Rana Daggubati

ನಟ ರಾಣಾ ದಗ್ಗುಬಾಟಿ-ಮಿಹೀಕಾ ಬಜಾಜ್ ನಿಶ್ಚಿತಾರ್ಥದ ಫೋಟೋಗಳು!
ಬಾಹುಬಲಿ ಚಿತ್ರದಲ್ಲಿ ಬಲ್ಲಾಳದೇವನ ಪಾತ್ರದಲ್ಲಿ ಮಿಂಚಿದ್ದ ರಾಣಾ ದಗ್ಗುಬಾಟಿ ಅವರು ಮಿಹೀಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸ್ನೇಹಿತೆ ಮಿಹೀಕಾ ಬಜಾಜ್ ಜೊತೆ ನಿಶ್ಚಿತಾರ್ಥ ಘೋಷಿಸಿಕೊಂಡ ರಾಣಾ ದಗ್ಗುಬಾಟಿ
ಖ್ಯಾತ ನಟ ರಾಣಾ ದಗ್ಗುಬಾಟಿ ತನ್ನ ಸ್ನೇಹಿತೆ ಮಿಹೀಕಾ ಬಜಾಜ್ ಜೊತೆ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಬಗ್ಗೆ ನಿನ್ನೆ ಇನ್ಸ್ಟಾಗ್ರಾಮ್ ನಲ್ಲಿ ಘೋಷಿಸಿಕೊಂಡಿದ್ದಾರೆ.

ಬಲ್ಲಾಳ ದೇವನ ಗಮನ ಸೆಳೆದ 'ಕೆಜಿಎಫ್'!
ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿರುವ ಕೆಜಿಎಫ್ ಚಿತ್ರದ ಟ್ರೈಲರ್ ನೋಡಿ ಸ್ವತಃ ಬಾಹುಬಲಿ ನಟ ರಾಣಾ ದಗ್ಗುಬಾಟಿ ದಂಗಾಗಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಹಾಥಿ ಮೇರೆ ಸಾಥಿ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡ ರಾಣಾ ದಗ್ಗುಬಾಟಿ
ರಾಣ ದಗ್ಗುಬಾಟಿ ತಮ್ಮ ಮುಂದಿನ ಚಿತ್ರ ಹಾಥಿ ಮೇರೆ ಸಾಥಿ ಚಿತ್ರದ ಫಸ್ಟ್ ಲುಕ್ ನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.

ಉದ್ಘಾಟನೆಗೂ ಮೊದಲೇ ಸುಟ್ಟು ಕರಕಲಾದ ರಾಣಾ ಕುಟುಂಬದ "ಸುರೇಶ್ ಮಹಲ್" ಚಿತ್ರಮಂದಿರ
ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಕುಟುಂಬದ ಒಡೆತನವಿರುವ ಸುರೇಶ್ ಮಹಲ್ ಚಿತ್ರಮಂದಿರ ಉದ್ಘಾಟನೆಗೂ ಮೊದಲೇ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿದೆ.

ಚಾಟ್ ಶೋ ನಡೆಸಿಕೊಡಲಿರುವ ರಾಣಾ ದಗ್ಗುಬಾಟಿ
’ಬಾಹುಬಲಿ-2' ಚಿತ್ರದ 'ಬಲ್ಲಾಳದೇವ' ಪಾತ್ರಧಾರಿ ರಾಣಾ ದಗ್ಗುಬಾಟಿ ಚಾಟ್ ಶೋ ನಡೆಸಿಕೊಡಲಿದ್ದಾರೆ.

ನನ್ನ ಎಡಗಣ್ಣು ಮುಚ್ಚಿದರೆ ನನಗೇನು ಕಾಣಿಸುವುದಿಲ್ಲ: ಬಾಹುಬಲಿಯ ರಾಣಾದಗ್ಗುಬಾಟಿ
ಬಾಹುಬಲಿ ಸಿನಿಮಾದಲ್ಲಿ ಬಲ್ಲಾಳ ದೇವನ ಪಾತ್ರದ ರಾಣಾ ದಗ್ಗು ಬಾಟಿ ಅವರಿಗೆ ಸಂಬಂಧ ಪಟ್ಟ ಆಸಕ್ತಿ ದಾಯಕ ವಿಷಯವೊಂದು ಸಾಮಾಜಿಕ ಜಾಲತಾಣದಲ್ಲಿ ..

'ಘಜಿ' ಸಿನೆಮಾಗೆ ಪ್ರಶಂಸೆಯ ಮಳೆಗೆರೆದ ರಾಜಮೌಳಿ
೧೯೭೧ ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ನಿಗೂಢವಾಗಿ ಮುಳುಗಿಹೋದ ಪಾಕಿಸ್ತಾನದ ಸಬ್ ಮೆರೀನ್ ಪಿ ಎನ್ ಘಜಿ ಬಗೆಗಿನ ಕಥೆ ಹೊಂದಿರುವ ರಾಣಾ ದಗ್ಗುಬಾಟಿ ನಟನೆಯ 'ಘಜಿ'

ಬಾಹುಬಲಿ-2: ಬಲ್ಲಾಳ ದೇವ ಫಸ್ಟ್ ಲುಕ್ ಬಿಡುಗಡೆ
ಬಾಹುಬಲಿಯಲ್ಲಿ ಯುವ ಬಲ್ಲಾಳದೇವ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಮಿಂಚಿದ್ದರು. ಇದೀಗ ಬಾಹುಬಲಿ-2 ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಬಲ್ಲಾಳದೇವನ ಫಸ್ಟ್ ಲುಕ್...

