Ranchi Test

ರಾಂಚಿಯಲ್ಲಿ ಎಂಎಸ್ ಧೋನಿಗೆ ಟೀಂ ಇಂಡಿಯಾದಿಂದ ಗೆಲುವಿನ ಉಡುಗೊರೆ, ಅದು ಏನು ಅಂತೀರಾ?
ಕ್ರಿಕೆಟ್

ರಾಂಚಿಯಲ್ಲಿ ಎಂಎಸ್ ಧೋನಿಗೆ ಟೀಂ ಇಂಡಿಯಾದಿಂದ ಗೆಲುವಿನ ಉಡುಗೊರೆ, ಅದು ಏನು ಅಂತೀರಾ?

ಇಲ್ಲಿನ ಜೆಎಸ್‍ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಕೊಹ್ಲಿ ಪಡೆ ಡ್ರೆಸ್ಸಿಂಗ್ ಕೊಠಡಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡರು.

ರಾಂಚಿ ಟೆಸ್ಟ್: ಫಾಲೋ ಆನ್‌ಗೆ ಸಿಲುಕಿ ತಿಣುಕಾಡಿದ ಆಫ್ರಿಕಾ, ಟೀಂ ಇಂಡಿಯಾ ಗೆಲುವಿಗೆ 2 ವಿಕೆಟ್ ಬಾಕಿ!
ಕ್ರಿಕೆಟ್

ರಾಂಚಿ ಟೆಸ್ಟ್: ಫಾಲೋ ಆನ್‌ಗೆ ಸಿಲುಕಿ ತಿಣುಕಾಡಿದ ಆಫ್ರಿಕಾ, ಟೀಂ ಇಂಡಿಯಾ ಗೆಲುವಿಗೆ 2 ವಿಕೆಟ್ ಬಾಕಿ!

ವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಇನ್ನು ಎರಡು ವಿಕೆಟ್ ಅಷ್ಟೇ ಉರುಳಿಸಬೇಕಿದೆ. 

ಉಮೇಶ್ ಬೌನ್ಸರ್‌ಗೆ ಕುಸಿದು ಬಿದ್ದ ಎಲ್ಗರ್, ಪಂದ್ಯದಿಂದಲೇ ಔಟ್; ಭಯಾನಕ ವಿಡಿಯೋ!
ಕ್ರಿಕೆಟ್

ಉಮೇಶ್ ಬೌನ್ಸರ್‌ಗೆ ಕುಸಿದು ಬಿದ್ದ ಎಲ್ಗರ್, ಪಂದ್ಯದಿಂದಲೇ ಔಟ್; ಭಯಾನಕ ವಿಡಿಯೋ!

ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಲ್ಗರ್ ಟೀಂ ಇಂಡಿಯಾದ ವೇಗಿ ಉಮೇಶ್ ಯಾದವ್ ಬೌನ್ಸರ್ ಗೆ ಕುಸಿದು ಬಿದ್ದಿದ್ದು ಗಾಯಗೊಂಡಿರುವ ಅವರು ಪಂದ್ಯದಿಂದಲೆ ಔಟ್ ಆಗಿದ್ದಾರೆ.

ಸೆಹ್ವಾಗ್‌, ಗವಾಸ್ಕರ್‌ ಎಲೈಟ್‌ ಸಾಲಿಗೆ ರೋಹಿತ್‌!
ಕ್ರಿಕೆಟ್

ಸೆಹ್ವಾಗ್‌, ಗವಾಸ್ಕರ್‌ ಎಲೈಟ್‌ ಸಾಲಿಗೆ ರೋಹಿತ್‌!

ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಅವರು  ಸೆಹ್ವಾಗ್‌ ಅವರ ದಾಖಲೆಯನ್ನೂ ಸರಿಗಟ್ಟಿ, ಸುನಿಲ್‌ ಗವಾಸ್ಕರ್‌, ವಿನೂ ಮಂಕಡ್‌, ಬುಧಿ ಕುಂದೇರನ್‌ ಅವರ ಎಲೈಟ್‌ ಪಟ್ಟಿಗೆ ರೋಹಿತ್‌ ಸೇರ್ಪಡೆಯಾಗಿದ್ದಾರೆ.

ರಾಂಚಿ ಟೆಸ್ಟ್ : ರೋಹಿತ್, ರಹಾನೆ ಉತ್ತಮ ಜೊತೆಯಾಟ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೇಲುಗೈ
ಕ್ರಿಕೆಟ್

ರಾಂಚಿ ಟೆಸ್ಟ್ : ರೋಹಿತ್, ರಹಾನೆ ಉತ್ತಮ ಜೊತೆಯಾಟ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೇಲುಗೈ

ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ಅವರ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 200 ರನ್ ಹರಿದುಬಂದಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸಿದೆ.

