ದೇಶಮಥುರಾ ಘರ್ಷಣೆ ಮಾಸ್ಟರ್ ಮೈಂಡ್ ರಾಮ್ ವೃಕ್ಷ್ ಯಾದವ್ ಸಾವು: ಪೊಲೀಸ್ ವರದಿ
ಉತ್ತರಪ್ರದೇಶದ ಮಥುರಾದಲ್ಲಿ ಅಕ್ರಮ ಭೂ ಒತ್ತವರಿ ತೆರವು ಕಾರ್ಯಾಚರಣೆ ವೇಳೆ ನಡೆದ 24 ಜನರ ಸಾವಿಗೆ ಕಾರಣವಾದ ಭೀಕರ ಹಿಂಸಾಚಾರ ಘಟನೆಯ ಮಾಸ್ಟರ್ ಮೈಂಡ್ ಸ್ವಾಧೀನ ಭಾರತ್ ವಿಧಿಕ್ ಸತ್ಯಾಗ್ರಹ ಸಂಘಟನೆ ಮುಖ್ಯಸ್ಥ ರಾಮ್ ವೃಕ್ಷ್ ಯಾದವ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.