Rape

ಲಿವ್ ಇನ್‌‌ ಸಂಬಂಧದಲ್ಲಿ ಜೊತೆಗಿದ್ದು ಮಗುವಾದ ನಂತರ ಅದು ಅತ್ಯಾಚಾರ ಅಂದರೆ ಹೇಗೆ?: ಸುಪ್ರೀಂ ಕೋರ್ಟ್ ಪ್ರಶ್ನೆ
ದೇಶ

ಲಿವ್ ಇನ್‌‌ ಸಂಬಂಧದಲ್ಲಿ ಜೊತೆಗಿದ್ದು ಮಗುವಾದ ನಂತರ ಅದು ಅತ್ಯಾಚಾರ ಅಂದರೆ ಹೇಗೆ?: ಸುಪ್ರೀಂ ಕೋರ್ಟ್ ಪ್ರಶ್ನೆ

ಲಿವ್-ಇನ್ ಸಂಬಂಧಗಳ ಕುರಿತು ಸುಪ್ರೀಂ ಕೋರ್ಟ್ ಪ್ರಮುಖ ಅಭಿಪ್ರಾಯ ವ್ಯಕ್ತಪಡಿಸಿದೆ. ಮದುವೆಯಾಗದೇ ಒಟ್ಟಿಗೆ ವಾಸಿಸುವ ದಂಪತಿಗಳು ಒಪ್ಪಿಗೆಯ ಲೈಂಗಿಕತೆಯನ್ನು ಹೊಂದಿದ್ದು ನಂತರ ಬೇರ್ಪಟ್ಟರೆ, ಅದನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ...

ಕೆಲಸದಿಂದ ವಜಾ ಮಾಡಿದ್ದಕ್ಕೆ ಆಕ್ರೋಶ: ಮನೆಕೆಲಸದವನಿಂದ IRS ಅಧಿಕಾರಿ ಮಗಳ ಮೇಲೆ ಅತ್ಯಾಚಾರ, ಕೊಲೆ!
ದೇಶ

ಕೆಲಸದಿಂದ ವಜಾ ಮಾಡಿದ್ದಕ್ಕೆ ಆಕ್ರೋಶ: ಮನೆಕೆಲಸದವನಿಂದ IRS ಅಧಿಕಾರಿ ಮಗಳ ಮೇಲೆ ಅತ್ಯಾಚಾರ, ಕೊಲೆ!

ಮೇಲ್ನೋಟಕ್ಕೆ ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿ, ಬಳಿಕ ಮೊಬೈಲ್ ಫೋನ್ ಚಾರ್ಜರ್‌ ವೈರ್ ನಿಂದ ಕತ್ತು ಬಿಗಿದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಖಂಡ್: ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಹೊಡೆದು ಕೊಂದ ತಂದೆ, ಬಂಧನ!
ದೇಶ

ಜಾರ್ಖಂಡ್: ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಹೊಡೆದು ಕೊಂದ ತಂದೆ, ಬಂಧನ!

ಜಾರ್ಖಂಡ್‌ನ ರಾಂಚಿ ಜಿಲ್ಲೆಯಲ್ಲಿ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ಹೊಡೆದು ಕೊಂದ ಆರೋಪದ ಮೇಲೆ ತಂದೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಿ ಹೆಸರಿನಲ್ಲಿ ಅಪ್ರಾಪ್ತ ಬಾಲಕಿಗೆ ವಂಚನೆ, ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, 1.25 ರೂ ಲಕ್ಷ ದಂಡ..!
ರಾಜ್ಯ

ಪ್ರೀತಿ ಹೆಸರಿನಲ್ಲಿ ಅಪ್ರಾಪ್ತ ಬಾಲಕಿಗೆ ವಂಚನೆ, ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, 1.25 ರೂ ಲಕ್ಷ ದಂಡ..!

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ (ವಿಶೇಷ ಪೋಕ್ಸೋ) ನ್ಯಾಯಾಧೀಶ ಮೊಹಮ್ಮದ್ ಮುಜೀರ್ ಉಲ್ಲಾ ಸಿಜಿ ಅವರು ಬುಧವಾರ ತೀರ್ಪು ಪ್ರಕಟಿಸಿ, ನಾಗೇಶ್ ಅವರಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1.25 ಲಕ್ಷ ರೂ. ದಂಡ ವಿಧಿಸಿದರು.

