Rajinikanth

'ಕಾಳ' ಅಲ್ಲ ರಾವಣ; ರಜನಿಕಾಂತ್ ರೌದ್ರಾವತಾರದ 'ಕಾಳ' ಚಿತ್ರದ ಟ್ರೇಲರ್ ಬಿಡುಗಡೆ
ಸಿನಿಮಾ ಸುದ್ದಿ

'ಕಾಳ' ಅಲ್ಲ ರಾವಣ; ರಜನಿಕಾಂತ್ ರೌದ್ರಾವತಾರದ 'ಕಾಳ' ಚಿತ್ರದ ಟ್ರೇಲರ್ ಬಿಡುಗಡೆ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳ ಚಿತ್ರದ ಟ್ರೇಲರ್ ಬಿಡಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ವ್ಯಾಪಕ ವೀಕ್ಷಕರ ಆಕರ್ಷಿಸುತ್ತಿದೆ.

ಕರ್ನಾಟಕದಲ್ಲಿ ರಜನಿಯ 'ಕಾಲ'ನಿಗಿಲ್ಲ ಬಿಡುಗಡೆ?
ಸಿನಿಮಾ ಸುದ್ದಿ

ಕರ್ನಾಟಕದಲ್ಲಿ ರಜನಿಯ 'ಕಾಲ'ನಿಗಿಲ್ಲ ಬಿಡುಗಡೆ?

ಪಾ ರಂಜಿತ್ ನಿರ್ದೇಶಿಸಿ ರಜನಿ ಕಾಂತ್ ಅಭಿನಯಿಸಿರುವ ಕಾಲ ತಮಿಳು ಸಿನಿಮಾ ಜೂನ್ 7 ರಂದು ಬಿಡುಗಡೆಯಾಗಲಿದೆ. ...

ಜೂನ್ 7ಕ್ಕೆ ಭಾರತದಲ್ಲಿ ರಜಿನಿಯ 'ಕಾಳ', ಜುರಾಸಿಕ್ ವರ್ಲ್ಡ್: ಫಾಲನ್ ಕಿಂಗ್‍ಡಮ್ ಚಿತ್ರ ಬಿಡುಗಡೆ!
ಬಾಲಿವುಡ್

ಜೂನ್ 7ಕ್ಕೆ ಭಾರತದಲ್ಲಿ ರಜಿನಿಯ 'ಕಾಳ', ಜುರಾಸಿಕ್ ವರ್ಲ್ಡ್: ಫಾಲನ್ ಕಿಂಗ್‍ಡಮ್ ಚಿತ್ರ ಬಿಡುಗಡೆ!

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಳ ಚಿತ್ರ ಹಾಗೂ ಹಾಲಿವುಡ್ ನ ಬಹುನಿರೀಕ್ಷಿತ ಜುರಾಸಿಕ್ ವರ್ಲ್ಡ್: ಫಾಲನ್ ಕಿಂಗ್‍ಡಮ್ ಚಿತ್ರಗಳು ಭಾರತದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿವೆ.

ಕಾವೇರಿ ನೀರು ಕೇಳಿದ ರಜನಿಕಾಂತ್ ಗೆ ತಕ್ಕ ಉತ್ತರ ನೀಡಿದ ಕುಮಾರಸ್ವಾಮಿ
ರಾಜ್ಯ

ಕಾವೇರಿ ನೀರು ಕೇಳಿದ ರಜನಿಕಾಂತ್ ಗೆ ತಕ್ಕ ಉತ್ತರ ನೀಡಿದ ಕುಮಾರಸ್ವಾಮಿ

ಕಾವೇರಿ ನೀರು ಕೇಳಿದ್ದ ನಟ ರಜನಿಕಾಂತ್ ಗೆ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಕ್ಕ ಉತ್ತರ ನೀಡಿದ್ದಾರೆ.

