Rangaswamy Mookanahalli

1500 ಮಾಲಿಕೆ ಪೂರೈಸಿದ ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ 'ದಿನಕ್ಕೊಂದು ಕಿವಿಮಾತು'
ರಂಗಸ್ವಾಮಿ ಮೂಕನಹಳ್ಳಿ ತಮ್ಮ ಜನಪ್ರಿಯ 'ದಿನಕ್ಕೊಂದು ಕಿವಿಮಾತು' ಸರಣಿಯನ್ನು ಒಂದು ದಿನವೂ ತಪ್ಪಿಸದೆ ಅತ್ಯಂತ ಯಶಸ್ವಿಯಾಗಿ ಪೂರೈಸಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಷೇರು ಮಾರುಕಟ್ಟೆ ಮಹಾಕುಸಿತ ಕಾಣುತ್ತಂತೆ ಹೌದಾ? (ಹಣಕ್ಲಾಸು)
ಇವತ್ತಿಗೆ ಚಾಲ್ತಿಯಲ್ಲಿರುವ ಒಂದು ವಿಷಯ ಷೇರು ಮಾರುಕಟ್ಟೆ ಇನ್ನೊಂದು ಮಹಾಕುಸಿತವನ್ನು ಕಾಣಲಿದೆ ಎನ್ನುವುದು. ಇದರ ಜೊತೆಗೆ ಮೋದಿ ರಷ್ಯಾದ ತೈಲವನ್ನು ಕೊಳ್ಳುವುದು ಕಡಿಮೆ ಮಾಡುತ್ತಾರೆ. ಅವರು ಟ್ರಂಪ್ ಮಹಾಶಯನಿಗೆ ಶರಣಾಗಿದ್ದಾರೆ ಎನ್ನುವುದು.

ಹಣಕಾಸಿನ ಹರಿವಿಗೆ ಕತ್ತರಿ ಹಾಕುವ ಭಾಷೆ ಎಲ್ಲರಿಗೂ ಅರ್ಥವಾಗುತ್ತೆ! (ಹಣಕ್ಲಾಸು)
ಟ್ರಂಪ್ ಅಧಿಕಾರವಹಿಸಿಕೊಂಡ ಮೇಲೆ ಪಾಕಿಸ್ತಾನ, ಅಫ್ಘಾನ್, ಬಾಂಗ್ಲಾ ಸೇರಿದಂತೆ ಅನೇಕ ದೇಶಗಳಿಗೆ ನೀಡುತ್ತಿದ್ದ ಗ್ರಾಂಟ್ ತಡೆ ಹಿಡಿದ್ದಿದ್ದಾರೆ.

ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರ 'ಜಪಾನಿನಲ್ಲಿ ರಂಗ' ಪುಸ್ತಕ ಬಿಡುಗಡೆ
ಕನ್ನಡಪ್ರಭ.ಕಾಮ್ ನ ಹಣಕ್ಲಾಸು ಅಂಕಣಕಾರ, ಆರ್ಥಿಕ ಸಲಹೆಗಾರರೂ ಆಗಿರುವ ರಂಗಸ್ವಾಮಿ ಮೂಕನಹಳ್ಳಿ ಅವರ ಜಪಾನಿನಲ್ಲಿ ರಂಗ ಪುಸ್ತಕ ಫೆ.10 ರಂದು ಲೋಕಾರ್ಪಣೆ ಮಾಡಲಾಯಿತು.

Watch | 90 hours work week ಬೇಕಾ? ಹೆಚ್ಚು productive ಆಗುವುದಕ್ಕೆ ಸರಳ ಸೂತ್ರಗಳು...

SBIನ ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸರಿಯೇ? (ಹಣಕ್ಲಾಸು)
ಒಂದು ರೂಪಾಯಿ ಉಳಿಸಿದರೆ ಎರಡು ರೂಪಾಯಿ ಗಳಿಸಿದಂತೆ ಎಂದು ನಂಬಿದ್ದ ಸಮಾಜ ನಮ್ಮದು. ಆ ನಂಬಿಕೆ ಬಹಳಷ್ಟು ಬಲವಾಗಿದ್ದ ಕಾಲದಲ್ಲಿ ನನ್ನ ದುಡಿಮೆ ಕೂಡ ಶುರುವಾಗಿದ್ದು.

ಓವರ್ಸಿಸ್ ಸಿಟಿಜನ್ ಆಫ್ ಇಂಡಿಯಾ ಪ್ರಜೆಗಳ ಮೇಲೆ ಹೆಚ್ಚಿತೇ ನಿರ್ಬಂಧ?
ಓಸಿಐ ಕಾರ್ಡ್ ಹೊಂದಿರುವವರು ಭಾರತಕ್ಕೆ ಬರಲು ಯಾವುದೇ ವೀಸಾ ಅವಶ್ಯಕತೆ ಇಲ್ಲ. ಹಿಂದೆ ಪರ್ಸನ್ ಆಫ್ ಇಂಡಿಯನ್ ಅರಿಜಿನ್ ಐದು ಅಥವಾ ಹತ್ತು ವರ್ಷಕ್ಕೆ ವಿತರಿಸಲಾಗುತ್ತಿತ್ತು. ಓಸಿಐ ಕಾರ್ಡ್ಗೆ ಯಾವುದೇ ಸಮಯದ ಮಿತಿಯಿಲ್ಲ ಅಂದರೆ ಇದು ಜೀವಿತಾವಧಿಗೆ ಇಶ್ಯೂ ಮಾಡಿದ ಗುರುತಿನ ಚೀಟಿಯಾಗಿದೆ.

ಪುಸ್ತಕ ಬಿಡುಗಡೆ: ಸಾವಣ್ಣ ಪ್ರಕಾಶನದಿಂದ 'ಸಿರಿವಂತಿಕೆಗೆ ಸರಳ ಸೂತ್ರಗಳು' ಸೇರಿ 5 ಪುಸ್ತಕ ಲೋಕಾರ್ಪಣೆ
ಫೆಬ್ರವರಿ 11, ಭಾನುವಾರ ಸಾವಣ್ಣ ಪ್ರಕಾಶನದಿಂದ 5 ಪುಸ್ತಕಗಳು ಲೋಕಾರ್ಪಣೆಯಾಗುತ್ತಿವೆ.

ಕೆಲಸವೇ ಇಲ್ಲದ ಜಗತ್ತನ್ನು ಊಹಿಸಿಕೊಳ್ಳುವುದು ಹೇಗೆ? (ಹಣಕ್ಲಾಸು)
ಹಣಕ್ಲಾಸು-389-ರಂಗಸ್ವಾಮಿ ಮೂಕನಹಳ್ಳಿ

