Rangoli Chandel

ಬಾಲಿವುಡ್ ನಟಿ ಕಂಗನಾ, ಸಹೋದರಿ ರಂಗೋಲಿಗೆ ಮುಂಬೈ ಪೋಲೀಸರಿಂದ ಸಮನ್ಸ್!
ಬಾಲಿವುಡ್

ಬಾಲಿವುಡ್ ನಟಿ ಕಂಗನಾ, ಸಹೋದರಿ ರಂಗೋಲಿಗೆ ಮುಂಬೈ ಪೋಲೀಸರಿಂದ ಸಮನ್ಸ್!

"ತನು ವೆಡ್ಸ್ ಮನು" ನಟನ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮುಂಬೈ ಪೊಲೀಸರು ಬಾಲಿವುಡ್ ನಟ ಕಂಗನಾ ರನೌತ್ ಹಾಗೂ ಆಕೆಯ ಸೋದರಿ ರಂಗೋಲಿ ಚಾಂಡೆಲ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ.

ಸಾಮಾಜಿಕ ತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್: ಕಂಗನಾ, ರಂಗೋಲಿ ಚಾಂಡೇಲ ವಿರುದ್ಧ ದೂರು 
ಬಾಲಿವುಡ್

ಸಾಮಾಜಿಕ ತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್: ಕಂಗನಾ, ರಂಗೋಲಿ ಚಾಂಡೇಲ ವಿರುದ್ಧ ದೂರು 

ಬಾಲಿವುಡ್ ನಟಿ ಕಂಗನಾ ರನೌತ್ ಮತ್ತು ಅವರ ಸಹೋದರಿ ರಂಗೋಲಿ ಚಾಂಡೇಲ ವಿರುದ್ಧ ಮುಂಬೈ ಮೂಲದ ವಕೀಲರು ಬುಧವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಎರಡು ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಾರೆ ಎಂದು ಕಾರಣದೊಂದಿಗೆ ದೂರು ದಾಖಲಾಗಿದೆ

ಟ್ವೀಟ್ ಮೂಲಕ ಸಮುದಾಯದಲ್ಲಿ ಅಶಾಂತಿ ಹುಟ್ಟಿಸಲು ಯತ್ನ: ಪೋಗಟ್, ರಂಗೋಲಿ ವಿರುದ್ಧ ದೂರು ದಾಖಲು
ದೇಶ

ಟ್ವೀಟ್ ಮೂಲಕ ಸಮುದಾಯದಲ್ಲಿ ಅಶಾಂತಿ ಹುಟ್ಟಿಸಲು ಯತ್ನ: ಪೋಗಟ್, ರಂಗೋಲಿ ವಿರುದ್ಧ ದೂರು ದಾಖಲು

ಮಹಾರಾಷ್ಟ್ರದ ಔರಂಗಾಬಾದ್ ವ್ಯಕ್ತಿಯೊಬ್ಬರು ಕುಸ್ತಿಪಟು-ರಾಜಕಾರಣಿ ಬಬಿತಾ ಫೋಗಟ್ ಹಾಗೂ ನಟ ಕಂಗನಾ ರನೌತ್ ಅವರ ಸಹೋದರಿ ರಂಗೋಲಿ ಚಾಂಡೆಲ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಇಬ್ಬರೂ ಸಮುದಾಯಗಳಲ್ಲಿ ಅಶಾಂತಿಯನ್ನು ಹುಟ್ಟಿಸುವ ಉದ್ದೇಶದಿಂದ ನೋವೆಲ್ ಕೊರೋನಾವೈರಸ್ ಕುರಿತು ಟ್ವೀಟ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕಂಗನಾ ಸೋದರಿ ರಂಗೋಲಿ ಚಾಂಡೆಲ್ ಟ್ವಿಟರ್ ಖಾತೆ ಅಮಾನತು
ಬಾಲಿವುಡ್

ಕಂಗನಾ ಸೋದರಿ ರಂಗೋಲಿ ಚಾಂಡೆಲ್ ಟ್ವಿಟರ್ ಖಾತೆ ಅಮಾನತು

ಮೊರಾದಾಬಾದ್ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಟ್ವೀಟ್ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರಿ ಮತ್ತು ಮ್ಯಾನೇಜರ್ ರಂಗೋಲಿ ಚಾಂಡೆಲ್ ಅವರ ಖಾತೆಯನ್ನು ಟ್ವೀಟರ್ ಸಂಸ್ಥೆಯೇ  ಇಂದು ಅಮಾನತು ಮಾಡಿದೆ