RBI

ಆರ್ ಬಿಐ ಸಾಂಸ್ಥಿಕ ಸಾಮರ್ಥ್ಯ ಪ್ರಬಲವಾಗಿದ್ದು, ನಿರ್ಧಿಷ್ಟ ವ್ಯಕ್ತಿಯ ಮೇಲೆ ಆಧಾರಿತವಾಗಿಲ್ಲ: ನೀತಿ ಆಯೋಗ
ಭಾರತೀಯ ರಿಸರ್ವ್ ಬ್ಯಾಂಕ್ ನ ಸಾಂಸ್ಥಿಕ ಸಾಮರ್ಥ್ಯ ಪ್ರಬಲವಾಗಿದ್ದು, ಯಾವುದೇ ನಿರ್ಧಿಷ್ಟ ವ್ಯಕ್ತಿಯ ಮೇಲೆ ಆಧಾರಿತವಾಗಿಲ್ಲ ಎಂದು ಮಂಗಳವಾರ ನೀತಿ ಆಯೋಗ ಹೇಳಿದೆ.

ಆರ್ ಬಿಐ-ಸರ್ಕಾರದ ನಡುವೆ ಮತ್ತೆ ಸಮರ: ಈ ಬಾರಿಯ ಕಾರಣವೇ ಬೇರೆ!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ-ಹಣಕಾಸು ಸಚಿವಾಲಯದ ನಡುವಿನ ಒಂದು ಸುತ್ತಿನ ತಿಕ್ಕಾಟ ಅಂತ್ಯವಾಗಿರುವ ಬೆನ್ನಲ್ಲೇ ಮತ್ತೊಂದು ಭಿನ್ನಾಭಿಪ್ರಾಯ ತಲೆದೋರಿದೆ.

ನೋಟು ನಿಷೇಧದಿಂದ ಆರ್ಥಿಕತೆಯಲ್ಲಿ ಅಸ್ಸ್ಥಿರತೆ: ಸಂಸದೀಯ ಸಮಿತಿ ಮುಂದೆ ಆರ್ ಬಿಐ ಗವರ್ನರ್ ಹೇಳಿಕೆ
ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದ ದೇಶದ ಆರ್ಥಿಕತೆ ಅಸ್ಥಿರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ

ಹೆಚ್ಚುವರಿಯಾದ 1 ಟ್ರಿಲಿಯನ್ ಹಣವನ್ನು ಕೇಂದ್ರಕ್ಕೆ ವರ್ಗಾಯಿಸಲಿರುವ ಆರ್ ಬಿಐ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನಲ್ಲಿರುವ ಮೀಸಲು ಹಣದ ಪೈಕಿ ಹೆಚ್ಚುವರಿಯಾಗಿರುವ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ.

ಸರ್ಕಾರದ ಒತ್ತಡಕ್ಕೆ ಮಣಿದ ಊರ್ಜಿತ್ ಪಟೇಲ್, ಕೇಂದ್ರ-ಆರ್ ಬಿಐ ಗುದ್ದಾಟಕ್ಕೆ ಕೊನೆಗೂ ತೆರೆ
ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ಮುಸುಕಿನ ಗುದ್ದಾಟಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಕೇಂದ್ರಕ್ಕೆ ಶೇ.50ರಷ್ಟು ಲಾಭಾಂಶ ವರ್ಗಾವಣೆಯೂ ಸೇರಿದಂತೆ ಸರ್ಕಾರದ ಬಹುತೇಕ ಬೇಡಿಕೆಗಳಿಗೆ ಆರ್ ಬಿಐ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.

ನಿರ್ದೇಶಕ ಮಂಡಳಿ ಸಭೆಗೂ ಮುನ್ನವೇ ಮೋದಿ ಸರ್ಕಾರ - ಆರ್ ಬಿಐ ಭಿನ್ನಾಭಿಪ್ರಾಯ ಶಮನ
ನವೆಂಬರ್ 19ರಂದು ನಡೆಯುವ ಕೇಂದ್ರೀಯ ಬ್ಯಾಂಕ್ ನ ನಿರ್ದೇಶಕ ಮಂಡಳಿ ಸಭೆಗೂ ಮುನ್ನವೇ ಕೇಂದ್ರ ಸರ್ಕಾರ ಮತ್ತು...

ಆರ್ ಬಿಐ - ಸರ್ಕಾರ ತಿಕ್ಕಾಟ: ನ.9ರಂದು ಪ್ರಧಾನಿ ಭೇಟಿ ಮಾಡಿದ್ದ ಉರ್ಜಿತ್ ಪಟೇಲ್
ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಮತ್ತು ಕೇಂದ್ರ ಸರ್ಕಾರದ ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸುವ ನಿಟ್ಟಿನಲ್ಲಿ...

ಡಿಸೆಂಬರ್ 31 ರೊಳಗೆ ಚಿಪ್ ಆಧಾರಿತ ಕ್ರೆಡಿಟ್, ಡೆಬಿಟ್ ಕಾರ್ಡ್ ಗೆ ಬದಲಾಯಿಸಿಕೊಳ್ಳಿ; ಕಾರಣ ಇಲ್ಲಿದೆ!
ನಿಮ್ಮ ಬ್ಯಾಂಕ್ ನಿಂದ ಹಳೆಯ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳನ್ನು ಅಪ್ ಗ್ರೇಡ್ ಮಾಡಿಕೊಳ್ಳಿ ಎಂದು ಪದೇ ಪದೇ ...

ಆರ್ ಬಿಐ ಸಂಗ್ರಹಿಸಿರುವ 3.6 ಲಕ್ಷ ಕೋಟಿಯನ್ನು ಕೇಳುತ್ತಿಲ್ಲ, ತಪ್ಪು ಸಂದೇಶ ರವಾನೆಯಾಗುತ್ತಿದೆ: ಕೇಂದ್ರ ಸರ್ಕಾರ
ಆರ್ ಬಿಐ ಸಂಗ್ರಹಿಸಿರುವ 3.6 ಲಕ್ಷ ಕೋಟಿಯಷ್ಟು ಮೀಸಲು ನಿಧಿಯನ್ನು ಕೇಳಿಲ್ಲ ಎಂದು ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಹೇಳಿದ್ದಾರೆ.

