Rana Vikrama

ತರಕಾರಿ ಮಾರಾಟಕ್ಕೆ ನಿಂತ "ರಣವಿಕ್ರಮ" ಬೆಡಗಿ! ಫೋಟೋ ವೈರಲ್
ಪವರ್ ಸ್ಟಾರ್ ಪುನೀತ್ ಅಭಿನಯದ "ರಣವಿಕ್ರಮ" ಚಿತ್ರದ ನಾಯಕಿ ಅದಾಶರ್ಮಾ ಇದೀಗ ತರಕಾರಿ ಮಾರಾಟ ಪ್ರಾರಂಭಿಸಿದ್ದಾರೆ!

'ವೀರ ಆಂಜನೇಯ ಪ್ರಸಾದ'ಕ್ಕಾಗಿ ಮತ್ತೆ ಜೊತೆಯಾದ ಪುನೀತ್-ಪವನ್
'ರಣ ವಿಕ್ರಮ'ನ ನಂತರ ನಿರ್ದೇಶಕ ಪವನ್ ಒಡೆಯರ್ ನಟ ಪುನೀತ್ ರಾಜಕುಮಾರ್ ಅವರ ಮತ್ತೊಂದು ಸಿನೆಮಾ ನಿರ್ದೇಶಿಸಲಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಸುದ್ದಿ ಮಾಡಿದ್ದವು.

ಧರ್ಮ ಮತ್ತು ಪ್ರೀತಿಯ ಜಿಜ್ಞಾಸೆಯಲ್ಲಿ ಪವನ್ ಒಡೆಯರ್ ಸಿನೆಮಾ
'ಗೋವಿಂದಾಯ ನಮಃ', 'ಗೂಗ್ಲಿ' ಮತ್ತು 'ರಣವಿಕ್ರಮ' ಕಮರ್ಶಿಯಲ್ ಸಿನೆಮಾಗಳನ್ನು ನಿರ್ದೇಶಿಸಿದ ಪವನ್ ಒಡೆಯರ್ ಈಗ ತಮ್ಮ ನಾಲ್ಕನೇ ಸಿನೆಮಾದಲ್ಲಿ ಧರ್ಮ ಮತ್ತು ಪ್ರೀತಿಯ ಜಿಜ್ಞಾಸೆಗೆ ಬಿದ್ದಿದ್ದಾರೆ.

ಅಬ್ಬರಿಸಿ ಬೊಬ್ಬಿರಿದರಿಲ್ಲಾರಿಗೂ ಮಜವಿಲ್ಲ
ವರನಟ ರಾಜಕುಮಾರ ಅವರ ಹುಟ್ಟಿದ ತಿಂಗಳಲ್ಲಿ ಪುತ್ರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಏನಾದರೂ ವಿಶಿಷ್ಟತೆ ತೋರಿದ್ದಾರೆಯೆ?

ಐಪಿಎಲ್‍ಗೆ ಸೆಡ್ಡು ಹೊಡೆಯಲಿರುವ ಪುನೀತ್ ಚಿತ್ರ
ಪುನೀತ್ ದ್ವಿಪಾತ್ರದಲ್ಲಿ ಮಿಂಚಿದ್ದಾರೆ ಎಂಬ ಸುದ್ದಿಯ ಮೂಲಕ ಇನ್ನಷ್ಟು ನಿರೀಕ್ಷೆ ಮೂಡಿಸಿರುವ ರಣವಿಕ್ರಮ ಚಿತ್ರ ಏಪ್ರಿಲ್ ಹತ್ತರಂದು ಬಿಡುಗಡೆಯಾಗುವುದು ಖಚಿತವಾಗಿದೆ...

ಸೆನ್ಸಾರ್ ಮಂಡಳಿ ಮುಂದೆ ರಣವಿಕ್ರಮ; ರಿಲಾಯನ್ಸ್ ನಿಂದ ರಾಷ್ಟ್ರಾದ್ಯಂತ ಬಿಡುಗಡೆ
ಕರ್ನಾಟಕ ಹೊರಗೆ ಸುಮಾರು ೫೦ ರಿಂದ ೬೦ ಚಿತ್ರಮಂದಿರಗಳಲ್ಲಿ ಪವರ್ ಸ್ಟಾರ್ ಪುನೀತ್ ಅಭಿನಯದ ರಣವಿಕ್ರಮ ಬಿಡುಗಡೆ ಕಾಣಲಿದೆ.

ಪುನೀತ್ ಜನ್ಮ ದಿನ; ಕೈತುಂಬಾ ಕೆಲಸ
ಇಂದು ಜನ್ಮ ದಿನ ಆಚರಿಕೊಳ್ಳುತ್ತಿರುವ ಪುನೀತ್ ರಾಜ್ ಕುಮಾರ್ ಅವರಿಗೆ ನಟಿಸಲು ಸಿನೆಮಾಗಳ ಸುರಿಮಳೆಯೇ ಅವರ ಮುಂದಿದೆ.

ಪವನ್ ಪವರ್
ಸಾರ್ ನಿಜ ಹೇಳ್ತೀನಿ, ಇದು ನನ್ ಸಿನಿಮಾ ಅಲ್ಲ... ಈಗಷ್ಟೇ ಶೂಟಿಂಗ್ ಗದ್ದಲದಿಂದ ಆಚೆ ಬಂದ ನಿರ್ದೇಶಕ ಪವನ್ ಒಡೆಯರ್ ಮಾತು...

