Rama

ಮಮತಾ ಶ್ರೀರಾಮನಿಗೆ ಹೆದರುವ ಹೆಣ್ಣುಭೂತ: ಬಿಜೆಪಿ ನಾಯಕಿ
ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶ್ರೀರಾಮನಿಗೆ ಹೆದರುವ ಭೂತ ಎಂದು ಬಿಜೆಪಿ ನಾಯಕಿ ರಾಜಕುಮಾರಿ ಕೆಶಾರಿಯವರು ಹೇಳಿದ್ದಾರೆ.

'ರಾಮನನ್ನು ಸಿಂಹಾಸನದಲ್ಲಿ ಕೂಡಿಸಿ ಪಟ್ಟ ಕಟ್ಟುತ್ತೇನೆ' ಎಂದಿದ್ದ ಲಕ್ಷ್ಮಣ
ಅವನು ಮುದುಕ. ವಯಸ್ಸಾಗಿದೆ. ಅರಳು-ಮರಳಾಗಿಯೇ ಮೂವತ್ತು ಮೀರಿದೆ! ಯಾರು ನನ್ನೆದುರಿಸಲು ಸಾಧ್ಯ? ಎಲ್ಲರನ್ನೂ ಕೊಚ್ಚಿ ಹಾಕುತ್ತೇನೆ. ನಿನ್ನನ್ನು ಸಿಂಹಾಸನದಲ್ಲಿ ಕೂಡಿಸಿ ಪಟ್ಟ ಕಟ್ಟುತ್ತೇನೆ....

ರಾಮನನ್ನು ವನವಾಸಕ್ಕೆ ಕಳಿಸುವ ನಿರ್ಧಾರ ಕೇಳುತ್ತಿದ್ದಂತೆ ಉರಿದುಬಿದ್ದಿದ್ದ ಲಕ್ಷ್ಮಣ!
ಉರಿದುರಿದು ಬೀಳುತ್ತಿದ್ದವನು ಲಕ್ಷ್ಮಣ. ಅಪ್ಪ ಸಿಕ್ಕಿದ್ದಿದ್ದರೆ ಎರಡು ಕೊಟ್ಟೇ ಬಿಡುತ್ತಿದ್ದನೇನೋ ! ಪುಣ್ಯಕ್ಕೆ ಭರತ ಅರಮನೆಯಲ್ಲಿಲ್ಲ. ಇದ್ದಿದ್ದರೆ ಹೋಗಿ ಅವನನ್ನು ಕತ್ತರಿಸಿ ಬಿಡುತ್ತಿದ್ದನೇನೋ !

ಸಚಿನ್ ರಾಮನಾದರೆ, ಸೆಹ್ವಾಗ್ ಹನುಮಂತ: ವಿಶೇಷ ಫೋಟೋ ವೈರಲ್
ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಟ್ವೀಟ್ ಗಳ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ಇದೀಗ ಅವರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್...

ರಾಮರ ಪ್ರಮಾಣ ಕೇಳಿ ಮೆಟ್ಟಿಬಿದ್ದ ದಶರಥ !
ಕೈಕೆಯೂ ರಾಮರ ಪ್ರಮಾಣ ನೋಡಿ ಒದ್ದಾಡಿದರೂ ಮನಸ್ಸು ಒಳ್ಳೆಯದನ್ನು ಯೋಚಿಸಲಿಲ್ಲ.

ಸೀತೆಯನ್ನು ರಾಮನು ಅಪರಹಿಸಿದ್ದ! ಗುಜರಾತ್ ಪಠ್ಯಪುಸ್ತಕದಲ್ಲಿ ಮುದ್ರಣದೋಷದ ಎಡವಟ್ಟು
ಸೀತೆಯನ್ನು ರಾಮನು ’ಅಪಹರಿಸಿ’ ಕರೆದೊಯ್ದಿದ್ದ! ಹೀಗೊಂದು ವಿಚಾರ ಗುಜರಾತ್ ಪಠ್ಯಪುಸ್ತಕದಲ್ಲಿದೆ.

ಸತಿ ಸಹಗಮನ, ವಿಧವಾ ಪುನರ್ ವಿವಾಹದ ಬಗ್ಗೆ ರಾಮರ ನಿಲುವೇನಿತ್ತು ಗೊತ್ತೇ?
ಜನರಿಗೆ ಅವುಗಳ ಅಧ್ಯಯನ ಕಡಿಮೆಯಾಗುತ್ತ ಈ ಧರ್ಮಶಾಸ್ತ್ರಗಳು ದೂರಾದವು. ಹೀಗಾಗಿ ಹಲವಾರು ಸಂದೇಹಗಳು, ಅಪಾರ್ಥಗಳು ಜನರಲ್ಲಿ ಮನೆಮಾಡಿಕೊಂಡಿವೆ. ವಿಧವಾ ವಿವಾಹವನ್ನು ಸಂದೇಹವಾಗಿ....

ಯುವರಾಜ ರಾಮ ಜಾರಿಗೊಳಿಸಬೇಕೆಂದುಕೊಂಡಿದ್ದ ಮೊದಲ ಶಾಸನ ಇಂದಿಗೂ ಮಾದರಿ!
"ಹೌದು! ಹೇಳಿ ನೀವು ಯುವರಾಜರಾಗುತ್ತಿದ್ದಂತೆ ಮೊದಲು ಯಾವ ಶಾಸನ ಮಾಡಬೇಕೆಂದಿದ್ದೀರಿ? "ಸೀತೆ ರಾಮರನ್ನು ಕೇಳಿದಳು. ಕ್ಷಣಮಾತ್ರವೂ ಯೋಚಿಸದೇ ಶ್ರೀರಾಮರು ಹೇಳಿದರು; "ಪ್ರಿಯೆ, ನೀನಂದುಕೊಂಡಂತೆ....

ಸಮಸ್ಯೆ ನಮ್ಮ ಬುಡಕ್ಕೇ ಬಂದು ಬಿಟ್ಟರೆ, ಯಾವ ಧಾರ್ಮಿಕ ನಿಷ್ಠೆಯೂ ನಮಗಿರುವುದಿಲ್ಲ. ತಕ್ಷಣ ದನಿ ಬದಲಿಸುತ್ತೇವೆ, ದಾರಿ ಬದಲಿಸುತ್ತೇವೆ..!
ಹೌದು. ನಾವೆಲ್ಲರೂ ಒಳ್ಳೆಯವರೇ. ಸಾಮಾನ್ಯ ಸ್ಥಿತಿಗಳಲ್ಲಿ ಹಾಗೂ ಅನ್ಯರ ಬಗ್ಗೆ ಮಾತನಾಡುವಾಗ ನಾವು ತುಂಬ ಉದಾರಿಗಳು. ಬೇರೆಯವರು ನ್ಯಾಯದಿಂದ ಅತ್ತಿತ ಗೆರೆಯಷ್ಟು ಚಲಿಸಿದರೂ ನಾವದನ್ನು...

