Ravi Basrur
ಕಲ್ಟ್ ಟೀಸರ್ ರಿಲೀಸ್ ಕಾರ್ಯಕ್ರಮ; ರವಿ ಬಸ್ರೂರ್ಗೆ ಚಿನ್ನದ ರೋಲೆಕ್ಸ್ ವಾಚ್ ಉಡುಗೊರೆಯಾಗಿ ನೀಡಿದ ನಟ ವಿಶ್ವಕ್ ಸೇನ್!
ಉಡುಗೊರೆಯನ್ನು ಸ್ವೀಕರಿಸಿ, ತಮ್ಮ ಆರಂಭಿಕ ವರ್ಷಗಳ ಬಗ್ಗೆ, ನಿರಾಕರಣೆ, ಆರ್ಥಿಕ ತೊಂದರೆಗಳು ಮತ್ತು ತಮ್ಮ ಬಗ್ಗೆ ತಮಗೇ ಇದ್ದ ಅನುಮಾನದ ಬಗ್ಗೆ ಮಾತನಾಡಿದರು.
ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ಸಂಯೋಜನೆ?
ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಇದ್ದಾರೆ ಎಂದು ವರದಿಯಾಗಿದೆ.

ವೀರ ಚಂದ್ರಹಾಸ: ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರು ಫಿದಾ, ಮೆಚ್ಚುಗೆಯ ಮಹಾಪೂರ! 12 ವರ್ಷಗಳ ಕನಸು ನನಸು ಎಂದ ರವಿ ಬಸ್ರೂರು!
ಸಮಕಾಲೀನ ಚಲನಚಿತ್ರ ನಿರ್ಮಾಣ ತಂತ್ರಗಳೊಂದಿಗೆ ಸಾಂಪ್ರದಾಯಿಕ ಯಕ್ಷಗಾನದ ಕಲಾ ಪ್ರಕಾರವನ್ನು ಅನನ್ಯವಾಗಿ ಸಂಯೋಜಿರುವ ವೀರ ಚಂದ್ರಹಾಸ’ ಕನ್ನಡ ಚಿತ್ರರಂಗದಲ್ಲಿ ಒಂದು ಅತ್ಯುತ್ತಮ ಸಿನಿಮಾ ಹೆಗ್ಗಳಿಕೆಗೆ ಪಾತ್ರವಾಗಿದೆ.

ವೀರ ಚಂದ್ರಹಾಸಕ್ಕೆ ಶಿವಣ್ಣ ಸಾಥ್, ಟೈಟಲ್ ಟ್ರ್ಯಾಕ್ ವಿಡಿಯೋ ಬಿಡುಗಡೆ!

'ವೀರ ಚಂದ್ರಹಾಸ' ಒಂದು ಸಾಂಸ್ಕೃತಿಕ ಆಂದೋಲನ; "ಇದು ಭಕ್ತಿಯಿಂದ ಮಾಡಿದ ಸಿನಿಮಾ"
ಇತ್ತೀಚೆಗೆ ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಈ ಮಹತ್ವಾಕಾಂಕ್ಷೆಯ ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಯಕ್ಷಗಾನ ಕಲಾವಿದರನ್ನು ಗೌರವಿಸುವ ಸಮಾರಂಭ ನಡೆಯಿತು.

ರವಿ ಬಸ್ರೂರ್ ನಿರ್ದೇಶನದ 'ವೀರ ಚಂದ್ರಹಾಸ'ದಲ್ಲಿ ನಾಡಪ್ರಭು ಪುಟ್ಟಸ್ವಾಮಿಯಾಗಿ ಶಿವರಾಜ್ಕುಮಾರ್; ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್
ಶಿವಣ್ಣ ಅವರು ಬೆಳ್ಳಿತೆರೆಯಲ್ಲಿ ಯಕ್ಷಗಾನದ ಅವತಾರದಲ್ಲಿ ಕಾಣಿಸಿಕೊಂಡು ಇತಿಹಾಸ ನಿರ್ಮಿಸಲು ಸಿದ್ಧರಾಗಿದ್ದಾರೆ.

OTP ಚಿತ್ರದ ಟೀಸರ್

ವೀರ ಚಂದ್ರಹಾಸ ಚಿತ್ರದ ಟೀಸರ್

'ವೀರ ಚಂದ್ರಹಾಸ' ಮೂಲಕ 12 ವರ್ಷಗಳ ಕನಸು ನನಸಾಗಿದೆ: ರವಿ ಬಸ್ರೂರು
ಭೈರತಿ ರಣಗಲ್ ಮತ್ತು ಮಾರ್ಟಿನ್ ತೆಲುಗು-ಕನ್ನಡ ದ್ವಿಭಾಷಾ ಚಿತ್ರ ಜೀಬ್ರಾ ಮತ್ತು ಕಾರ್ತಿಕೇಯ ನಟಿಸಿದ ತೆಲುಗಿನ ಸ್ವಯಂಬುವರೆಗೆ, ಅವರ ಸಂಗೀತ ಕೌಶಲ್ಯವನ್ನು ವಿವಿಧ ಭಾಷೆಗಳಿಗೆ ಪಸರಿಸಿದ್ದಾರೆ.

