Rajeev Chandrasekhar

ನಾಲ್ಕರ ಮಗುವಿನ ಮೇಲೆ ಅತ್ಯಾಚಾರ ಖಂಡನಾರ್ಹ
ಜಿಲ್ಲಾ ಸುದ್ದಿ

ನಾಲ್ಕರ ಮಗುವಿನ ಮೇಲೆ ಅತ್ಯಾಚಾರ ಖಂಡನಾರ್ಹ

ನಾಲ್ಕು ವರ್ಷದ ಮಗುವಿನ ಮೇಲೆ ಶಾಲೆಯಲ್ಲಿ ಅತ್ಯಾಚಾರ ನಡೆದಿರುವ ಘಟನೆಯನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಖಂಡಿಸಿದ್ದಾರೆ. ಇಂಥ ಘಟನೆಗಳಿಂದ ಬೆಂಗಳೂರಿನ ಮಕ್ಕಳ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿಲ್ಲ ಎಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ...

900 ಖಾತೆಗಳಲ್ಲಿ ಬಿಬಿಎಂಪಿ ಹಣ!
ಜಿಲ್ಲಾ ಸುದ್ದಿ

900 ಖಾತೆಗಳಲ್ಲಿ ಬಿಬಿಎಂಪಿ ಹಣ!

ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಅನಧಿಕೃತವಾಗಿ 900ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿರಿಸುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಅಕ್ರಮ ನಡೆಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್...

ಜನರ ಖಾಸಗಿ ಮಾಹಿತಿ ರಕ್ಷಣೆ ಸರ್ಕಾರದ ಹೊಣೆ: ರಾಜೀವ್ ಚಂದ್ರಶೇಖರ್
ಜಿಲ್ಲಾ ಸುದ್ದಿ

ಜನರ ಖಾಸಗಿ ಮಾಹಿತಿ ರಕ್ಷಣೆ ಸರ್ಕಾರದ ಹೊಣೆ: ರಾಜೀವ್ ಚಂದ್ರಶೇಖರ್

ವ್ಯಕ್ತಿಯ ಖಾಸಗಿತನದ ಅಂಕಿ ಅಂಶಗಳನ್ನು ಸರ್ಕಾರ ಸಂಗ್ರಹ ಮಾಡಬಹುದು. ಆದರೆ ಅದನ್ನು ಹಾಗೆಯೇ ರಕ್ಷಿಸುವ ಹೊಣೆಗಾರಿಕೆಯನ್ನೂ ಸರ್ಕಾರ ಹೊರಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸಲಹೆ ನೀಡಿದರು...

ಹಸಿರು ನ್ಯಾಯಾಧಿಕರಣದ ಆದೇಶಕ್ಕೆ ರಾಜೀವ್ ಚಂದ್ರಶೇಖರ್ ಸ್ವಾಗತ
ಜಿಲ್ಲಾ ಸುದ್ದಿ

ಹಸಿರು ನ್ಯಾಯಾಧಿಕರಣದ ಆದೇಶಕ್ಕೆ ರಾಜೀವ್ ಚಂದ್ರಶೇಖರ್ ಸ್ವಾಗತ

ಬೆಳ್ಳಂದೂರು, ಅಗರ ಕೆರೆಗಳ ನಡುವಿನ ಪರಿಸರ ಸೂಕ್ಷ್ಮಪ್ರದೇಶ ಸಮೀಕ್ಷೆ ಸರಿಯಾಗಿ ನಡೆಸದ ತಜ್ಞರ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಕ್ರಮವನ್ನು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸ್ವಾಗತಿಸಿದ್ದಾರೆ...

ನಾಲ್ಕು ದಶಕಗಳ ಹೋರಾಟ ಸಾರ್ಥಕ
ಜಿಲ್ಲಾ ಸುದ್ದಿ

ನಾಲ್ಕು ದಶಕಗಳ ಹೋರಾಟ ಸಾರ್ಥಕ

ನಿವೃತ್ತ ಸೈನಿಕರ ಮತ್ತು ಹುತಾತ್ಮ ಯೋಧರ ಕುಟುಂಬದ 40 ವರ್ಷಗಳ ಹೋರಾಟಕ್ಕೆ ಕೊನೆಗೂ ಸಾರ್ಥಕತೆ ಸಿಕ್ಕಂತಾಗಿದೆ. ಒಂದು ಶ್ರೇಣಿ ಒಂದು ಪಿಂಚಣಿ (ಒಆರ್ಒಪಿ) ಯೋಜನೆ ಘೋಷಣೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ...

ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಮರುಪರಿಶೀಲಿಸಿ - ಜೆಡಿಎಸ್‍ಗೆ ರಾಜೀವ್ ಚಂದ್ರಶೇಖರ್ ಮನವಿ
ರಾಜಕೀಯ

ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಮರುಪರಿಶೀಲಿಸಿ - ಜೆಡಿಎಸ್‍ಗೆ ರಾಜೀವ್ ಚಂದ್ರಶೇಖರ್ ಮನವಿ

ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡುವ ನಿರ್ಧಾರವನ್ನು ಜೆಡಿಎಸ್ ಮುಖಂಡರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ...

ಚುನಾವಣಾ ಫಲಿತಾಂಶ ಅಣಕಿಸುತ್ತಿರುವ ಕಾಂಗ್ರೆಸ್: ರಾಜೀವ್ ಚಂದ್ರಶೇಖರ್
ರಾಜಕೀಯ

ಚುನಾವಣಾ ಫಲಿತಾಂಶ ಅಣಕಿಸುತ್ತಿರುವ ಕಾಂಗ್ರೆಸ್: ರಾಜೀವ್ ಚಂದ್ರಶೇಖರ್

ಬಿಬಿಎಂಪಿಯಲ್ಲಿ ಆಡಳಿತ ನಡೆಸಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನ ಚುನಾವಣಾ ಫಲಿತಾಂಶವನ್ನೇ ಅಣಕಿಸುತ್ತಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಟೀಕಿಸಿದ್ದಾರೆ...

3 ವರ್ಷಕ್ಕೊಮ್ಮೆ ಪಿಂಚಣಿ ಪರಿಷ್ಕರಣೆಗೆ ಒಪ್ಪಿಕೊಳ್ಳಿ: ರಾಜೀವ್ ಚಂದ್ರಶೇಖರ್
ದೇಶ

3 ವರ್ಷಕ್ಕೊಮ್ಮೆ ಪಿಂಚಣಿ ಪರಿಷ್ಕರಣೆಗೆ ಒಪ್ಪಿಕೊಳ್ಳಿ: ರಾಜೀವ್ ಚಂದ್ರಶೇಖರ್

`ಸಮಾನ ಶ್ರೇಣಿ ಸಮಾನ ಪಿಂಚಣಿ' ಯೋಜನೆಯಡಿ ಮೂರು ವರ್ಷಗಳಿಗೊಮ್ಮೆ ಪಿಂಚಣಿ ಪರಿಷ್ಕರಿಸುವುದಕ್ಕೆ ಮಾಜಿ ಸೈನಿಕರು ಒಪ್ಪಿಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮನವಿ ಮಾಡಿದ್ದಾರೆ...

ಮೋದಿ ಬಿಜೆಪಿಗೆ ತಾತ್ವಿಕ ಬೆಂಬಲ: ರಾಜೀವ್ ಚಂದ್ರಶೇಖರ್
ಜಿಲ್ಲಾ ಸುದ್ದಿ

ಮೋದಿ ಬಿಜೆಪಿಗೆ ತಾತ್ವಿಕ ಬೆಂಬಲ: ರಾಜೀವ್ ಚಂದ್ರಶೇಖರ್

ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್‍ಚಂದ್ರಶೇಖರ್ ಅವರು ಬಿಜೆಪಿಗೆ ತತ್ವಾಧರಿತ ಬೆಂಬಲ ವ್ಯಕ್ತಪಡಿಸಿದ್ದಾರೆ...