದೊಡ್ಡ ಸಿಂಹಗಳು ಜೋರಾಗಿ ಗರ್ಜಿಸಿವೆ; RCB ಗೆಲುವಿನ ಬಗ್ಗೆ ವಿಜಯ್ ಮಲ್ಯ!
ನಮ್ಮ ದೊಡ್ಡ ಸಿಂಹಗಳು ಜೋರಾಗಿ ಘರ್ಜಿಸಿ ನಮ್ಮೆಲ್ಲರನ್ನೂ ಹೆಮ್ಮೆಪಡುವಂತೆ ಮಾಡಿವೆ. ಅತ್ಯುತ್ತಮವಾಗಿ ಆಡಿದ್ದೀರಿ (Very well done you beauties)ಎಂದು ಹೇಳಿದ್ದಾರೆ.

RCB Chase vs GT: ಕೊಹ್ಲಿ ಕ್ರೀಸ್ ನಲ್ಲಿ ಇರುವವರೆಗೂ ಆತಂಕವಿರಲಿಲ್ಲ- ದೇವದತ್ ಪಡಿಕ್ಕಲ್
ಸತತ ಎರಡನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವುದರಲ್ಲಿ ಆರ್ ಸಿಬಿಯ ಬೌಲಿಂಗ್ ಪ್ರಮುಖ ಕಾರಣವಾಗಿದೆ. ಏಕೆಂದರೆ ಅವರು ಟೂರ್ನಿಯುದ್ಧಕ್ಕೂ ಸ್ಥಿರ ಪ್ರದರ್ಶನ ನೀಡಿದ್ದಾರೆ.

ಮುಂದಿನ ವರ್ಷವೂ 'ನಮ್ದೇ ಕಪ್': ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿ RCB ಮಾಲೀಕ ಕುಮಾರ್ ಮಂಗಳಂ ಬಿರ್ಲಾ!
ಮೊದಲ ಇನ್ನಿಂಗ್ಸ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 8 ವಿಕೆಟ್ ನಷ್ಟಕ್ಕೆ 155ಕ್ಕೆ ಸಿಮೀತಗೊಳಿಸಿದ ರಜತ್ ಪಾಟಿದಾರ್ ನೇತೃತ್ವದ ತಂಡ ಐದು ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿತು.

IPL 2026: ಟ್ರೋಫಿ ಗೆದ್ದ ಬಳಿಕ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮಸ್ತ್ ಡ್ಯಾನ್ಸ್! Video ವೈರಲ್
ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

"We didn't deserve to win": RCB ಗೆಲುವಿನ ಬಳಿಕ ರಜತ್ ಪಾಟಿದಾರ್ ಶಾಕಿಂಗ್ ಹೇಳಿಕೆ!
ಕೃನಾಲ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೋಲಿಗೆ ಕಾರಣರಾದರು. ಕೊನೆಯ ಎಸೆತದಲ್ಲಿ ಆರ್ ಸಿಬಿ ಗೆಲ್ಲಲು ಎರಡು ರನ್ ಗಳ ಅಗತ್ಯವಾಗಿತ್ತು. ಅದನ್ನು ಪಡೆಯುವಲ್ಲಿ ಯಶಸ್ವಿಯಾಯಿತು.

ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸುತ್ತಿದ್ದಂತೆಯೇ ಕುಳಿತಲ್ಲೇ ಕುಣಿದು ಕುಪ್ಪಳಿಸಿದ ಅನುಷ್ಕಾ ಶರ್ಮಾ! ನೆಟ್ಟಿಗರು ಏನಾಂತರೇ ಗೊತ್ತಾ? Video
ಗುಜರಾತ್ ನೀಡಿದ 206 ರನ್ ಗಳ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ಜಾಕೋಬ್ ಬೆಥೆಲ್ ಅವರನ್ನು ಬೇಗನೆ ಕಳೆದುಕೊಂಡಿತು. ಈ ಹಂತದಲ್ಲಿ ದೇವದತ್ ಪಡಿಕ್ಕಲ್, ಕೊಹ್ಲಿ ಜೊತೆ ಸೇರುತ್ತಿದ್ದಂತೆ ಆಟದ ಗತಿ ಬದಲಾಯಿತು.

IPL 2026: ಇಲ್ಲಿಯವರೆಗೂ ನೋಡಿರದ RCBಯ funniest moment; ವಿಡಿಯೋ ವೈರಲ್
ಪಂದ್ಯದ ಟೆನ್ಷನ್ ಹೆಚ್ಚಾಗಿದ್ದಾಗ ಡ್ರಿಂಕ್ ಬ್ರೇಕ್ ನಲ್ಲಿ ಇದು ನಡೆದಿದೆ. ದಿನೇಶ್ ಕಾರ್ತಿಕ್, RCB ಅಂಪೈರ್ ಗಳು ಹಾಗೂ ಅಧಿಕಾರಿಗಳು ನಡುವಿನ ಕಾಮಿಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕೊಹ್ಲಿ ಗುಣಗಾನಕ್ಕೆ ಪದಗಳೇ ಸಿಗುತ್ತಿಲ್ಲ; ಡಗೌಟ್ ನಲ್ಲಿ ಕುಳಿತು ಅವ್ರ ಆಟ ನೋಡುವುದೇ ಚೆಂದ: RCB ನಾಯಕ!
ಪಂದ್ಯದ ನಂತರ ಮಾತನಾಡಿದ ಪಾಟಿದಾರ್, ಎಲ್ಲ ಆಟಗಾರರ ಸಾಮೂಹಿಕ ಪ್ರದರ್ಶನವನ್ನು ಕೊಂಡಾಡಿದರು. ಪ್ರತಿಯೊಬ್ಬರು ಸಕಾರಾತ್ಮಕ ಸೂಚನೆಯೊಂದಿಗೆ ಆಡಿದ್ದಾರೆ. ಇದು ನಮಗೆ ಆರಂಭಿಕ ಪಂದ್ಯ ಎಂದರು.

