ವಿದೇಶಡೊನಾಲ್ಡ್ ಟ್ರಂಪ್ ರನ್ನು ಕಾರಾಗೃಹದಲ್ಲಿರಿಸಿ ರೇಪ್ ಮಾಡಬೇಕು: ನಟಿ ಡೆಬ್ರಾ ಮೆಸ್ಸಿಂಗ್!
'ವಿಲ್ & ಗ್ರೇಸ್' ಖ್ಯಾತಿಯ ನಟಿ ಡೆಬ್ರಾ ಮೆಸ್ಸಿಂಗ್ ಅವರಿಗೆ ಡೊನಾಲ್ಡ್ ಟ್ರಂಪ್ ಅವರ ಬಗ್ಗೆ ಅಸಮಾಧಾನ ಗೊತ್ತೇ ಇರುವಂತಹದ್ದು, ಈಗ ಟ್ರಂಪ್ ಆಡಳಿತಾವಧಿ ಮುಕ್ತಾಯಗೊಳ್ಳುತ್ತಿರುವಾಗ ಹಾಲಿ ಅಧ್ಯಕ್ಷರ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಟ್ವೀಟ್ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.