Ravichandran Ashwin

'ನಾನೂ ಅನುಭವಿಸಿದ್ದೇನೆ': ಹೆಚ್ಚು ಹೊತ್ತು ಬೆಂಚ್‌ನಲ್ಲಿ ಕುಳಿತಿದ್ದರೆ ತುಕ್ಕು ಹಿಡಿಯುತ್ತಾರೆ; ಗೌತಮ್ ಗಂಭೀರ್ ವಿರುದ್ಧ ಆರ್ ಅಶ್ವಿನ್ ಕಿಡಿ!
ಕ್ರಿಕೆಟ್

'ನಾನೂ ಅನುಭವಿಸಿದ್ದೇನೆ': ಹೆಚ್ಚು ಹೊತ್ತು ಬೆಂಚ್‌ನಲ್ಲಿ ಕುಳಿತಿದ್ದರೆ ತುಕ್ಕು ಹಿಡಿಯುತ್ತಾರೆ; ಗೌತಮ್ ಗಂಭೀರ್ ವಿರುದ್ಧ ಆರ್ ಅಶ್ವಿನ್ ಕಿಡಿ!

ಹರ್ಷಿತ್ ರಾಣಾ ಮತ್ತು ಪ್ರಸಿದ್ಧ್ ಕೃಷ್ಣರಂತಹ ಇತರ ಬೌಲರ್‌ಗಳಿಗೆ ಆಟದ ಸಮಯ ಸಿಗುವಂತೆ ಮಾಡಲು ಅರ್ಶದೀಪ್ ಅವರನ್ನು ಬೆಂಚ್‌ನಲ್ಲಿ ಕೂರಿಸಲಾಗಿದೆ ಎಂದು ತಂಡದ ಆಡಳಿತ ಮಂಡಳಿ ವಿವರಿಸಿದೆ.

ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ ದಾಖಲೆ; RCB ನಡೆಯನ್ನು ಕೊಂಡಾಡಿದ ಆರ್ ಅಶ್ವಿನ್!
ಕ್ರಿಕೆಟ್

ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ ದಾಖಲೆ; RCB ನಡೆಯನ್ನು ಕೊಂಡಾಡಿದ ಆರ್ ಅಶ್ವಿನ್!

ಸರಣಿಯಾದ್ಯಂತ ಅವರು ಗಳಿಸಿದ 23 ವಿಕೆಟ್‌ಗಳು ನ್ಯೂಜಿಲೆಂಡ್‌ನ 2-0 ಸರಣಿ ಗೆಲುವಿಗೆ ಕೊಡುಗೆ ನೀಡಿತು. ಇದು ಅವರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಭಿಯಾನಕ್ಕೆ ಬಲವಾದ ಆರಂಭವನ್ನು ಸೂಚಿಸಿತು.

IPL 2026 ಹರಾಜಿಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಸನ್ನಿ ಲಿಯೋನ್ ಚಿತ್ರ ಹಂಚಿಕೊಂಡ ಆರ್ ಅಶ್ವಿನ್!
ಕ್ರಿಕೆಟ್

IPL 2026 ಹರಾಜಿಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಸನ್ನಿ ಲಿಯೋನ್ ಚಿತ್ರ ಹಂಚಿಕೊಂಡ ಆರ್ ಅಶ್ವಿನ್!

ಅಶ್ವಿನ್ ಅವರ ಪೋಸ್ಟ್ ಕೆಲವು ಅಭಿಮಾನಿಗಳು ತಲೆ ಕೆರೆದುಕೊಳ್ಳುವಂತೆ ಮಾಡಿದ್ದರೆ, ಮತ್ತೆ ಕೆಲವರು 37 ವರ್ಷದ ಮಾಜಿ ಆಟಗಾರನ ಚಟುವಟಿಕೆಯ ಹಿಂದಿನ ತರ್ಕವನ್ನು ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

'ಭಾರತ ಪುರುಷರ ತಂಡ ಈ ರೀತಿ ಎಂದಿಗೂ ಮಾಡಿಲ್ಲ': ವಿಶ್ವಕಪ್ ಗೆಲುವಿನ ನಂತರ ಮಹಿಳಾ ತಂಡದ ನಡೆಗೆ ಬೆರಗಾದ ಆರ್ ಅಶ್ವಿನ್!
ಕ್ರಿಕೆಟ್

'ಭಾರತ ಪುರುಷರ ತಂಡ ಈ ರೀತಿ ಎಂದಿಗೂ ಮಾಡಿಲ್ಲ': ವಿಶ್ವಕಪ್ ಗೆಲುವಿನ ನಂತರ ಮಹಿಳಾ ತಂಡದ ನಡೆಗೆ ಬೆರಗಾದ ಆರ್ ಅಶ್ವಿನ್!

ಈ ಗೆಲುವು ಯುವತಿಯರು ಕ್ರಿಕೆಟ್ ಅನ್ನು ವೃತ್ತಿಜೀವನದ ಗಂಭೀರ ಆಯ್ಕೆಯಾಗಿ ತೆಗೆದುಕೊಳ್ಳಲು ಮತ್ತು ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಬಗೆಗಿನ ಪ್ರತಿಯೊಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಬದಲಾಯಿಸಲು ಪ್ರೇರೇಪಿಸುತ್ತದೆ ಎಂದು ಹೇಳಿದರು.

