Rajavardan

'ಜಾವಾ' ಸಿನಿಮಾದಲ್ಲಿ ಡೇರಿಂಗ್, ಬೋಲ್ಡ್ ಅವತಾರದಲ್ಲಿ ರಾಗಿಣಿ ದ್ವಿವೇದಿ!
ಈ ಚಿತ್ರದಲ್ಲಿ ರಾಜ್ ವರ್ಧನ್ ಜೊತೆಗೆ ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸುತ್ತಿದ್ದು, ಇದು ಬಾರ್ನ್ ಸ್ವಾಲೋ ಕಂಪನಿ ಬ್ಯಾನರ್ ಅಡಿಯಲ್ಲಿ ರಾಜ್ ವರ್ಧನ್ ಅವರ ಚೊಚ್ಚಲ ನಿರ್ಮಾಣದ ಚಿತ್ರವಾಗಿದೆ.

ರಾಜವರ್ಧನ್ ಅಭಿನಯದ 'ಗಜರಾಮ' ಚಿತ್ರ ಫೆಬ್ರುವರಿ 7ಕ್ಕೆ ಬಿಡುಗಡೆ
ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಾಜವರ್ಧನ್ ಅವರಿಗೆ ಜೋಡಿಯಾಗಿ ತಪಸ್ವಿನಿ ಪೂಣಚ್ಚ ಬಣ್ಣ ಹಚ್ಚಿದ್ದಾರೆ.

'ಗಜರಾಮ' ಸಿನಿಮಾದ 'ಸಾರಾಯಿ ಶಾಂತಮ್ಮ' ಹಾಡಿಗೆ ತುಪ್ಪದ ಬೆಡಗಿ ರಾಗಿಣಿ ಮಸ್ತ್ ಡ್ಯಾನ್ಸ್!
ಮೇಕಿಂಗ್ ಹಂತದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದ ಸಾರಾಯಿ ಶಾಂತಮ್ಮ ಹಾಡು ಈಗ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಅನಾವರಣಗೊಂಡಿದೆ.

ರಾಜವರ್ಧನ್ ನಟನೆಯ 'ಪ್ರಣಯಂ' ರಿಲೀಸ್ ಡೇಟ್ ಫಿಕ್ಸ್!
ಪಲ್ಲಕ್ಕಿ, ಗಣಪ, ಪಾರಿಜಾತದಂಥ ಅದ್ಭುತ ಚಿತ್ರಗಳನ್ನು ನೀಡಿದ ಪರಮೇಶ್ ಅವರೀಗ ಮತ್ತೊಂದು ಲವ್ ಸ್ಟೋರಿಯನ್ನು ಪ್ರಣಯಂ ಚಿತ್ರದ ಮೂಲಕ ಪ್ರೇಕ್ಷಕರಿಗೆ ನೀಡಲಿದ್ದಾರೆ. ಫೆಬ್ರವರಿ 9 ರಂದು ಪ್ರಣಯಂ ಸಿನಿಮಾ ರಿಲೀಸ್ ಆಗಲಿದೆ.

ಗಜರಾಮ ಚಿತ್ರದ ಟೀಸರ್
ನಟ ರಾಜವರ್ಧನ್ ಮತ್ತು ತಪಸ್ವಿನಿ ಪೂಣಚಾ ಅಭಿನಯದ ಗಜರಾಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುನೀಲ್ ಕುಮಾರ್ ನಿರ್ದೇಶಿಸಿದ್ದಾರೆ.

