ಕ್ರಿಕೆಟ್ಬ್ಯಾಟಿಂಗ್, ಬೌಲಿಂಗ್ ನಂತೆಯೇ ವಿಕೆಟ್ ಕೀಪಿಂಗ್ ಗೂ ರ್ಯಾಂಕಿಂಗ್ ನೀಡಿ.. ವೈರಲ್ ಆಯ್ತು ಅಭಿಮಾನಿಯ ಕೋರಿಕೆ!
ಬ್ಯಾಟಿಂಗ್ ಮತ್ತು ಬೌಲಿಂಗ್ ನಂತೆಯೇ ವಿಕೆಟ್ ಕೀಪಿಂಗ್ ಅನ್ನೂ ಕೂಡ ವಿಶೇಷ ಕೌಶಲ್ಯ ಎಂದು ಪರಿಗಣಿಸಿ ಅದಕ್ಕೂ ರ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಭಿಮಾನಿಯೊಬ್ಬರು ಐಸಿಸಿಗೆ ಮನವಿ ಮಾಡಿದ್ದಾರೆ.