Ravi Srivatsa

ಗ್ಯಾಂಗ್ ಆಫ್ ಯುಕೆ ಚಿತ್ರದ ಟ್ರೈಲರ್

Vishnuvardhan ಸ್ಮಾರಕ ನೆಲಸಮ: ಬಿಕ್ಕಿ ಬಿಕ್ಕಿ ಅತ್ತ ನಿರ್ದೇಶಕ Ravi Srivatsa; ನಿರ್ಮಾಪಕ ಕೆ ಮಂಜು ಆಕ್ರೋಶ!
ಈಗಾಗಲೇ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆಗಿದೆ. ಆದರೂ ಕೂಡ ಅಂತ್ಯಸಂಸ್ಕಾರ ನಡೆದ ಸ್ಥಳದ ಬಗ್ಗೆ ಅಭಿಮಾನಿಗಳಿಗೆ ಭಾವನಾತ್ಮಕ ನಂಟು ಇತ್ತು.

#MeToo ಆರೋಪ: ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಸಂಜನಾ ಹೇಳಿದ್ದೇನು?
"ಗಂಡ ಹೆಂಡತಿ" ಸಿನಿಮಾ ವೇಳೆ ನಿರ್ದೇಶಕ ರವಿ ಶ್ರೀವತ್ಸ ಚಿತ್ರೀಕರಣದ ಸಮಯ ಕಿರುಕುಳ ನಿಡಿದ್ದರೆಂದು, ಬೆದರಿಕೆ ಹಾಕಿದ್ದರೆಂದೂ ಆರೋಪಿಸಿದ್ದ ನಟಿ ಸಂಜನಾ ಇದೀಗ ಉಲ್ಟಾ ಹೊಡೆದಿದ್ದಾರೆ.

ಗಂಡ-ಹೆಂಡತಿ ವಿವಾದ: ನಟಿ ಸಂಜನಾ MeToo ಆರೋಪಗಳಿಗೆ ನಿರ್ದೇಶಕ ರವಿ ಶ್ರೀವತ್ಸ ಖಡಕ್ ಉತ್ತರ!
ಗಂಡ-ಹೆಂಡತಿ ಚಿತ್ರದಲ್ಲಿ ಒತ್ತಾಯ ಪೂರ್ವಕವಾಗಿ ಹೆಚ್ಚು ಹೆಚ್ಚು ಚುಂಬನದ ದೃಶ್ಯಗಳನ್ನು ಮಾಡಿಸಿದ್ದರೂ ಎಂದು ನಟಿ ಸಂಜನಾ ಗಲ್ರಾನಿ ಆರೋಪಕ್ಕೆ ನಿರ್ದೇಶಕ ರವಿ ಶ್ರೀವತ್ಸ ತಿರುಗೇಟು ನೀಡಿದ್ದಾರೆ...

ತಾರಕಕ್ಕೇರಿದ ಗಂಡ-ಹೆಂಡತಿ ವಿವಾದ; ರವಿ ಶ್ರೀವತ್ಸ ಫ್ಲಾಪ್ ನಿರ್ದೇಶಕ, ಸ್ಯಾಡಿಸ್ಟ್: ಸಂಜನಾ ಗಲ್ರಾನಿ
ಗಂಡ ಹೆಂಡತಿ ಚಿತ್ರದ ವಿವಾದ ತಾರಕಕ್ಕೇರಿದ್ದು ನಿರ್ದೇಶಕ ರವಿ ಶ್ರೀವತ್ಸ ಹಾಗೂ ನಟಿ ಸಂಜನಾ ಗಲ್ರಾನಿ ವಿರುದ್ಧ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ...

'ಗಂಡ-ಹೆಂಡತಿ' ನಟಿ ಸಂಜನಾ ವಿರುದ್ಧ ಗುಡುಗಿದ ನಿರ್ದೇಶಕ ರವಿ ಶ್ರೀವತ್ಸ
ಗಂಡ-ಹೆಂಡತಿ ನಟಿ ಸಂಜನಾ ತಮ್ಮ ವಿರುದ್ಧ ಮಾಡಿರುವ ಕಿರುಕುಳದ ಆರೋಪಕ್ಕೆ ತಿರುಗೇಟು ನೀಡಿರುವ ನಿರ್ದೇಶಕ ರವಿ ಶ್ರೀವತ್ಸ ಅವರು ಡೆಡ್ಲಿ ಈಸ್ ಮಿಸ್ಟರ್ ಪರ್ಫೆಕ್ಟ್ ಎಂದು ನಿರೂಪಿಸುತ್ತೇನೆ ಎಂದು ಹೇಳಿದ್ದಾರೆ...

ಗೌರಮ್ಮನಂತಿದ್ರೆ ಯಾರೂ ನೋಡಲ್ಲ ಅಂದಿದ್ರಂತೆ ಸಂಜನಾ: ನಾಗೇಂದ್ರ ಪ್ರಸಾದ್ ಬಿಚ್ಚಿಟ್ಟ ರಹಸ್ಯ!
ಗಂಡ-ಹೆಂಡತಿ ನಟಿ ಸಂಜನಾ ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮಾಡಿರುವ ಕಿರುಕುಳದ ಆರೋಪಕ್ಕೆ ಗೀತ ರಚನೆಕಾರ ನಾಗೇಂದ್ರ ಪ್ರಸಾದ್ ಅವರು ಕಿಡಿಕಾರಿದ್ದಾರೆ...

'ಪ್ರತಿ ನಟ ಹೊಸ ಸಿನಿಮಾ ಪ್ರಯತ್ನಿಸಬೇಕು, ರಿಲೀಸ್ ಡೇಟ್ ವರೆಗೂ ನಿದ್ರಿಸಬಾರದು'
ನಿನಾಸಂ ಸತೀಶ್ ಅಭಿನಯದ ಟೈಗರ್ ಗಲ್ಲಿ ಸಿನಿಮಾ ರಿಲೀಸ್ ಗೆ ಸಿದ್ದವಾಗಿದೆ. ಹೀಗಾಗಿ ಸತೀಶ್ ನಿದ್ದೆ ಮಾಡುವ ಸಮಯ ಕಡಿಮೆಯಾಗಿದೆ, ಇದು ಮೊದಲ ..

ಸಿನಿಮಾ ಪ್ಲಾಪ್ ಆದಾಗ ಪ್ರತಿ ಭಾರಿ ನಿರ್ದೇಶಕ ಸಾಯುತ್ತಾನೆ: ರವಿ ಶ್ರೀವತ್ಸ
ಡೆಡ್ಲಿಸೋಮ, ಡೆಡ್ಲಿ-2 ನಂತರ ಸಿನಿಮಾ ನೀಡಿದ ನಿರ್ದೇಶಕ ರವಿ ಶ್ರೀವತ್ಸ ದಶಮುಖ ಚಿತ್ರದ ನಾಲ್ಕು ವರ್ಷಗಳ ನಂತರ ಮತ್ತೆ ಟೈಗರ್ ಗಲ್ಲಿ ಮೂಲಕ ...

