Ram Jethmalani

ಕೇಜ್ರಿವಾಲ್ ಕಾನೂನು ಹೋರಾಟಕ್ಕೆ ಸಾರ್ವಜನಿಕರ ಹಣ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ದೆಹಲಿ ಹೈಕೋರ್ಟ್ ನಕಾರ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್...

ಶುಲ್ಕ ನೀಡದಿದ್ದರೂ 'ಬಡ' ಕೇಜ್ರಿವಾಲ್'ಗಾಗಿ ಉಚಿತವಾಗಿ ಕೆಲಸ ಮಾಡುತ್ತೇನೆ: ರಾಮ್ ಜೇಠ್ಮಲಾನಿ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನನಗೆ ಶುಲ್ಕ ನೀಡದಿದ್ದರೂ ಪರವಾಗಿಲ್ಲ. ನಾನು ಅವರಿಗಾಗಿ ಉಚಿತವಾಗಿಯೇ ಕೆಲಸ...

ಕೊಚ್ಚಿ: ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು
ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಕಡಿಮೆ ರಕ್ತದೊತ್ತಡದಿಂದ...

ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸಬೇಡಿ: ಜಸ್ಟಿಸ್ ಕರ್ಣನ್ ವಿರುದ್ಧ ಜೇಠ್ಮಲಾನಿ ಆಕ್ರೋಶ!
ನ್ಯಾಯಾಂಗ ವ್ಯವಸ್ಥೆ ವಿರುದ್ಧ ಕಟುವಾಗಿ ಟೀಕೆ ಮಾಡಿ ನ್ಯಾಯಾಂಗ ನಿಂದನೆ ತೂಗುಗತ್ತಿಯಡಿಯಲ್ಲಿರುವ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಕರ್ಣನ್ ಅವರ ವಿರುದ್ಧ ಹಿರಿಯ ವಕೀಲ ಹಾಗೂ ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಪುಕ್ಕಟೆ ವಕಾಲತ್ತು ವಹಿಸುವುದಾಗಿ ಹೇಳಿದ ರಾಮ್ ಜೇಠ್ಮಲಾನಿ
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್ ಗಾಂಧಿಗೆ ಕಾನೂನು ನೆರವು ನೀಡುವುದಾಗಿ ...

ಅಡ್ವಾಣಿ ಹವಾಲಾ ಕೇಸು ಗೆದ್ದಿದ್ದು ನನ್ನಿಂದಲೇ: ಜೇಠ್ಮಲಾನಿ
ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಹವಾಲಾ ಕೇಸು ಗೆಲ್ಲಲು ನಾನೇ ಕಾರಣ ಎಂದು ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಹೇಳಿದ್ದಾರೆ. ಅದೇ ವೇಳೆ ದೆಹಲಿ...

ಮೋದಿ ವಂಚಕ; ಆಫ್ರಿಕಾಗೆ ಘೋಷಣೆ ಮಾಡಿದ ಹಣ 'ಬಾಪ್ ಕ ಪೈಸಾ?': ಜೇಟ್ಮಲಾನಿ
ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿರುವ ಭಾರತದ ಪ್ರಖ್ಯಾತ ವಕೀಲ ರಾಮ್ ಜೇಟ್ಮಲಾನಿ, ಭಾರತದ ಜನತೆಗೆ ಆಗಿರುವ ವಂಚನೆಗೆ ಮೋದಿ ಕೂಡ ತಪ್ಪಿತಸ್ಥ ಎಂದಿದ್ದಾರೆ.

ಭಾರತೀಯರಿಗೆ ಮೋಸಮಾಡುತ್ತಿರುವ ಮೋದಿಗೆ ಶಿಕ್ಷೆಯಾಗಬೇಕಿದೆ: ರಾಮ್ ಜೇಠ್ಮಲಾನಿ
ಪ್ರಧಾನಿ ನರೇಂದ್ರ ಮೋದಿ ಭಾರತೀಯರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ರಾಮ್ ಜೇಠ್ಮಲಾನಿ, ಮೋದಿಗೆ ಶಿಕ್ಷೆಯಾಗಬೇಕಿದೆ ಎಂದು ಹೇಳಿದ್ದಾರೆ.

ಯಾಕೂಬ್ ಕ್ಷಮಾದಾನ ಕೋರಿ ರಾಜಕಾರಣಿಗಳ, ನ್ಯಾಯಾಧೀಶರ, ಗಣ್ಯರ ಮನವಿ
ಬಿಜೆಪಿ ಪಕ್ಷವೂ ಸೇರಿದಂತೆ ಹಲವು ಪಕ್ಷದ ಮುಖಂಡರು, ಖ್ಯಾತ ನ್ಯಾಯಾಧೀಶರು ಮತ್ತಿತರ ಗಣ್ಯರು ಮುಂಬೈ ಸರಣಿ ಸ್ಫೋಟದ ತಪ್ಪಿತಸ್ಥ ಯಾಕೂಬ್

