Rajnath Singh

ಕಾಶ್ಮೀರಕ್ಕೆ ಸಂಬಂಧಿಸಿದವರೊಂದಿಗೆ ಮಾತುಕತೆ, ಭದ್ರತೆ ವಿಷಯದಲ್ಲಿ ರಾಜಿ ಇಲ್ಲ: ಸರ್ವಪಕ್ಷ ನಿಯೋಗ ಸಭೆ
ಕೇಂದ್ರ ಸರ್ಕಾರ ಹಾಗೂ ಜಮ್ಮು-ಕಾಶ್ಮೀರ ಸರ್ಕಾರಗಳು ಕಾಶ್ಮೀರಕ್ಕೆ ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸಲು ಕ್ರಮ ಕೈಗೊಳ್ಳಬೇಕು ಆದರೆ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಬಾರದು

ಸರ್ವಪಕ್ಷ ಸಭೆ: ಕಾಶ್ಮೀರ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಸಂಸದರ ಹೇಳಿಕೆ
ಕಾಶ್ಮೀರ ಹಿಂಸಾಚಾರ ಕುರಿತಂತೆ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಬುಧವಾರ ಆರಂಭವಾಗಿದ್ದು...

ಕಾಶ್ಮೀರ ಹಿಂಸಾಚಾರ: ಸರ್ವಪಕ್ಷ ಸಭೆ ಕುರಿತು ಮೋದಿಗೆ ವರದಿ ಸಲ್ಲಿಸಲಿರುವ ರಾಜನಾಥ ಸಿಂಗ್
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸಲಾದ ಸರ್ವಪಕ್ಷ ಸಭೆ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ...

ಕಾಶ್ಮೀರದಲ್ಲಿ ಶಾಂತಿ ಜಾಥಾಗಾಗಿ ಸೂಫಿಗಳ ಪ್ರಸ್ತಾವನೆ: ನೇತೃತ್ವ ವಹಿಸುವಂತೆ ಕೇಂದ್ರ ಗೃಹ ಸಚಿವರಿಗೆ ಮನವಿ
ಕಾಶ್ಮೀರದಲ್ಲಿ ಅಶಾಂತಿ ಉಂಟಾಗಿರುವ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿರುವ ಸೂಫಿಗಳ ನಿಯೋಗ, ಕಾಶ್ಮೀರದಲ್ಲಿ ಶಾಂತಿಗಾಗಿ ಜಾಥಾ ನಡೆಸುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ.

ಸರ್ವಪಕ್ಷ ನಿಯೋಗದೊಂದಿಗೆ ಕಾಶ್ಮೀರಕ್ಕೆ ರಾಜನಾಥ್ ಸಿಂಗ್ ಭೇಟಿ
ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪನೆ ಮಾಡುವ ಉದ್ದೇಶದಿಂದ ಸರ್ವಪಕ್ಷ ಸಭೆ ನಡೆಸಲು ಕೇಂದ್ರ ಗೃಹ ಸಚಿವ ರಾಜನಾಥ್ 28 ಸದಸ್ಯರೊಂದಿಗೆ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ.

ಕಾಶ್ಮೀರ ಹಿಂಸಾಚಾರ: ಪೆಲ್ಲೆಟ್ ಗನ್ ಗೆ ಪರ್ಯಾಯ ಶೀಘ್ರದಲ್ಲೇ- ರಾಜನಾಥ್ ಸಿಂಗ್
ಭಾರತೀಯ ಸೇನೆ ಬಳಕೆ ಮಾಡುತ್ತಿರುವ ಪೆಲ್ಲೆಟ್ ಗನ್ ಗಳನ್ನು ಬದಲಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು,...

ಕಾಶ್ಮೀರ ಗಲಭೆ ಕುರಿತು ಮಾತುಕತೆಗೆ ಶೀಘ್ರವೇ ಸರ್ವಪಕ್ಷ ನಿಯೋಗ: ಗೃಹ ರಾಜನಾಥ್ ಸಿಂಗ್
ಕಾಶ್ಮೀರ ಗಲಭೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಶೀಘ್ರವೇ ಜಮ್ಮು-ಕಾಶ್ಮಿರಕ್ಕೆ ಸರ್ವಪಕ್ಷ ನಿಯೋಗ ಬರಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ: ಯುವಕ ಸಾವು, ಸಾವಿನ ಸಂಖ್ಯೆ 66ಕ್ಕೆ ಏರಿಕೆ
ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಮುಂದುವರೆದಿದ್ದು, ಪುಲ್ವಾಮ ಜಿಲ್ಲೆಯಲ್ಲಿ ಬುಧವಾರ ನಡೆದ ಘರ್ಷಣೆಯಲ್ಲಿ ಯುವಕನೊಬ್ಬ ಮೃತಪಟ್ಟಿರುವುದಾಗಿ ವರದಿಗಳು...

ಕಾಶ್ಮೀರಿಗಳ ಕೈಯಲ್ಲಿ ಲ್ಯಾಪ್'ಟಾಪ್ ನೋಡಲು ಇಚ್ಛಿಸುತ್ತೇವೆ, ಶಸ್ತ್ರಾಸ್ತ್ರಗಳನ್ನಲ್ಲ: ರಾಜನಾಥ್ ಸಿಂಗ್
ಕಾಶ್ಮೀರದಲ್ಲಿರುವ ಯುವಕರ ಕೈಯಲ್ಲಿ ಪೆನ್ನು ಹಾಗೂ ಲ್ಯಾಪ್'ಟಾಪ್ ಗಳನ್ನು ನೋಡಲು ಇಚ್ಛಿಸುತ್ತೇವೆಯೇ ವಿನಃ ಶಸ್ತ್ರಾಸ್ತ್ರಗಳನ್ನಲ್ಲ ಎಂದು ಕೇಂದ್ರ ಗೃಹ ಸಚಿವ...

