RCB vs UPW

WPL 2026: Yellow ಜೆರ್ಸಿ, ರೊಚ್ಚಿಗೆದ್ದ RCB..; 12 ಓವರ್ ನಲ್ಲೇ ಪಂದ್ಯ ಮುಕ್ತಾಯ; ದಾಖಲೆ!
ಕ್ರಿಕೆಟ್

WPL 2026: Yellow ಜೆರ್ಸಿ, ರೊಚ್ಚಿಗೆದ್ದ RCB..; 12 ಓವರ್ ನಲ್ಲೇ ಪಂದ್ಯ ಮುಕ್ತಾಯ; ದಾಖಲೆ!

85 ರನ್ ಗಳಿಸಿದ್ದ ಗ್ರೇಸ್ ಹ್ಯಾರಿಸ್ ಶಿಖಾ ಪಾಂಡೇ ಬೌಲಿಂಗ್ ನಲ್ಲಿ ಔಟಾದರು. ಗ್ರೇಸ್ ಹ್ಯಾರಿಸ್ ಕೇವಲ 40 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 10 ಬೌಂಡರಿ ಸಹಿತ 85 ರನ್ ಪೇರಿಸಿದರು.

WPL 2026: ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ RCB!
ಕ್ರಿಕೆಟ್

WPL 2026: ಯುಪಿ ವಾರಿಯರ್ಸ್ ವಿರುದ್ಧ ಭರ್ಜರಿ ಜಯ; ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ RCB!

ಸೋಮವಾರ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿಯ ಗ್ರೇಸ್ ಹ್ಯಾರಿಸ್ ಮತ್ತು ನಾಯಕಿ ಸ್ಮೃತಿ ಮಂಧಾನ ಅವರ ಸ್ಫೋಟಕ 137 ರನ್‌ಗಳ ಜೊತೆಯಾಟವು RCB ತಂಡವನ್ನು ಒಂಬತ್ತು ವಿಕೆಟ್‌ಗಳ ಜಯಕ್ಕೆ ಕೊಂಡೊಯ್ದಿತು.

RCB vs UPW ಪಂದ್ಯದ ವೇಳೆ ಒಂದೇ ಓವರ್‌ನಲ್ಲಿ 32 ರನ್; ಡಿಯಾಂಡ್ರಾ ಡಾಟಿನ್‌ಗೆ ಬೆವರಿಳಿಸಿದ ಗ್ರೇಸ್ ಹ್ಯಾರಿಸ್!
ಕ್ರಿಕೆಟ್

RCB vs UPW ಪಂದ್ಯದ ವೇಳೆ ಒಂದೇ ಓವರ್‌ನಲ್ಲಿ 32 ರನ್; ಡಿಯಾಂಡ್ರಾ ಡಾಟಿನ್‌ಗೆ ಬೆವರಿಳಿಸಿದ ಗ್ರೇಸ್ ಹ್ಯಾರಿಸ್!

ಗ್ರೇಸ್ ಹ್ಯಾರಿಸ್ ಅವರ ಬ್ಯಾಟಿಂಗ್ ನೆರವಿನಿಂದ, ಆರ್‌ಸಿಬಿ ತಂಡವು 6 ಓವರ್‌ಗಳ ನಂತರ 78/0 ರನ್ ಗಳಿಸುವ ಮೂಲಕ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಮೂರನೇ ಅತ್ಯಧಿಕ ಪವರ್‌ಪ್ಲೇ ಸ್ಕೋರ್ ದಾಖಲಿಸಿತು.

RCB vs UPW: ಆರ್‌ಸಿಬಿ ಆಟಗಾರ್ತಿ ಎಲ್ಲಿಸ್ ಪೆರ್ರಿ ಸಿಕ್ಸರ್ ಮೋಡಿಗೆ ಕಾರಿನ ಕಿಟಕಿ ಗಾಜು ಪುಡಿ ಪುಡಿ!
ಕ್ರಿಕೆಟ್

RCB vs UPW: ಆರ್‌ಸಿಬಿ ಆಟಗಾರ್ತಿ ಎಲ್ಲಿಸ್ ಪೆರ್ರಿ ಸಿಕ್ಸರ್ ಮೋಡಿಗೆ ಕಾರಿನ ಕಿಟಕಿ ಗಾಜು ಪುಡಿ ಪುಡಿ!

ಆರ್‌ಸಿಬಿ ತಂಡದ ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ತಮ್ಮ ಅದ್ಭುತ ಪ್ರದರ್ಶನದಿಂದ ಈಗಾಗಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಇದೀಗ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ.

RCB vs UPW; WPL ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಶಾ: ಆರ್‌ಸಿಬಿಗೆ ರೋಚಕ ಜಯ
ಕ್ರಿಕೆಟ್

RCB vs UPW; WPL ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಶಾ: ಆರ್‌ಸಿಬಿಗೆ ರೋಚಕ ಜಯ

ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ ಬೌಲರ್ ಆಶಾ ಶೋಬನಾ ಜಾಯ್ ಹೊಸ ದಾಖಲೆ ಬರೆದಿದ್ದಾರೆ.