ಐಪಿಎಲ್ ಪಂದ್ಯದ ವೇಳೆ ಹಿಂಸಾಚಾರ ಪ್ರಕರಣ; ಸಮಸ್ಯೆಗೆ ಹಿಂಸೆ ಉತ್ತರವಲ್ಲ ಎಂದ ರಜನಿಕಾಂತ್
ದೇಶ

ಐಪಿಎಲ್ ಪಂದ್ಯದ ವೇಳೆ ಹಿಂಸಾಚಾರ ಪ್ರಕರಣ; ಸಮಸ್ಯೆಗೆ ಹಿಂಸೆ ಉತ್ತರವಲ್ಲ ಎಂದ ರಜನಿಕಾಂತ್

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತು ಐಪಿಎಲ್ ವಿರೋಧಿ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿರುವುದನ್ನು ಸೂಪರ್ ಸ್ಚಾರ್ ಮತ್ತು ಹಾಲಿ ತಮಿಳುನಾಡು ರಾಜಕಾರಣಿ ರಜನಿಕಾಂತ್ ತೀವ್ರ ಖಂಡಿಸಿದ್ದಾರೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಏಕೈಕ ಪರಿಹಾರ: ರಜನಿಕಾಂತ್
ದೇಶ

ಕಾವೇರಿ ನಿರ್ವಹಣಾ ಮಂಡಳಿ ರಚನೆ ಏಕೈಕ ಪರಿಹಾರ: ರಜನಿಕಾಂತ್

ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಒತ್ತಾಯಿಸಿರುವ ತಮಿಳು ಸೂಪರ್ ಸ್ಟಾರ್ ಹಾಗೂ....

ತಮಿಳುನಾಡಿನ ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡಬಾರದು: ನಟ ರಜನಿಕಾಂತ್
ದೇಶ

ತಮಿಳುನಾಡಿನ ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡಬಾರದು: ನಟ ರಜನಿಕಾಂತ್

ರಾಜ್ಯದ ಜನತೆ ಶಾಂತಿ ಹಾಗೂ ಸಾಮರಸ್ಯದಿಂದ ಬದುಕಲು ಬಯಸುತ್ತಾರೆ. ತಮಿಳುನಾಡು ರಾಜ್ಯದ ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡಬಾರದು ಎಂದು ನಟ ರಜನಿಕಾಂತ್ ಅವರು ಮಂಗಳವಾರ ಹೇಳಿದ್ದಾರೆ...

ಬಿಜೆಪಿ ಅಲ್ಲ, ದೇವರು ಮತ್ತು ಜನರು ಮಾತ್ರ ನನ್ನ ಹಿಂದೆ ಇದ್ದಾರೆ: ರಜನಿಕಾಂತ್
ದೇಶ

ಬಿಜೆಪಿ ಅಲ್ಲ, ದೇವರು ಮತ್ತು ಜನರು ಮಾತ್ರ ನನ್ನ ಹಿಂದೆ ಇದ್ದಾರೆ: ರಜನಿಕಾಂತ್

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರು ನಟನೆಯಿಂದ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು ತಮ್ಮ ಹಿಂದೆ ದೇವರು ಮತ್ತು ಜನರು ಮಾತ್ರ ಇದ್ದಾರೆ...

ಹೃಷಿಕೇಶದಲ್ಲಿ ಸೂಪರ್ ಸ್ಟಾರ್: ಸಾಧು ಸಂತರಿಗೆ ಭೋಜನ ವ್ಯವಸ್ಥೆ ಮಾಡಿದ  ರಜನಿ
ದೇಶ

ಹೃಷಿಕೇಶದಲ್ಲಿ ಸೂಪರ್ ಸ್ಟಾರ್: ಸಾಧು ಸಂತರಿಗೆ ಭೋಜನ ವ್ಯವಸ್ಥೆ ಮಾಡಿದ ರಜನಿ

ತಮಿಳು ನಟ ಸೂಪರ್ ಸ್ಟಾರ್ ರಜನೀಕಾಂತ್ ಹೃಷಿಕೇಶದ ಸ್ವಾಮಿ ದಯಾನಂದ ಸ್ವಾಮಿ ಆಶ್ರಮಕ್ಕೆ ತೆರಳಿ ಸಂತರನ್ನು ಭೇಟಿಯಾಗಿದ್ದಾರೆ....