RBI Governor

ಪಶ್ಚಿಮ ಏಷ್ಯಾ ಯುದ್ಧ ಮುಂದುವರಿದರೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಅನಿವಾರ್ಯವಾಗಬಹುದು: RBI ಗವರ್ನರ್
ವಾಣಿಜ್ಯ

ಪಶ್ಚಿಮ ಏಷ್ಯಾ ಯುದ್ಧ ಮುಂದುವರಿದರೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಅನಿವಾರ್ಯವಾಗಬಹುದು: RBI ಗವರ್ನರ್

ಪ್ರಸ್ತುತ ಜಾಗತಿಕ ಇಂಧನ ಸಂಕಷ್ಟ ಮತ್ತಷ್ಟು ತೀವ್ರಗೊಂಡರೆ ಸರ್ಕಾರವು ಚಿಲ್ಲರೆ ಇಂಧನ ಬೆಲೆಗಳನ್ನು ಅನಿಯಮಿತವಾಗಿ ಸ್ಥಿರವಾಗಿರಿಸಲು ಸಾಧ್ಯವಾಗುವುದಿಲ್ಲ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ.

UPI ವಹಿವಾಟುಗಳಿಗೆ ಶುಲ್ಕ ಹಾಕಲಾಗುತ್ತದೆಯೇ? RBI ಗವರ್ನರ್ ಹೇಳಿದ್ದೇನು?
ವಾಣಿಜ್ಯ

UPI ವಹಿವಾಟುಗಳಿಗೆ ಶುಲ್ಕ ಹಾಕಲಾಗುತ್ತದೆಯೇ? RBI ಗವರ್ನರ್ ಹೇಳಿದ್ದೇನು?

ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಣೆ ನಂತರದ ಪತ್ರಿಕಾಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಈ ಹೇಳಿಕೆಗಳನ್ನು ನೀಡಿದರು.

ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅಗತ್ಯತೆ: RBI ಹೇಳಿದ್ದು ಏನು?
ವಾಣಿಜ್ಯ

ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅಗತ್ಯತೆ: RBI ಹೇಳಿದ್ದು ಏನು?

ಉಳಿತಾಯ ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ಅವಶ್ಯಕತೆ RBI ನಿಯಂತ್ರಣದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅದು ಬ್ಯಾಂಕ್ ಗಳಿಗೆ ಬಿಟ್ಟ ವಿಚಾರವಾಗಿದೆ

ಸಿಂಘಂ ಸದ್ದಿನ ಅಧಿಕಾರಿಗಳ ನಡುವೆ ಶಕ್ತಿಕಾಂತ ದಾಸ್ ಎಂಬ ಮೌನಸಾಧನೆಯ ಮಾದರಿ! (ತೆರೆದ ಕಿಟಕಿ)
ಅಂಕಣಗಳು

ಸಿಂಘಂ ಸದ್ದಿನ ಅಧಿಕಾರಿಗಳ ನಡುವೆ ಶಕ್ತಿಕಾಂತ ದಾಸ್ ಎಂಬ ಮೌನಸಾಧನೆಯ ಮಾದರಿ! (ತೆರೆದ ಕಿಟಕಿ)

ಅವರ ವ್ಯಕ್ತಿಚಿತ್ರ ಪರಿಚಯಿಸುವುದೇನೂ ಈ ಅಂಕಣದ ಉದ್ದೇಶವಲ್ಲ. ಆದರೆ, ಇವತ್ತಿಗೆ ಭಾರತದ ಅಧಿಕಾರಿಗಳ ವರ್ಗದಲ್ಲಿ ಬೆಳೆಯುತ್ತಿರುವ ಅನಪೇಕ್ಷಿತ ರಿವಾಜೊಂದನ್ನು ಪ್ರಶ್ನಿಸುವುದಕ್ಕೆ ಹಾಗೂ ಆ ಟ್ರೆಂಡ್ ವಿರುದ್ಧದ ಮಾದರಿಯೊಂದನ್ನು ಜನರಿಗೆ ಪರಿಚಯಿಸುವುದಕ್ಕೆ ಶಕ್ತಿಕಾಂತ ದಾಸ್ ಅವರನ್ನು ಉದಾಹರಣೆಯಾಗಿ ಇರಿಸಬೇಕಿದೆ.

RBI Governor ಆಸ್ಪತ್ರೆಗೆ ದಾಖಲು: ಅಪೋಲೋ ವೈದ್ಯರು ಹೇಳಿದ್ದೇನೆಂದರೆ...
ದೇಶ

RBI Governor ಆಸ್ಪತ್ರೆಗೆ ದಾಖಲು: ಅಪೋಲೋ ವೈದ್ಯರು ಹೇಳಿದ್ದೇನೆಂದರೆ...

ಶಕ್ತಿಕಾಂತ್ ದಾಸ್ ಕಳೆದ ರಾತ್ರಿ ಚೆನ್ನೈ ನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದ ಬಗ್ಗೆ ಅಪೋಲೊ ಆಸ್ಪತ್ರೆಯ ವೈದ್ಯಕೀಯ ತಂಡ ಹೇಳಿಕೆ ಬಿಡುಗಡೆ ಮಾಡಿದೆ.

ಜಾಗತಿಕ ಪ್ರಕ್ಷುಬ್ಧತೆ ನಡುವೆಯೂ ಭಾರತದ ಆರ್ಥಿಕತೆ ಬಲಿಷ್ಠ: RBI ಗವರ್ನರ್ ಶಕ್ತಿಕಾಂತ್ ದಾಸ್
ವಾಣಿಜ್ಯ

ಜಾಗತಿಕ ಪ್ರಕ್ಷುಬ್ಧತೆ ನಡುವೆಯೂ ಭಾರತದ ಆರ್ಥಿಕತೆ ಬಲಿಷ್ಠ: RBI ಗವರ್ನರ್ ಶಕ್ತಿಕಾಂತ್ ದಾಸ್

ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು, ಸ್ಥಿರ ಹಣಕಾಸು ವ್ಯವಸ್ಥೆ ಮತ್ತು ಚೇತರಿಸಿಕೊಳ್ಳುವ ಬಾಹ್ಯ ವಲಯಗಳ ಕಾರಣದಿಂದಾಗಿ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ ಆರ್ ಬಿಐ ಗವರ್ನರ್ ಹೇಳಿದ್ದಾರೆ.

ಕ್ರಿಪ್ಟೋಕರೆನ್ಸಿಗಳ ಬಗ್ಗೆ ಆರ್‌ಬಿಐನ ದೃಷ್ಟಿಕೋನದಲ್ಲಿ ಯಾವುದೇ ಬದಲಾವಣೆಗಳಿಲ್ಲ, ನಮಗೆ ಕಾಳಜಿ ಇದೆ: ಶಕ್ತಿಕಾಂತ ದಾಸ್
ವಾಣಿಜ್ಯ

ಕ್ರಿಪ್ಟೋಕರೆನ್ಸಿಗಳ ಬಗ್ಗೆ ಆರ್‌ಬಿಐನ ದೃಷ್ಟಿಕೋನದಲ್ಲಿ ಯಾವುದೇ ಬದಲಾವಣೆಗಳಿಲ್ಲ, ನಮಗೆ ಕಾಳಜಿ ಇದೆ: ಶಕ್ತಿಕಾಂತ ದಾಸ್

ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಬಗ್ಗೆ ರಿಸರ್ವ್ ಬ್ಯಾಂಕಿನ ದೃಷ್ಟಿಕೋನವು ಬದಲಾಗಿಲ್ಲ ಬಾಹ್ಯ ಸಾಧನಗಳ ಬಗ್ಗೆ "ಕಳವಳಗಳನ್ನು" ಹೊಂದಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೋವಿಡ್ ನಿಂದ ಗುಣಮುಖ
ದೇಶ

ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೋವಿಡ್ ನಿಂದ ಗುಣಮುಖ

ತಾನು ಕೊರೋನಾ ನೆಗೆಟಿವ್ ವರದಿ ಪಡೆದಿದ್ದೇನೆ ಹಾಗೂ ಮುಂದಿನ ವಾರದಿಂದ ಮತ್ತೆ ಕಚೇರಿ ಕೆಲಸಗಳಲ್ಲಿ ಸಕ್ರಿಯವಾಗಿತ್ತೇನೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. 

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೊರೋನಾ ಸೋಂಕು ದೃಢ
ದೇಶ

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೊರೋನಾ ಸೋಂಕು ದೃಢ

ಭಾರತೀಯ ರಿಸರ್ವ್ ಬ್ಯಾಂಕ್  (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಕೊರೋನಾವೈರಸ್ ಸೋಂಕಿಗೆ ಪಾಸಿಟಿವ್ ವರದಿ ಪಡೆಇದಿರುವುದಾಗಿ ಭಾನುವಾರ ಹೇಳಿಕೊಂಡಿದ್ದಾರೆ.