Ramiz Raja

ಏಷ್ಯಾಕಪ್ ಗೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ, 2023 ವಿಶ್ವಕಪ್ ಗೆ ನಾವೂ ಭಾರತಕ್ಕೆ ಹೋಗುವುದಿಲ್ಲ: ಪಿಸಿಬಿ
ಕ್ರಿಕೆಟ್

ಏಷ್ಯಾಕಪ್ ಗೆ ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ, 2023 ವಿಶ್ವಕಪ್ ಗೆ ನಾವೂ ಭಾರತಕ್ಕೆ ಹೋಗುವುದಿಲ್ಲ: ಪಿಸಿಬಿ

ಮುಂಬರುವ ಏಷ್ಯಾಕಪ್ ಟೂರ್ನಿಗೆ ಭಾರತ ಪಾಕಿಸ್ತಾನಕ್ಕೆ ಬಾರದಿದ್ದರೇ ನಾವೂ ಕೂಡ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ರಮೀಝ್ ರಾಜಾ ಹೇಳಿದ್ದಾರೆ.

ಭಾರತ- ಪಾಕ್ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿ ಸದ್ಯಕ್ಕೆ ಅಸಾಧ್ಯ: ಪಿಸಿಬಿ ನೂತನ ಅಧ್ಯಕ್ಷ
ಕ್ರಿಕೆಟ್

ಭಾರತ- ಪಾಕ್ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿ ಸದ್ಯಕ್ಕೆ ಅಸಾಧ್ಯ: ಪಿಸಿಬಿ ನೂತನ ಅಧ್ಯಕ್ಷ

ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಟೂರ್ನಿ ಆಯೋಜನೆ ಸಾಧ್ಯವಿಲ್ಲ. ಈ ಕುರಿತು ಆತುರದ ನಿರ್ಧಾರದ ತೆಗೆದುಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೂತನ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ.

ರಾಹುಲ್ ದ್ರಾವಿಡ್‌ ತಮ್ಮ ಶ್ರೇಷ್ಠ ಲಯದ ವೇಳೆ ಸಚಿನ್‌ಗೂ ಸಡ್ಡು ಹೊಡೆದಿದ್ದರು: ರಮೀಝ್ ರಾಜ
ಕ್ರಿಕೆಟ್

ರಾಹುಲ್ ದ್ರಾವಿಡ್‌ ತಮ್ಮ ಶ್ರೇಷ್ಠ ಲಯದ ವೇಳೆ ಸಚಿನ್‌ಗೂ ಸಡ್ಡು ಹೊಡೆದಿದ್ದರು: ರಮೀಝ್ ರಾಜ

'ದಿ ವಾಲ್‌' ಎಂದೇ ಖ್ಯಾತಿ ಪಡೆದ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಒಬ್ಬ ದಿಗ್ಗಜ ಬ್ಯಾಟ್ಸ್‌ಮನ್‌ ಎಂಬುದನ್ನು ಅವರ ದಾಖಲೆಗಳೇ ಹೇಳುತ್ತವೆ. ರಾಹುಲ್ ಬ್ಯಾಟಿಂಗ್‌ಗೆ ಇಳಿದಾಗಲೆಲ್ಲಾ ಬೌಲರ್‌ಗಳಿಗೆ ಅಗ್ನಿ ಪರೀಕ್ಷೆ. ಏಕೆಂದರೆ ಅವರ ರಕ್ಷಣಾತ್ಮಕ ಬ್ಯಾಟಿಂಗ್‌ನ ಭದ್ರಕೋಟೆ ಭೇದಿಸುವುದು ಅಷ್ಟು ಸುಲಭದ ಮಾತಲ್ಲ.

ಒಬ್ಬರ ಪ್ಯಾಂಟ್‌ ಕಳಚಲು ಕೇವಲ 2 ಸೆಕೆಂಡ್ಸ್‌ ಸಾಕು: ಪಾಕ್ ಮಾಜಿ ಕ್ರಿಕೆಟಿಗರಿಗೆ ರಮೀಝ್ ರಾಜಾ ಎಚ್ಚರಿಕೆ!
ಕ್ರಿಕೆಟ್

ಒಬ್ಬರ ಪ್ಯಾಂಟ್‌ ಕಳಚಲು ಕೇವಲ 2 ಸೆಕೆಂಡ್ಸ್‌ ಸಾಕು: ಪಾಕ್ ಮಾಜಿ ಕ್ರಿಕೆಟಿಗರಿಗೆ ರಮೀಝ್ ರಾಜಾ ಎಚ್ಚರಿಕೆ!

ಕಳೆದ ಕೆಲ ತಿಂಗಳುಗಳಲ್ಲಿ ಪಾಕಿಸ್ತಾನದ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಡಿಜಿಟಲ್‌ ಮಾಧ್ಯಮ ಯೂಟ್ಯೂಬ್‌ನಲ್ಲಿ ತಮ್ಮದೇ ಚಾನಲ್‌ಗಳನ್ನು ಆರಂಭಿಸಿ ಅಭಿಮಾನಿಗಳೊಟ್ಟಿಗೆ ವಿಶೇಷ ಸಂಗತಿಗಳನ್ನು ಹಂಚಿಕೊಳ್ಳುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

ತಾನು ಮೂರ್ಖನೆಂದು ಅಕ್ಮಲ್ ಸಾಬೀತು ಮಾಡಿದ: ರಮೀಜ್ ರಾಜಾ
ಕ್ರಿಕೆಟ್

ತಾನು ಮೂರ್ಖನೆಂದು ಅಕ್ಮಲ್ ಸಾಬೀತು ಮಾಡಿದ: ರಮೀಜ್ ರಾಜಾ

ಭ್ರಷ್ಟಾಚಾರ ಆರೋಪದ ಮೇರೆಗೆ ಬ್ಯಾಟ್ಸ್ ಮನ್ ಉಮರ್ ಅಕ್ಮಲ್ ವಿರುದ್ಧ ವಿಧಿಸಲಾಗಿರುವ ನಿಷೇಧದ ಪಿಸಿಬಿ ನಿರ್ಧಾರವನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀರ್ ರಾಜಾ ಸ್ವಾಗತಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ: ರೋಹಿತ್‌ರನ್ನು ರೋಲ್ಸ್ ರಾಯ್ಸ್‌ಗೆ ಹೋಲಿಸಿದ  ಮಾಜಿ ಪಾಕ್ ಕ್ರಿಕೆಟಿಗ
ಕ್ರಿಕೆಟ್

ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ: ರೋಹಿತ್‌ರನ್ನು ರೋಲ್ಸ್ ರಾಯ್ಸ್‌ಗೆ ಹೋಲಿಸಿದ ಮಾಜಿ ಪಾಕ್ ಕ್ರಿಕೆಟಿಗ

ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ವೇಗದ ಶತಕ ಸಿಡಿಸಿದ್ದು ಆತನ ಆರ್ಭಟ ಕಂಡ ಪಾಕ್ ಮಾಜಿ ಕ್ರಿಕೆಟಿಗ...