Raj Thackeray

ಮುಂಬೈನ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪ್ರತಿವರ್ಷ 18 ಕೋಟಿ ರೂ ದೇಣಿಗೆ ಕಳ್ಳತನ: ರಾಜ್ ಠಾಕ್ರೆ ಆರೋಪ ಬೆನ್ನಲ್ಲೇ 8 ಮಂದಿ ಬಂಧನ
ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆದ ದೇಣಿಗೆ ಹಗರಣದ ಕುರಿತು ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಮುಖ್ಯಸ್ಥ ರಾಜ್ ಠಾಕ್ರೆ ಆರೋಪಗಳ ನಡುವೆ, ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ ಅಧ್ಯಕ್ಷೆ ಸದಾ ಸರ್ವಾಂಕರ್ ಪ್ರತಿಕ್ರಿಯಿಸಿದ್ದಾರೆ.

'PM ಮೋದಿ ದೇಶದಲ್ಲಿ ಎಲ್ಲವನ್ನೂ ಅದ್ಭುತವಾಗಿ ಮಾಡುತ್ತಿರುವುದಾದರೇ, ನೀವು ಭಾರತವನ್ನು ಪ್ರೀತಿಸುವುದಾದರೇ ದುಬೈನಲ್ಲಿ ಏಕೆ ವಾಸಿಸಬೇಕು'
ಮೋದಿಯವರ ಬಗ್ಗೆ ಚಲನಚಿತ್ರ ನಿರ್ಮಿಸಿ ಅದರಲ್ಲಿ ಮೋದಿ ಪಾತ್ರವನ್ನು ನಿರ್ವಹಿಸಿದ ವಿವೇಕ್ ಒಬೆರಾಯ್ ಕೂಡ ದುಬೈನಲ್ಲಿ ವಾಸಿಸಲು ಹೋಗಿದ್ದಾರೆ ಎಂದು ಅವರು 2019 ರಲ್ಲಿ ಬಿಡುಗಡೆಯಾದ ಜೀವನಚರಿತ್ರೆಯನ್ನು ಉಲ್ಲೇಖಿಸಿ ಹೇಳಿದರು.

ಮೋದಿ ಹೇಳಿದ್ದನ್ನು ನಾನು ಒಪ್ಪುತ್ತೇನೆ; ಬಿಜೆಪಿ ನಾಯಕರೂ ಪ್ರಧಾನಿ ಹೇಳಿದಂತೆ ಕೇಳಲಿ: ರಾಜ್ ಠಾಕ್ರೆ
ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮಕ್ಕೆ ಆದೇಶಿಸಿದವರು ಯಾವಾಗ ಕ್ಷಮೆಯಾಚಿಸುತ್ತಾರೆ ಎಂದು ರಾಜ್ ಠಾಕ್ರೆ ಇದೇ ವೇಳೆ ಪ್ರಶ್ನಿಸಿದ್ದಾರೆ.

ಜುಲೈ 26 ರಂದು ಮುಂಬೈಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ: ಅಡ್ಡಿಗೆ ಯತ್ನಿಸಿದರೆ ಒದೆ ಬೀಳುತ್ತೆ- ರಾಜ್ ಠಾಕ್ರೆ ವಾರ್ನಿಂಗ್!
ತಮ್ಮ ಪ್ರತಿಭಟನೆಯ ಕುರಿತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ್ದು, ಮಹಾರಾಷ್ಟ್ರ ಕಾಂಗ್ರೆಸ್‌ನ ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಉದ್ಧವ್ ತಿಳಿಸಿದರು.

"ರಾಜಕೀಯದಲ್ಲಿ, ಪ್ರಾಮಾಣಿಕತೆಗೆ ಬೆಲೆ ತೆರಲೇಬೇಕು": ಅಜಿತ್ ಪವಾರ್ ಬಗ್ಗೆ ರಾಜ್ ಠಾಕ್ರೆ
ಅಜಿತ್ ಪವಾರ್ ಗಮನಾರ್ಹವಾಗಿ ನೇರ ವ್ಯಕ್ತಿಯಾಗಿದ್ದರು ಮತ್ತು ಭರವಸೆಗಳನ್ನು ನೀಡುವುದು ಮತ್ತು ಜನರನ್ನು ಮೋಸ ಮಾಡುವುದು ಅವರ ಶೈಲಿಯಲ್ಲ ಎಂದು ಠಾಕ್ರೆ ಹೇಳಿದರು.

ಜೊತೆಯಾದ ಒಂದು ತಿಂಗಳಿಗೆ ಉದ್ಧವ್ ಠಾಕ್ರೆಗೆ ರಾಜ್ ಠಾಕ್ರೆ ಶಾಕ್? ಶಿಂಧೆ ಶಿವಸೇನೆಗೆ ಬೆಂಬಲ ಘೋಷಿಸಿದ MNS!
ಶಿಂಧೆ ಸೇನೆಯು ಎಂಎನ್‌ಎಸ್ ಬೆಂಬಲವನ್ನು ಪಡೆದರೆ, ಅದರ ಸಂಖ್ಯೆ 58ಕ್ಕೆ ತಲುಪುತ್ತದೆ. ಬಹುಮತಕ್ಕೆ ಕೇವಲ ನಾಲ್ಕು ಸ್ಥಾನ ಕಡಿಮೆ ಇರುತ್ತದೆ.

ಚುನಾವಣೆಗಳು ಬರುತ್ತವೆ ಹೋಗುತ್ತವೆ, ಆದರೆ...: BMC ಸೋಲಿನ ಬಗ್ಗೆ ರಾಜ್ ಠಾಕ್ರೆ
ಇಂದು ಬಿಎಂಸಿ ಚುನಾವಣೆ ಸೋಲಿನ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಜ್ ಠಾಕ್ರೆ, ಬಿಎಂಸಿ ಚುನಾವಣೆ "ಶಿವಶಕ್ತಿ ಮತ್ತು ