Rajnath Singh

Watch | ಸುಂಕ ಸಮರದ ನಡುವೆ 10 ವರ್ಷಗಳ ರಕ್ಷಣಾ ಒಪ್ಪಂದಕ್ಕೆ ಭಾರತ-ಅಮೆರಿಕ ಸಹಿ

ರಕ್ಷಣಾ ವಲಯಕ್ಕೆ 79,000 ಕೋಟಿ ರೂ ಮೌಲ್ಯದ ಉಪಕರಣ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ!
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸ್ವಾಧೀನ ಮಂಡಳಿಯು ಸುಮಾರು 79,000 ಕೋಟಿ ರೂ. ಮೌಲ್ಯದ ಉಪಕರಣಗಳ ಖರೀದಿಗೆ ಅನುಮೋದನೆ ನೀಡಿದೆ.

Watch | ಪಾಕಿಸ್ತಾನದ ಇಂಚಿಂಚು ಭೂಮಿಯು ಬ್ರಹ್ಮೋಸ್ ಟಾರ್ಗೆಟ್ ನಲ್ಲಿದೆ, ಹುಷಾರ್!

ಪಾಕ್ 'ಬ್ರಹ್ಮೋಸ್'ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ; ಆಪರೇಷನ್ ಸಿಂಧೂರ ಬರೀ ಟ್ರೇಲರ್, ಹುಷಾರ್; Video
ಇಂದು ಲಖನೌನ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ತಯಾರಿಸಿದ ಮೊದಲ ಬ್ಯಾಚ್ ನ ಬ್ರಹ್ಮೋಸ್ ಕ್ಷಿಪಣಿಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ರಾಜನಾಥ್ ಸಿಂಗ್ ಅವರು ಹಸಿರು ನಿಶಾನೆ ತೋರಿದರು.

Watch | ತೇಜಸ್ ಎಂಕೆ1ಎ ಜೆಟ್ ಮೊದಲ ಹಾರಾಟ; ನಾಸಿಕ್ ನಲ್ಲಿ ಉತ್ಪಾದನೆ

ಭಾರತದ ವಾಯು ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ: ನಾಸಿಕ್‌ನಲ್ಲಿ ಸ್ವದೇಶಿ ನಿರ್ಮಿತ Tejas Mk1A ಫೈಟರ್ ಜೆಟ್ ಹಾರಾಟ; Video
ಇತ್ತೀಚೆಗೆ ನಿವೃತ್ತಿ ಪಡೆದ ಮಿಗ್ 21 ಯುದ್ಧವಿಮಾನಗಳ ಸ್ಥಾನವನ್ನು ಈ ತೇಜಸ್ ಎಂಕೆ 1ಎ ತುಂಬಲಿದೆ. ಆದ್ದರಿಂದ ಭಾರತೀಯ ವಾಯುಪಡೆಗೆ ಇದೊಂದು ಮೈಲಿಗಲ್ಲಾಗಲಿದೆ.

ಭಾರತೀಯ ನಾಯಕರ ಹೇಳಿಕೆಗಳು ದುರಂತ ವಿನಾಶಕ್ಕೆ ದಾರಿ ಮಾಡಿಕೊಡುತ್ತವೆ: ಪಾಕಿಸ್ತಾನ ಸೇನೆ ಎಚ್ಚರಿಕೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾಗರಿಕರನ್ನು ರಕ್ಷಿಸಲು ಮತ್ತು ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡಲು ಭಾರತವು ಅಗತ್ಯವಿದ್ದಾಗ ಯಾವುದೇ ಗಡಿಯನ್ನು ದಾಟಬಹುದು ಎಂದು ಹೇಳಿದ್ದರು.

ಯುದ್ಧ ಆರಂಭಿಸುವುದು ಆಪರೇಷನ್ ಸಿಂಧೂರದ ಉದ್ದೇಶವಾಗಿರಲಿಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಗುಜರಾತ್‌ನ ಭುಜ್‌ನಲ್ಲಿ ಸೈನಿಕರ ಗುಂಪನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.

ಭಾರತ ಇನ್ನು ಮುಂದೆ ಕೇವಲ ರಕ್ಷಣಾ ಖರೀದಿದಾರನಲ್ಲ, ರಫ್ತುದಾರ; ಜಗತ್ತು ನಮ್ಮ ಸ್ವಾವಲಂಬನೆಯನ್ನು ಗಮನಿಸುತ್ತಿದೆ: ರಾಜನಾಥ್ ಸಿಂಗ್
ಸಮಾವೇಶವೊಂದರಲ್ಲಿ ಮಾತನಾಡಿದ ಸಿಂಗ್, ಮುಂದಿನ 10 ವರ್ಷಗಳಲ್ಲಿ ದೇಶಾದ್ಯಂತದ ಎಲ್ಲಾ ಪ್ರಮುಖ ಸ್ಥಾಪನೆಗಳಿಗೆ ಸಂಪೂರ್ಣ ವೈಮಾನಿಕ ಭದ್ರತೆಯನ್ನು ಒದಗಿಸಲು ಸರ್ಕಾರ ಯೋಜಿಸಿದೆ ಎಂದು ಹೇಳಿದರು.

