ಅಡುಗೆ10 ನಿಮಿಷದಲ್ಲಿ 5 ಸ್ಟಾರ್ ರುಚಿ: ವೀಕೆಂಡ್ ಸ್ಪೆಷಲ್, ಮಕ್ಕಳಿಗೆ ಮನೆಯಲ್ಲೇ ಮಾಡಿ ಹೆಲ್ದಿ ರವೆ Pizza
ಹೊರಗಡೆ ಸಿಗುವ ಪಿಜ್ಜಾನಲ್ಲಿ ಮೈದಾ ಇರುತ್ತೆ ಎಂಬ ಕಾರಣಕ್ಕೆ ಪಿಜ್ಜಾ ಕನಸನ್ನೇ ಮರೆತಿದ್ದೀರಾ.! ಹಾಗಾದರೆ, ಇನ್ನು ಮರೆಯಬೇಡಿ. ಕೇವಲ ಒಂದು ಕಪ್ ರವೆ ಇದ್ದರೆ ಸಾಕು, ಅಂಗಡಿಗಿಂತಲೂ ಗರಿಗರಿಯಾದ ಪಿಜ್ಜಾ, ಮನೆಯಲ್ಲೇ ಮಾಡಬಹುದು. ಅದರ ಸಿಂಪಲ್ ರೆಸಿಪಿ ಇಲ್ಲಿದೆ: