Ramalingareddy

ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಗಟ್ಟಿಯಾಗಿಯೇ ಇದ್ದಾರೆ- ರಾಮಲಿಂಗಾ ರೆಡ್ಡಿ
ರಾಜಕೀಯ

ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಗಟ್ಟಿಯಾಗಿಯೇ ಇದ್ದಾರೆ- ರಾಮಲಿಂಗಾ ರೆಡ್ಡಿ

ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಗಟ್ಟಿಯಾಗಿಯೇ ಇದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ

ದ್ವೇಷದ ರಾಜಕಾರಣ ಮುಂದೆ ಬಿಜೆಪಿ ನಾಯಕರಿಗೆ ಶಾಪವಾಗಲಿದೆ: ರಾಮಲಿಂಗಾರೆಡ್ಡಿ 
ರಾಜಕೀಯ

ದ್ವೇಷದ ರಾಜಕಾರಣ ಮುಂದೆ ಬಿಜೆಪಿ ನಾಯಕರಿಗೆ ಶಾಪವಾಗಲಿದೆ: ರಾಮಲಿಂಗಾರೆಡ್ಡಿ 

ದ್ವೇಷದ ರಾಜಕಾರಣ ಮುಂದೆ ಬಿಜೆಪಿ ನಾಯಕರಿಗೆ ಶಾಪವಾಗಲಿದೆ ಎಂದು ಮಾಜಿ  ಗೃಹ ಸಚಿವ, ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಭವಿಷ್ಯ ನುಡಿದಿದ್ದಾರೆ.

 ಡಿಕೆಶಿ ಬಂಧನ ರಾಜಕೀಯ ಪ್ರೇರಿತ: ಕಾಂಗ್ರೆಸ್ ನಾಯಕರ ಆರೋಪ
ರಾಜಕೀಯ

 ಡಿಕೆಶಿ ಬಂಧನ ರಾಜಕೀಯ ಪ್ರೇರಿತ: ಕಾಂಗ್ರೆಸ್ ನಾಯಕರ ಆರೋಪ

ರಾಜಕೀಯ ಪ್ರೇರಿತದಿಂದ ಡಿಕೆ ಶಿವಕುಮಾರ್ ಅವರ ಬಂಧವಾಗಿರುವುದಾಗಿ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.ಕಷ್ಟದ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಶಿವಕುಮಾರ್ ಬೆಂಬಲಕ್ಕಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು: ಗೃಹಸಚಿವರ ಪುತ್ರಿಗೆ ಸುರಕ್ಷತೆ ಪಾಠ ಹೇಳಿಕೊಟ್ಟ ಗೃಹ ರಕ್ಷಕಿ; ವಿಡಿಯೋ ವೈರಲ್
ರಾಜ್ಯ

ಬೆಂಗಳೂರು: ಗೃಹಸಚಿವರ ಪುತ್ರಿಗೆ ಸುರಕ್ಷತೆ ಪಾಠ ಹೇಳಿಕೊಟ್ಟ ಗೃಹ ರಕ್ಷಕಿ; ವಿಡಿಯೋ ವೈರಲ್

ಗೃಹಸಚಿವ ರಾಮಲಿಂಗಾರೆಡ್ಡಿ ಅವರ ಮಗಳು ಸೌಮ್ಯಾ ರೆಡ್ಡಿಗೆ ಜಯನಗರದ ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಗೃಹರಕ್ಷಕ ದಳದ ...

ವೋಲ್ವೋ ವಾರ್
ಜಿಲ್ಲಾ ಸುದ್ದಿ

ವೋಲ್ವೋ ವಾರ್

ಬೆಂಗಳೂರು, ಮೈಸೂರಿನಲ್ಲಿ ಮಾತ್ರ ವೋಲ್ವೋ ಬಸ್ಸು ಓಡಾಡಿದರೆ ಸಾಕೇ, ಉತ್ತರ ಕರ್ನಾಟಕ- ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಕನಿಷ್ಠ ಸುಸ್ಥಿತಿಯಲ್ಲಿರುವ ಬಸ್ಸಾದರೂ ಓಡಾಡುವುದು ಬೇಡವೇ... ನಮಗೆ `ಹಳೇ ಭಾಗ್ಯ'ವೇ ಗತಿಯೇ? ಹೀಗೊಂದು ವಿಶಿಷ್ಟ ಪ್ರಶ್ನೆ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು...