ವಿಶೇಷ12ನೇ ವಯಸ್ಸಿಗೆ ಹುಡುಗಿಯರು ಹುಡುಗರಾಗುವ ನಿಗೂಢ ಊರು; ಇಡೀ ಜಗತ್ತನ್ನೇ ಬೆರಗುಗೊಳಿಸಿದ ಅಪರೂಪದ ರಹಸ್ಯ ಇಲ್ಲಿದೆ
ಹುಟ್ಟುತ್ತಾ ಹೆಣ್ಣು ಮಗುವಿನಂತೆ ಕಾಣುವ ಮಗು, ಪ್ರಾಯಕ್ಕೆ ಬಂದಾಗ ಇದ್ದಕ್ಕಿದ್ದಂತೆ ಗಂಡಾಗಿ ಬದಲಾದರೆ ಹೇಗಿರಬಹುದು? ಕೇಳಲು ಇದು ಯಾವುದೋ ಕಾಲ್ಪನಿಕ ಕಥೆಯಂತೆ ಕಂಡರೂ, ಜಗತ್ತಿನ ಒಂದು ಮೂಲೆಯಲ್ಲಿ ಇದು ನಿಜವಾಗಿ ನಡೆಯುತ್ತಿದೆ. ಆ ಕುರಿತ ವರದಿ ಇಲ್ಲಿದೆ: