RCB vs SRH

IPL 2026, RCB vs SRH: ಐಪಿಎಲ್ ಇತಿಹಾಸದಲ್ಲಿ ಭರ್ಜರಿ ಸಾಧನೆ ಮಾಡಿದ ಮೊದಲ ಆಟಗಾರ ವಿರಾಟ್ ಕೊಹ್ಲಿ!
ಕ್ರಿಕೆಟ್

IPL 2026, RCB vs SRH: ಐಪಿಎಲ್ ಇತಿಹಾಸದಲ್ಲಿ ಭರ್ಜರಿ ಸಾಧನೆ ಮಾಡಿದ ಮೊದಲ ಆಟಗಾರ ವಿರಾಟ್ ಕೊಹ್ಲಿ!

ವಿರಾಟ್ ಕೊಹ್ಲಿ ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ಶೋಯೆಬ್ ಮಲಿಕ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದರು.

IPL 2026 RCB vs SRH: ಕೊಹ್ಲಿ, ಡಫಿ, ಪಡಿಕ್ಕಲ್ ಮಿಂಚಿನ ಬ್ಯಾಟಿಂಗ್; ಹೈದರಾಬಾದ್‌ ಶೇಕ್, ಆರ್ ಸಿಬಿ ಜಯ
ಕ್ರಿಕೆಟ್

IPL 2026 RCB vs SRH: ಕೊಹ್ಲಿ, ಡಫಿ, ಪಡಿಕ್ಕಲ್ ಮಿಂಚಿನ ಬ್ಯಾಟಿಂಗ್; ಹೈದರಾಬಾದ್‌ ಶೇಕ್, ಆರ್ ಸಿಬಿ ಜಯ

ಪಡಿಕ್ಕಲ್ ಮತ್ತು ಕೊಹ್ಲಿ (38 ಬಾಲ್‌ಗಳಲ್ಲಿ 69 ನಾಟೌಟ್) ಎರಡನೇ ವಿಕೆಟ್‌ಗೆ ಕೇವಲ 45 ಬಾಲ್‌ಗಳಲ್ಲಿ 101 ರನ್‌ಗಳ ಜತೆಯಾಟ ನಡೆಸಿ, ಆರ್‌ಸಿಬಿ ತಂಡವು 202 ರನ್‌ಗಳ ಗುರಿಯನ್ನು ಕೇವಲ 15.4 ಓವರ್‌ಗಳಲ್ಲಿ ಬೆನ್ನಟ್ಟಲು ನೆರವಾಯಿತು.

ಟೂರ್ನಿಯ ಅತ್ಯುತ್ತಮ ಕ್ಯಾಚ್! IPL ಉದ್ಘಾಟನಾ ಪಂದ್ಯದಲ್ಲೇ ABD ನೆನಪಿಸಿದ ಫಿಲ್ ಸಾಲ್ಟ್; Video
ಕ್ರಿಕೆಟ್

ಟೂರ್ನಿಯ ಅತ್ಯುತ್ತಮ ಕ್ಯಾಚ್! IPL ಉದ್ಘಾಟನಾ ಪಂದ್ಯದಲ್ಲೇ ABD ನೆನಪಿಸಿದ ಫಿಲ್ ಸಾಲ್ಟ್; Video

ಐಪಿಎಲ್ 2026ರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ ಫಿಲ್ ಸಾಲ್ಟ್ ಎರಡು ಅದ್ಭುತ ಕ್ಯಾಚ್ ಹಿಡಿದರು. ಬೌಂಡರಿಯಲ್ಲಿ ಚಿರತೆಯಂತೆ ಜಿಗಿದು ಕ್ಯಾಚ್ ಗಳನ್ನು ಹಿಡಿದಿದರು.

IPL 2026: ಚೊಚ್ಚಲ ಪಂದ್ಯದಲ್ಲೇ RCB ಪರ 3 ವಿಕೆಟ್ ಕಬಳಿಸಿದ ಜಾಕೋಬ್ ಡಫಿ!
ಕ್ರಿಕೆಟ್

IPL 2026: ಚೊಚ್ಚಲ ಪಂದ್ಯದಲ್ಲೇ RCB ಪರ 3 ವಿಕೆಟ್ ಕಬಳಿಸಿದ ಜಾಕೋಬ್ ಡಫಿ!

ಜಾಕೋಬ್ ಡಫಿ 5.50 ರ ಎಕಾನಮಿ ದರದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಮೊದಲಿಗೆ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ನಿತೀಶ್ ಕುಮಾರ್ ರೆಡ್ಡಿ ವಿಕೆಟ್ ಪಡೆದರು.