ಕುಡಿಯಲು ನೀರು ಬೇಕೆಂದು ಮನೆಗೆ ನುಗ್ಗಿದ ಕಾಮುಕ: ಚಾಕು ತೋರಿಸಿ ಮಹಿಳೆ ಮೇಲೆ ಅತ್ಯಾಚಾರ; ಗುಪ್ತಾಂಗಕ್ಕೆ ಕಬ್ಬಿಣದ ಸಲಾಕೆ ಹಾಕಿ ಕ್ರೌರ್ಯ..!
ದೇಶ

ಕುಡಿಯಲು ನೀರು ಬೇಕೆಂದು ಮನೆಗೆ ನುಗ್ಗಿದ ಕಾಮುಕ: ಚಾಕು ತೋರಿಸಿ ಮಹಿಳೆ ಮೇಲೆ ಅತ್ಯಾಚಾರ; ಗುಪ್ತಾಂಗಕ್ಕೆ ಕಬ್ಬಿಣದ ಸಲಾಕೆ ಹಾಕಿ ಕ್ರೌರ್ಯ..!

ಮಧ್ಯಾಹ್ನ ಸುಮಾರು 3:30 ರಿಂದ 4 ಗಂಟೆಯೊಳಗೆ ಆರೋಪಿ “ಕುಡಿಯುವ ನೀರು ಬೇಕು” ಎಂದು ಹೇಳಿ ಮಹಿಳೆಯ ಮನೆಗೆ ಬಂದಿದ್ದಾನೆ. ಬಳಿಕ ಮಹಿಳೆಯ ಕೈ ಕಾಲು ಕಟ್ಟಿ, ಚಾಕುವಿನಿಂದ ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.

'ನಾನು ಶಿವನ ಅವತಾರ' ಎಂದು ಹೇಳಿಕೊಂಡು ಮಹಿಳೆ ಮೇಲೆ ಅತ್ಯಾಚಾರ; ಸ್ವಯಂ ಘೋಷಿತ ದೇವಮಾನವ ಅಂದರ್!
ದೇಶ

'ನಾನು ಶಿವನ ಅವತಾರ' ಎಂದು ಹೇಳಿಕೊಂಡು ಮಹಿಳೆ ಮೇಲೆ ಅತ್ಯಾಚಾರ; ಸ್ವಯಂ ಘೋಷಿತ ದೇವಮಾನವ ಅಂದರ್!

ಪುಣೆ ನಿವಾಸಿಯಾಗಿರುವ ಮಹಿಳೆ 2023ರಲ್ಲಿ ಫೇಸ್‌ಬುಕ್ ಮೂಲಕ ಮೊದಲು ಆರೋಪಿಯ ಸಂಪರ್ಕಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ: ವೃದ್ಧ ಮಹಿಳೆ ಮೇಲೆ ಅತ್ಯಾಚಾರ-ಕೊಲೆ, ಆರೋಪಿ ಆತ್ಮಹತ್ಯೆ
ರಾಜ್ಯ

ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ: ವೃದ್ಧ ಮಹಿಳೆ ಮೇಲೆ ಅತ್ಯಾಚಾರ-ಕೊಲೆ, ಆರೋಪಿ ಆತ್ಮಹತ್ಯೆ

ಮನೆಗೆಲಸದವನೇ ಮನೆಯ ಮಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಂದು ಹಾಕಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.

ಜನಸೇನಾ ಶಾಸಕನ ಕಾಮಕಾಂಡ: ಅತ್ಯಾಚಾರ, ಬಲವಂತದ ಗರ್ಭಪಾತ; ಮಹಿಳೆ ಆರೋಪ
ದೇಶ

ಜನಸೇನಾ ಶಾಸಕನ ಕಾಮಕಾಂಡ: ಅತ್ಯಾಚಾರ, ಬಲವಂತದ ಗರ್ಭಪಾತ; ಮಹಿಳೆ ಆರೋಪ

ಕಳೆದ ವರ್ಷದಲ್ಲಿ ಐದು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ ಮತ್ತು ಶಾಸಕರು ಪದೇ ಪದೇ ಹಿಂಸೆ ನೀಡಿ ಬೆದರಿಕೆ ಹಾಕಿದ್ದಾರೆ ನನ್ನ ಪತಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ದೆಹಲಿ: ಗುಲಾಬಿ ಮಾರುತ್ತಿದ್ದ ಬಾಲಕಿಯನ್ನು ಅರಣ್ಯ ಪ್ರದೇಶದೊಳಗೆ ಕರೆದೊಯ್ದು ಅತ್ಯಾಚಾರ; ಆರೋಪಿ ಬಂಧನ
ದೇಶ

ದೆಹಲಿ: ಗುಲಾಬಿ ಮಾರುತ್ತಿದ್ದ ಬಾಲಕಿಯನ್ನು ಅರಣ್ಯ ಪ್ರದೇಶದೊಳಗೆ ಕರೆದೊಯ್ದು ಅತ್ಯಾಚಾರ; ಆರೋಪಿ ಬಂಧನ

ಮೊನ್ನೆ ಜನವರಿ 11 ರಂದು ಮಧ್ಯಾಹ್ನ 3.30 ರ ಸುಮಾರಿಗೆ ದೆಹಲಿಯ ಕರೋಲ್ ಬಾಗ್ ಬಳಿಯ ಪ್ರಸಾದ್ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.