ಸಿನಿಮಾ ಸುದ್ದಿಆರ್ಸಿ ಸ್ಟುಡಿಯೋಸ್ ನಿರ್ಮಾಣದ ಬಹುಭಾಷಾ ಚಿತ್ರದಲ್ಲಿ ನಟ ಶಿವರಾಜ್ಕುಮಾರ್
ಆರ್ಸಿ ಸ್ಟುಡಿಯೋಸ್ ಇತ್ತೀಚೆಗಷ್ಟೇ ಇನ್ವೆನಿಯೊ ಒರಿಜಿನ್ ಕಂಪನಿಯ ಅಲಂಕಾರ್ ಪಾಂಡಿಯನ್ ಮತ್ತು ಉದ್ಯಮಿ ಸೀಕಲ್ ರಾಮಚಂದ್ರ ಗೌಡ ಅವರ ಸಹಯೋಗದಲ್ಲಿ ಆರ್ ಚಂದ್ರು ಅವರ ಬ್ಯಾನರ್ ಅಡಿಯಲ್ಲಿ ಐದು ಸಿನಿಮಾಗಳನ್ನು ಬ್ಯಾಂಕ್ರೋಲ್ ಮಾಡುವುದಾಗಿ ಘೋಷಿಸಿದೆ.