IPL ಉದ್ಘಾಟನಾ ಪಂದ್ಯದಲ್ಲಿ RCB ಗೆ SRH ಬ್ಯಾಟರ್ ಹೆನ್ರಿಕ್ ಕ್ಲಾಸೆನ್‌ 'ಸಿಂಹಸ್ವಪ್ನ': ಅಶ್ವಿನ್
ಕ್ರಿಕೆಟ್

IPL ಉದ್ಘಾಟನಾ ಪಂದ್ಯದಲ್ಲಿ RCB ಗೆ SRH ಬ್ಯಾಟರ್ ಹೆನ್ರಿಕ್ ಕ್ಲಾಸೆನ್‌ 'ಸಿಂಹಸ್ವಪ್ನ': ಅಶ್ವಿನ್

2026ರ IPL ಋತುವಿನ ಮೊದಲ ಪಂದ್ಯಕ್ಕೆ ಮುನ್ನ ಕಳೆದ ವರ್ಷ ಟಿ20 ಸ್ವರೂಪದಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ, ಹಾಲಿ ಚಾಂಪಿಯನ್ RCB ಮತ್ತು SRH ನಡುವಿನ ಪಂದ್ಯದಲ್ಲಿ ಹೈದರಾಬಾದ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್‌ಗೆ ಇದು 'ಸ್ಮರಣೀಯ ರಾತ್ರಿ'ಯಾಗಬಹುದು...

IPL 2026: RCB vs SRH, ಆಸ್ಟ್ರೇಲಿಯಾದ ಈ ಸ್ಟಾರ್ ವೇಗಿ ಆಡಲ್ಲ! ಫ್ಯಾನ್ಸ್ ಗೆ ನಿರಾಸೆ
ಕ್ರಿಕೆಟ್

IPL 2026: RCB vs SRH, ಆಸ್ಟ್ರೇಲಿಯಾದ ಈ ಸ್ಟಾರ್ ವೇಗಿ ಆಡಲ್ಲ! ಫ್ಯಾನ್ಸ್ ಗೆ ನಿರಾಸೆ

ಇಂದು ಸುದ್ದಿಗೋಷ್ಠಿ ವೇಳೆ ಮಾತನಾಡಿದ ಫ್ಲವರ್, "ಹೇಜಲ್‌ವುಡ್ ನಿನ್ನೆ ಬಂದರು. ಅವರು ಫಿಟ್ ಆಗಿ ಇರುವಂತೆ ಕಾಣುತ್ತಿದ್ದಾರೆ. ಆದರೆ, ಸಂಪೂರ್ಣ ಫಿಟ್ ನೆಸ್ ಪಡೆಯಲು ಹಾರ್ಡ್ ವರ್ಕ್ ಮಾಡುತ್ತಿದ್ದಾರೆ ಎಂದರು.

RCB vs SRH: IPL ಪಂದ್ಯಕ್ಕೆ ಬೆಂಗಳೂರು ಸಜ್ಜು; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ 2,000 ಸಿಬ್ಬಂದಿ ಬಿಗಿ ಭದ್ರತೆ..!
ರಾಜ್ಯ

RCB vs SRH: IPL ಪಂದ್ಯಕ್ಕೆ ಬೆಂಗಳೂರು ಸಜ್ಜು; ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ 2,000 ಸಿಬ್ಬಂದಿ ಬಿಗಿ ಭದ್ರತೆ..!

ಪ್ರೇಕ್ಷಕರು ಟಿಕೆಟ್‌ನಲ್ಲಿ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ಟೇಡಿಯಂ ಸುತ್ತಲಿನ ನಾಲ್ಕು ಪ್ರಮುಖ ರಸ್ತೆಗಳಲ್ಲಿ ನಿಲ್ಲಲು ಅವಕಾಶ ಇರುವುದಿಲ್ಲ. ಸಾರ್ವಜನಿಕರು ಮೆಟ್ರೋ ಮತ್ತು ಬಿಎಂಟಿಸಿ ಸಾರಿಗೆ ವ್ಯವಸ್ಥೆಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ.

IPL 2026: ಮಾರ್ಚ್ 28ಕ್ಕೆ RCB vs SRH ಪಂದ್ಯ; ಮೆಟ್ರೋದಲ್ಲಿ ಫ್ರೀ ರೈಡ್, ಸಂಚಾರ ಅವಧಿ ವಿಸ್ತರಣೆ!
ಕ್ರಿಕೆಟ್

IPL 2026: ಮಾರ್ಚ್ 28ಕ್ಕೆ RCB vs SRH ಪಂದ್ಯ; ಮೆಟ್ರೋದಲ್ಲಿ ಫ್ರೀ ರೈಡ್, ಸಂಚಾರ ಅವಧಿ ವಿಸ್ತರಣೆ!

ಈ ಮಧ್ಯೆ ಮಾ.28 ರಂದು ವಿವಿಧ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

IPL 2026: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ; ಮಾರ್ಚ್ 28 ರಂದು RCB vs SRH
ಕ್ರಿಕೆಟ್

IPL 2026: ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಉದ್ಘಾಟನಾ ಪಂದ್ಯ; ಮಾರ್ಚ್ 28 ರಂದು RCB vs SRH

ಮರುದಿನ ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.