IPL 2026: ಆರ್ ಅಶ್ವಿನ್‌ ಬದಲಿ ಆಟಗಾರನನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ- CSK
ಕ್ರಿಕೆಟ್

IPL 2026: ಆರ್ ಅಶ್ವಿನ್‌ ಬದಲಿ ಆಟಗಾರನನ್ನು ಹುಡುಕುವುದೇ ದೊಡ್ಡ ಸವಾಲಾಗಿದೆ- CSK

ಐಪಿಎಲ್‌ಗೆ ನಿವೃತ್ತಿ ಘೋಷಿಸಿರುವ ಅಶ್ವಿನ್, 227 ಪಂದ್ಯಗಳಿಂದ 187 ವಿಕೆಟ್‌ಗಳನ್ನು ಗಳಿಸಿದ್ದಾರೆ. ಈಗ ಅವರು ಸಿಡ್ನಿ ಥಂಡರ್ಸ್ ಪರ ಬಿಬಿಎಲ್‌ನಲ್ಲಿ ಭಾಗವಹಿಸಲಿದ್ದಾರೆ.

IPL ಗೆ ರವಿಚಂದ್ರನ್ ಅಶ್ವಿನ್ ಗುಡ್ ಬೈ: ಅನುಭವಿ ಆಫ್ ಸ್ಪಿನ್ನರ್ ಹೇಳಿದ್ದೇನು?
ಕ್ರಿಕೆಟ್

IPL ಗೆ ರವಿಚಂದ್ರನ್ ಅಶ್ವಿನ್ ಗುಡ್ ಬೈ: ಅನುಭವಿ ಆಫ್ ಸ್ಪಿನ್ನರ್ ಹೇಳಿದ್ದೇನು?

ರವಿಚಂದ್ರನ್ ಅಶ್ವಿನ್ ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಈ ಘೋಷಣೆ ಮಾಡಿದ್ದಾರೆ.

IPL 2026: ಡೆವಾಲ್ಡ್ ಬ್ರೆವಿಸ್ ಬಗ್ಗೆ ಆರ್. ಅಶ್ವಿನ್ ಹೇಳಿಕೆ; CSK ಸ್ಪಷ್ಟನೆ!
ಕ್ರಿಕೆಟ್

IPL 2026: ಡೆವಾಲ್ಡ್ ಬ್ರೆವಿಸ್ ಬಗ್ಗೆ ಆರ್. ಅಶ್ವಿನ್ ಹೇಳಿಕೆ; CSK ಸ್ಪಷ್ಟನೆ!

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬ್ರೆವಿಸ್ ಯಾವ ತಂಡಕ್ಕೂ ಬಿಕರಿಯಾಗಿರಲಿಲ್ಲ ಆದರೆ, ಸಿಎಸ್‌ಕೆ ಖರೀದಿಸಿದ್ದ ಆಟಗಾರ ಗಾಯಗೊಂಡಿದ್ದರಿಂದಾಗಿ ಅವರ ಬದಲಿಗೆ ಬ್ರೆವಿಸ್ ಅವರನ್ನು ಮೂಲಬೆಲೆಗೆ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು.

IPL 2026 ಹರಾಜಿಗೂ ಮುನ್ನ ಚೆನ್ನೈ ತಂಡ ಆರ್ ಅಶ್ವಿನ್‌ರನ್ನು ಬಿಡುಗಡೆ ಮಾಡಬೇಕು: CSK ಮಾಜಿ ಆಟಗಾರ
ಕ್ರಿಕೆಟ್

IPL 2026 ಹರಾಜಿಗೂ ಮುನ್ನ ಚೆನ್ನೈ ತಂಡ ಆರ್ ಅಶ್ವಿನ್‌ರನ್ನು ಬಿಡುಗಡೆ ಮಾಡಬೇಕು: CSK ಮಾಜಿ ಆಟಗಾರ

ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ನಾಯಕ ಸಂಜು ಸ್ಯಾಮ್ಸನ್ ತಮ್ಮನ್ನು ಬದಲಾಯಿಸಿಕೊಳ್ಳಲು ಅಥವಾ ಬಿಡುಗಡೆ ಮಾಡಲು ಕೇಳಿಕೊಂಡಿದ್ದಾರೆ ಎಂಬ ವರದಿಗಳು ಹರಿದಾಡಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ.

IPL 2025: ಆಘಾತ ನೀಡಿದ 'Boss Baby' ವೈಭವ್ ಸೂರ್ಯವಂಶಿ ಬಗ್ಗೆ ಆರ್ ಅಶ್ವಿನ್ ಮಾತು!
ಕ್ರಿಕೆಟ್

IPL 2025: ಆಘಾತ ನೀಡಿದ 'Boss Baby' ವೈಭವ್ ಸೂರ್ಯವಂಶಿ ಬಗ್ಗೆ ಆರ್ ಅಶ್ವಿನ್ ಮಾತು!

ರಾಜಸ್ಥಾನ್ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಸೂರ್ಯವಂಶಿ ಅವರನ್ನು 1.10 ಕೋಟಿ ರೂ.ಗೆ ಖರೀದಿಸಿಸಿದಾಗ ಎಲ್ಲರ ಹುಬ್ಬೇರಿತ್ತು. ಆದರೆ, ಸಂಜು ಸ್ಯಾಮ್ಸನ್‌ ಅವರು ಗಾಯಗೊಂಡಾಗ ವೈಭವ್ ಅವರಿಗೆ ಆಡಲು ಅವಕಾಶ ಸಿಕ್ಕಿತು.