ರಾಂಚಿ ಟೆಸ್ಟ್: ಮೈದಾನದಲ್ಲಿ ಪ್ರೇಕ್ಷಕರಿಗೆ ಅಚ್ಚರಿ ಕೊಡಲಿರುವ ಎಂಎಸ್ ಧೋನಿ
ಕ್ರಿಕೆಟ್

ರಾಂಚಿ ಟೆಸ್ಟ್: ಮೈದಾನದಲ್ಲಿ ಪ್ರೇಕ್ಷಕರಿಗೆ ಅಚ್ಚರಿ ಕೊಡಲಿರುವ ಎಂಎಸ್ ಧೋನಿ

ಐದು ವರ್ಷಗಳ ಹಿಂದಿನಿಂದ ದೀರ್ಘ ಅವಧಿಯ ಕ್ರಿಕೆಟ್‌ನಿಂದ ದೂರ ಉಳಿದಿರುವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನಾಳೆ ಆರಂಭವಾಗಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ವ್ಯವಸ್ಥಾಪಕ ಮಿಹಿರ್ ದಿವಾಕರ್ ಸ್ಪಷ್ಟಪಡಿಸಿದ್ದಾರೆ.

3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಫ್ರಿಕಾಗೆ ಗಾಯದ ಮತ್ತೊಂದು ಬರೆ, ಆರಂಭಿಕ ಬ್ಯಾಟ್ಸ್‌‌ಮನ್ ಔಟ್!
ಕ್ರಿಕೆಟ್

3ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಫ್ರಿಕಾಗೆ ಗಾಯದ ಮತ್ತೊಂದು ಬರೆ, ಆರಂಭಿಕ ಬ್ಯಾಟ್ಸ್‌‌ಮನ್ ಔಟ್!

ದಕ್ಷಿಣ ಆಫ್ರಿಕಾ ಆರಂಭಿಕ ಬ್ಯಾಟ್ಸ್‌‌ಮನ್ ಏಡೆನ್ ಮರ್ಕರಮ್ ಅವರು ಗಾಯದಿಂದಾಗಿ ಭಾರತದ ವಿರುದ್ಧ ರಾಂಚಿಯಲ್ಲಿ ನಡೆಯುವ ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಧೋನಿ ತವರಿನಲ್ಲಿ ಧೋನಿಯಂತೆ ಅದ್ಭುತವಾಗಿ ರನ್ ಔಟ್ ಮಾಡಿದ ಜಡೇಜಾ
ಕ್ರಿಕೆಟ್

ಧೋನಿ ತವರಿನಲ್ಲಿ ಧೋನಿಯಂತೆ ಅದ್ಭುತವಾಗಿ ರನ್ ಔಟ್ ಮಾಡಿದ ಜಡೇಜಾ

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಹಿಂಬದಿಯಿಂದ ವಿಕೆಟ್ ಚೆಂಡು ಎಸೆದು ರನ್ ಔಟ್ ಮಾಡುವ ಕಲೆ ಕರಗತವಾಗಿದ್ದು ಇದೀಗ ಅದೇ ರೀತಿಯ ರನ್ ಔಟ್...

ಆಸಿಸ್ ಆಟಗಾರರ ಕುಚೇಷ್ಟೆ: ನೋವಿನಿಂದ ನರಳುತ್ತಿರುವ ಕೊಹ್ಲಿಯನ್ನು ಮ್ಯಾಕ್ಸ್ ವೆಲ್ ಅಣಕಿಸಿದ್ದು ಹೀಗೆ
ಕ್ರಿಕೆಟ್

ಆಸಿಸ್ ಆಟಗಾರರ ಕುಚೇಷ್ಟೆ: ನೋವಿನಿಂದ ನರಳುತ್ತಿರುವ ಕೊಹ್ಲಿಯನ್ನು ಮ್ಯಾಕ್ಸ್ ವೆಲ್ ಅಣಕಿಸಿದ್ದು ಹೀಗೆ

ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ರಾಂಚಿಯಲ್ಲಿ ನಡೆಯುತ್ತಿರುವ ಬಾರ್ಡರ್‌-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್‌ ಪಂದ್ಯದ ಮೊದಲನೇ ದಿನ ಫಿಲ್ಡಿಂಗ್ ಮಾಡುತ್ತಿದ್ದ...