'ಮಂಡ್ಯ ಟು ಮುಂಬೈ' ಸಿನೆಮಾದ ಮೂಲಕ ಅಮೃತಾ ರಾವ್ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಜಶೇಖರ್ ನಿರ್ದೇಶನದ ಈ ಸಿನೆಮಾ ತಮಿಳಿನ 'ರೇನಿಗುಂಟಾ'ದ ರಿಮೇಕ್ ಆಗಿದ್ದು,