ಬಾಲಿವುಡ್ನಾನಿಲ್ಲದೆ ನೀನು 'ರಾಜಾ ಶಿವಾಜಿ' ಚಿತ್ರ ಮಾಡಲು ಹೇಗೆ ಸಾಧ್ಯ?: ರಿತೇಶ್ ದೇಶಮುಖ್ ಗೆ ಸಲ್ಮಾನ್ ಪ್ರಶ್ನೆ
‘ರಾಜಾ ಶಿವಾಜಿ’ ಎಂಬ ಚಿತ್ರವನ್ನು ಜಿಯೋ ಸ್ಟುಡಿಯೊಸ್ ಪ್ರಸ್ತುತಪಡಿಸಿದ್ದು, ಮುಂಬೈ ಫಿಲ್ಮ್ ಕಂಪನಿ ಬ್ಯಾನರ್ ಅಡಿಯಲ್ಲಿ ಜ್ಯೋತಿ ದೇಶಪಾಂಡೆ ಮತ್ತು ಜೆನೆಲಿಯಾ ದೇಶಮುಖ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.