ಗಜರಾಮ ಚಿತ್ರದ ಶೂಟಿಂಗ್ ಮುಕ್ತಾಯ, ವಿಶೇಷ ಹಾಡಿಗೆ ರಾಜವರ್ಧನ್ ಜೊತೆ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೆಜ್ಜೆ!
ಸುನೀಲ್ ಕುಮಾರ್ ವಿಎ ಅವರ ಚೊಚ್ಚಲ ನಿರ್ದೇಶನದ ಗಜರಾಮ ಚಿತ್ರದ ಶೂಟಿಂಗ್ ರಾಜವರ್ದನ್ ಮತ್ತು ನಟಿ ರಾಗಿಣಿ ದ್ವಿವೇದಿ ಒಳಗೊಂಡ ವಿಶೇಷ ಹಾಡಿನೊಂದಿಗೆ ಮುಕ್ತಾಯಗೊಂಡಿದೆ. ಪಕ್ಕಾ ಆ್ಯಕ್ಷನ್ ಕಮ್ ಲವ್ ಸ್ಟೋರಿಯಿರುವ ಈ ಚಿತ್ರದಲ್ಲಿ ರಾಜವರ್ಧನ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ತೆರೆಯ ಮೇಲೆ ಎಲ್ಲಾ ವಿಭಿನ್ನ ಪಾತ್ರಗಳಿಗೆ ಹೊಂದಿಕೊಳ್ಳಲು ಶ್ರಮಿಸುತ್ತಿದ್ದೇನೆ: ದೈಹಿಕ ರೂಪಾಂತರದ ಬಗ್ಗೆ ರಾಜವರ್ದನ್
ಬಿಚ್ಚುಗತ್ತಿ ಚಾಪ್ಟರ್ 1 (2020) ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟ ರಾಜವರ್ದನ್, ಮುಂಬರುವ ತಮ್ಮ ಸಿನಿಮಾಗಾಗಿ ಗಮನಾರ್ಹ ದೈಹಿಕ ರೂಪಾಂತರಕ್ಕೆ ಒಳಗಾಗಿದ್ದಾರೆ. ಸದ್ಯ, ಪ್ರಾಣಾಯಾಮ, ಹಿರಣ್ಯ ಮತ್ತು ಗಜರಾಮ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

'ಹಿರಣ್ಯ' ನನ್ನನ್ನು ಸಂಪೂರ್ಣ ಆ್ಯಕ್ಷನ್ ಹೀರೋ ಆಗಿ ಮಾರ್ಪಡಿಸಿದೆ: ರಾಜವರ್ಧನ್
ಮ್ಯಾಸೀವ್ ಸ್ಟಾರ್ ರಾಜವರ್ಧನ್ ನಟನೆಯ ಬಹುನಿರೀಕ್ಷಿತ ‘ಹಿರಣ್ಯ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಬೆಂಗಳೂರು ಸುತ್ತಮುತ್ತ ಇಡೀ ಚಿತ್ರದ ಚಿತ್ರೀಕರಣ ನಡೆದಿದೆ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ.

ನಾನು ವಿಫಲವಾಗಿದ್ದ ಸ್ಥಳದಲ್ಲೇ ನನ್ನನ್ನು ಸಾಬೀತುಪಡಿಸಲು ಹೊರಟಿದ್ದೇನೆ: ನಟ ರಾಜವರ್ದನ್
ರಾಜವರ್ದನ್‌ಗೆ 2023 ವರ್ಷವು ಪ್ರವೀಣ್ ಅವ್ಯುಕ್ತ್ ನಿರ್ದೇಶನದ ಅವರ ಮುಂದಿನ ಚಿತ್ರ 'ಹಿರಣ್ಯ'ದ ಡಬ್ಬಿಂಗ್ ಕೆಲಸದೊಂದಿಗೆ ಪ್ರಾರಂಭವಾಗಿದೆ. ಈಮಧ್ಯೆ, ಅವರು ದತ್ತಾತ್ರೇಯ ನಿರ್ದೇಶನದ 'ಪ್ರಣಯಂ' ಬಿಡುಗಡೆಗೆ ಕಾಯುತ್ತಿದ್ದಾರೆ ಮತ್ತು ಸುನಿಲ್ ಕುಮಾರ್ ಅವರ 'ಗಜರಾಮ' ಚಿತ್ರದ ಚಿತ್ರೀಕರಣವನ್ನು ಈ ತಿಂಗಳ ಅಂತ್ಯದಿಂದ ಪುನರಾರಂಭಿಸಲು ಸಿದ್ಧರಾಗಿದ್ದಾರೆ.

