Rajnath Singh

Operation Sindoor ಕುರಿತು ಜುಲೈ 28ರಂದು ಲೋಕಸಭೆಯಲ್ಲಿ 16 ಗಂಟೆ ಚರ್ಚೆ ಆರಂಭಿಸಲಿರುವ ರಾಜನಾಥ್ ಸಿಂಗ್; ಪ್ರಧಾನಿ ಮೋದಿ ಭಾಗಿ!
ದೇಶ

ಪ್ರಸ್ತುತ ಸಂಸತ್ತಿನ ಮಳೆಗಾಲದ ಅಧಿವೇಶನದ ಎರಡನೇ ವಾರದ ಕಲಾಪವು ಆಪರೇಷನ್ ಸಿಂಧೂರ್ ಕುರಿತು ಚರ್ಚೆಯೊಂದಿಗೆ ಪ್ರಾರಂಭವಾಗಲಿದೆ. ಜುಲೈ 28ರಂದು ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತು ಚರ್ಚಿಸಲಾಗುತ್ತದೆ.

'Operation Sindoor ನಲ್ಲಿ Brahmos ಪ್ರಮುಖ ಪಾತ್ರ ವಹಿಸಿತ್ತು': Rajnath Singh

ಆಪರೇಷನ್ ಸಿಂಧೂರ್‌ನಲ್ಲಿ ಬ್ರಹ್ಮೋಸ್ ಕ್ಷಿಪಣಿ ಪ್ರಮುಖ ಪಾತ್ರ ವಹಿಸಿದೆ. ಅಂದಿನಿಂದ, ಒಂದು ಡಜನ್‌ಗೂ ಹೆಚ್ಚು ದೇಶಗಳು ಅದರ ಬಗ್ಗೆ ಆಸಕ್ತಿ ವ್ಯಕ್ತಪಡಿಸಿವೆ.

ಡಿಫೆನ್ಸ್‌ ಕಾರಿಡಾರ್‌ಗಳ ಸ್ಥಾಪನೆ 'ಮೇಕ್‌ ಇನ್‌ ಇಂಡಿಯಾ' ಉಪಕ್ರಮಕ್ಕೂ ಬಲ ನೀಡುತ್ತದೆ: ಸಿಎಂ ಸಿದ್ದರಾಮಯ್ಯ
ರಾಜ್ಯ

ಜಾಗತಿಕ ಹೂಡಿಕೆದಾರರ ಸಭೆ – ಇನ್ವೆಸ್ಟ್ ಕರ್ನಾಟಕ 2025 ಗೆ ನಿಮ್ಮನ್ನು ಆತಿಥ್ಯ ವಹಿಸಲು ನನಗೆ ತುಂಬಾ ಸಂತೋಷವಾಯಿತು. ಈ ಕಾರ್ಯಕ್ರಮವು ಸರಿಸುಮಾರು 10.27 ಲಕ್ಷ ಕೋಟಿ ರೂ.ಗಳ ಬಂಡವಾಳ ಪಡೆದುಕೊಂಡಿತು.

News Headlines 09-07-25 | ರಾಜನಾಥ್ ಸಿಂಗ್ ಭೇಟಿ: ಮೈಸೂರು ದಸರಾ Airshow ಗೆ ಸಿಎಂ ಮನವಿ; ಸಚಿವ ಜಮೀರ್, ನಾಗೇಂದ್ರ ವಿರುದ್ಧ AICCಗೆ ಶಾಸಕ ದೂರು; ರಾಜ್ಯದಲ್ಲಿ ಮೂವರು ಶಂಕಿತ ಉಗ್ರರ ಬಂಧನ!

Watch | ರಾಜನಾಥ್ ಸಿಂಗ್ ಭೇಟಿ: ಮೈಸೂರು ದಸರಾದಲ್ಲಿ Airshow ಗೆ ಸಿದ್ದರಾಮಯ್ಯ ಮನವಿ; ಸಚಿವ ಜಮೀರ್, ನಾಗೇಂದ್ರ ವಿರುದ್ಧ AICCಗೆ ಶಾಸಕ ದೂರು; ರಾಜ್ಯದಲ್ಲಿ ಮೂವರು ಶಂಕಿತ ಉಗ್ರರ ಬಂಧನ!
ವಿಡಿಯೋ

ರಾಜನಾಥ್ ಸಿಂಗ್‌ ಭೇಟಿಯಾದ ಸಿಎಂ ಸಿದ್ದರಾಮಯ್ಯ; ಮೈಸೂರು ದಸರಾದಲ್ಲಿ ಏರ್​ ಶೋ ಆಯೋಜಿಸುವ ಕುರಿತು ಚರ್ಚೆ

ಇಂದು ಮಧ್ಯಾಹ್ನ ದೆಹಲಿಯಲ್ಲಿ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಸಿಎಂ, ಈ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಆಕರ್ಷಣೆಯಾಗಿ ವೈಮಾನಿಕ ಪ್ರದರ್ಶನ ಏರ್ಪಡಿಸುವ ಬಗ್ಗೆ ಚರ್ಚೆ ನಡೆಸಿದರು.

ಚೀನಾ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ರಾಜನಾಥ್ ಸಿಂಗ್: ದ್ವಿಪಕ್ಷೀಯ ಸಂಬಂಧ ಸಂಕೀರ್ಣತೆ ತಪ್ಪಿಸಿ ಬಲವರ್ಧನೆಗೆ ಒತ್ತು
ವಿದೇಶ

ನಿನ್ನೆ ಗುರುವಾರ ಸಂಜೆ ಚೀನಾದ ಬಂದರು ನಗರದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ (SCO) ರಕ್ಷಣಾ ಸಚಿವರ ಸಮಾವೇಶದ ಸಂದರ್ಭದಲ್ಲಿ ರಾಜನಾಥ್ ಸಿಂಗ್ ಅವರು ಡಾನ್ ಜುನ್ ಅವರೊಂದಿಗೆ ರಚನಾತ್ಮಕ ಮಾತುಕತೆ ನಡೆಸಿದರು.

Watch | ಚೀನಾ: SCO ಸಭೆಯಲ್ಲಿ ಸಹಿ ಹಾಕಲು ರಾಜನಾಥ್ ಸಿಂಗ್ ನಿರಾಕರಣೆ

ಭಯೋತ್ಪಾದನೆ ಬಗ್ಗೆ ಭಾರತದ ನಿಲುವು ದುರ್ಬಲಗೊಳಿಸುವ ಯತ್ನ: SCO ಸಭೆಯಲ್ಲಿ ಸಹಿ ಹಾಕಲು ರಾಜನಾಥ್ ಸಿಂಗ್ ನಿರಾಕರಣೆ; Video

ಶೃಂಗಸಭೆಯ ಸಮಯದಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಉಲ್ಲೇಖವನ್ನು ಕೈಬಿಡಲು ಚೀನಾ ಮತ್ತು ಪಾಕಿಸ್ತಾನ ಪ್ರಯತ್ನಿಸಿ ಜಾಫರ್ ಎಕ್ಸ್‌ಪ್ರೆಸ್ ಅಪಹರಣವನ್ನು ಸೇರಿಸಲು ಬಯಸಿದ್ದವು ಎಂದು ತಿಳಿದುಬಂದಿದೆ.