Ranjani Raghavan

ಸಂತೋಷ್ ಬಾಲರಾಜ್ ನಟನೆಯ ಕೊನೇ ಚಿತ್ರ 'ರತ್ನಗರ್ಭ' ಬಿಡುಗಡೆಗೆ ಸಜ್ಜು; ನಟನ ಪುಣ್ಯತಿಥಿಯಂದು 'ಫಸ್ಟ್ ಲುಕ್' ಪೋಸ್ಟರ್ ರಿಲೀಸ್!
ಸಿನಿಮಾ ಸುದ್ದಿ

ಸಂತೋಷ್ ಬಾಲರಾಜ್ ನಟನೆಯ ಕೊನೇ ಚಿತ್ರ 'ರತ್ನಗರ್ಭ' ಬಿಡುಗಡೆಗೆ ಸಜ್ಜು; ನಟನ ಪುಣ್ಯತಿಥಿಯಂದು 'ಫಸ್ಟ್ ಲುಕ್' ಪೋಸ್ಟರ್ ರಿಲೀಸ್!

ಬೆಂಗಳೂರಿನ ರಾಗಿಗುಡ್ಡ ಮೆಟ್ರೋ ನಿಲ್ದಾಣದ ಬಳಿ ನಡೆಯಲಿರುವ ವಿಶೇಷ ಕಾರ್ಯಕ್ರಮವೊಂದರಲ್ಲಿ, ಆಗಸ್ಟ್ 5ರ ಸಂಜೆ 7 ಗಂಟೆಗೆ ಚಿತ್ರದ 'ಫಸ್ಟ್-ಲುಕ್' ಪೋಸ್ಟರ್ ಮತ್ತು 'ಮೋಷನ್ ಪೋಸ್ಟರ್' ಅನ್ನು ಅನಾವರಣಗೊಳಿಸಲಾಗುವುದು.

ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಸ್ವಪ್ನ ಮಂಟಪ' ಬಿಡುಗಡೆ ದಿನಾಂಕ ಘೋಷಣೆ
ಸಿನಿಮಾ ಸುದ್ದಿ

ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಸ್ವಪ್ನ ಮಂಟಪ' ಬಿಡುಗಡೆ ದಿನಾಂಕ ಘೋಷಣೆ

ಬರಗೂರು ಅವರ 25 ವರ್ಷಗಳ ಹಳೆಯ ಕಾದಂಬರಿಯನ್ನು ಆಧರಿಸಿದ ಸ್ವಪ್ನ ಮಂಟಪವು ಸಾಂಪ್ರದಾಯಿಕ ರಚನೆಗಳ ಸಂರಕ್ಷಣೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಸಂತೋಷ್ ಬಾಲರಾಜ್ ನಟನೆಯ, ಭೂತಾರಾಧನೆಯ ಕಥೆಯುಳ್ಳ 'ಸತ್ಯಂ' ಚಿತ್ರಕ್ಕೆ U/A ಪ್ರಮಾಣಪತ್ರ
ಸಿನಿಮಾ ಸುದ್ದಿ

ಸಂತೋಷ್ ಬಾಲರಾಜ್ ನಟನೆಯ, ಭೂತಾರಾಧನೆಯ ಕಥೆಯುಳ್ಳ 'ಸತ್ಯಂ' ಚಿತ್ರಕ್ಕೆ U/A ಪ್ರಮಾಣಪತ್ರ

'ಕೆಂಪ', 'ಕರಿಯ‌ 2' ಹಾಗೂ 'ಗಣಪ' ಚಿತ್ರಗಳಿಗೆ ಹೆಸರಾದ ನಟ ಸಂತೋಷ್ ಬಾಲರಾಜ್ ಮತ್ತು ರಂಜನಿ ರಾಘವನ್ ನಟನೆಯ, ಅಶೋಕ ಕಡಬ ನಿರ್ದೇಶನದ 'ಸತ್ಯಂ' ಚಿತ್ರ ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಈ ಚಿತ್ರವು ತುಳುನಾಡು ಪ್ರದೇಶದಲ್ಲಿ ಪ್ರಸಿದ್ಧವಾಗಿರುವ ಪಂಜುರ್ಲಿ ದೈವದ ಸುತ್ತ ಚಿತ್ರ ಕೇಂದ್ರೀಕೃತವಾಗಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿದೆ.

