Randhawa

ಭುವನ್ ಅಭಿನಯದ ರಾಂಧವ ಚಿತ್ರದ ಟ್ರೈಲರ್
ಬಿಗ್ ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಅಭಿನಯದ ರಾಂಧವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ನಲ್ಲೇ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಬಿಡುಗಡೆಗೆ ಮುನ್ನವೇ ಅಬ್ಬರಿಸಿದ ರಾಂಧವ! ಭುವನ್ ಹೊಸ ಚಿತ್ರದ ಟ್ರೇಲರ್ ರಿಲೀಸ್
ಕೊಡಗಿನ ನಟ ಭುವನ್ ಪೊನ್ನಣ್ಣ ಅಭಿನಯದ ರಾಂಧವ ಇದೇ ತಿಂಗಳ 23ಕ್ಕೆ ಬಿಡುಗಡೆಗೆ ಸಜ್ಜಾಗಿದೆ. ಆದರೆ ಚಿತ್ರ ಬಿಡುಗಡೆಗೆ ಮುನ್ನ ಟ್ರೇಲರ್ ಮೂಲಕವೇ ಅಬ್ಬರಿಸುತ್ತಿದೆ