'ಕನ್ನಡ ಚಿತ್ರರಂಗ ಉಳಿಸಿ, ಬೆಳೆಸೋದು ಪ್ರೇಕ್ಷಕರಿಗೆ ಬಿಟ್ಟದ್ದು: ನಟ ಆದಿತ್ಯ
ಸಿನಿಮಾ ಸುದ್ದಿ

'ಕನ್ನಡ ಚಿತ್ರರಂಗ ಉಳಿಸಿ, ಬೆಳೆಸೋದು ಪ್ರೇಕ್ಷಕರಿಗೆ ಬಿಟ್ಟದ್ದು: ನಟ ಆದಿತ್ಯ

ತಾಯಿ ಮತ್ತು ಮಗುವಿನ ನಡುವಿನ ಸಂಕೀರ್ಣವಾದ ಬಾಂಧವ್ಯವನ್ನು ಅನ್ವೇಷಿಸುವ 'ಕಾಂಗರೂ' ಕೇವಲ ಥ್ರಿಲ್ಲಿಂಗ್ ಗಿಂತಲೂ ಹೆಚ್ಚಿನ ಅನುಭವ ಒದಗಿಸುತ್ತದೆ. ಥ್ರಿಲ್ಲರ್ ಹೊರತಾಗಿಯೂ, ಆಳವಾದ ಭಾವನಾತ್ಮಕ ಚಿತ್ರವಾಗಿದೆ

ಆದಿತ್ಯ, ರಂಜನಿ ರಾಘವನ್ ಅಭಿನಯದ 'ಕಾಂಗರೂ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ
ಸಿನಿಮಾ ಸುದ್ದಿ

ಆದಿತ್ಯ, ರಂಜನಿ ರಾಘವನ್ ಅಭಿನಯದ 'ಕಾಂಗರೂ' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ

ನಟ ಆದಿತ್ಯ ಮತ್ತು ರಂಜನಿ ರಾಘವನ್ ಅಭಿನಯದ ಕಾಂಗರೂ ಚಿತ್ರವು ಮೇ 3ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಕಿಶೋರ್ ಮೇಗಳಮನೆ ನಿರ್ದೇಶನದ ಈ ಚಿತ್ರವನ್ನು ಆರೋಹಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆರು ಸ್ನೇಹಿತರು ಒಟ್ಟಾಗಿ ನಿರ್ಮಿಸಿದ್ದಾರೆ.

ಕಾಂಗರೂ ಚಿತ್ರದ ಟ್ರೈಲರ್
ವಿಡಿಯೋ

ಕಾಂಗರೂ ಚಿತ್ರದ ಟ್ರೈಲರ್

ಸತ್ಯಂ ಚಿತ್ರದ ಟೀಸರ್
ಮನರಂಜನೆ

ಸತ್ಯಂ ಚಿತ್ರದ ಟೀಸರ್

ನಟ ಸಂತೋಷ್ ಬಾಲರಾಜ್ ಮತ್ತು ರಂಜನಿ ರಾಘವನ್ ಅಭಿನಯದ ಸತ್ಯಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶೋಕ್ ಕಡಬ ನಿರ್ದೇಶಿಸಿದ್ದಾರೆ.

ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಸಿನಿಮಾಗೆ ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್ ನಾಯಕಿ!
ಸಿನಿಮಾ ಸುದ್ದಿ

ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ಸಿನಿಮಾಗೆ ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್ ನಾಯಕಿ!

ಡೆಡ್ಲಿ ಸೋಮ ಸಿನಿಮಾ ಖ್ಯಾತಿಯ ಆದಿತ್ಯ ಅವರು ತಮ್ಮ ಮುಂದಿನ ಯೋಜನೆ ಸಸ್ಪೆನ್ಸ್ ಥ್ರಿಲ್ಲರ್‌ಗೆ ಸಹಿ ಹಾಕಿದ್ದಾರೆ. ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣವನ್ನು ನಟ ಸದ್ದಿಲ್ಲದೆ ಪ್ರಾರಂಭಿಸಿದ್ದಾರೆ. ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಿಶೋರ್ ಮೇಗಳಮನೆ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. 

ದಾಸನ ಗರಡಿಯಿಂದ ಬಂದವನು 'ಟಕ್ಕರ್' ಚಿತ್ರದ ಟ್ರೈಲರ್
ಮನರಂಜನೆ

ದಾಸನ ಗರಡಿಯಿಂದ ಬಂದವನು 'ಟಕ್ಕರ್' ಚಿತ್ರದ ಟ್ರೈಲರ್

ನವನಟ ಮನೋಜ್ ಮತ್ತು ರಜನಿ ರಾಘವನ್ ಅಭಿನಯದ ಟಕ್ಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಘುಶಾಸ್ತ್ರಿ ನಿರ್ದೇಶಿಸಿದ್ದಾರೆ.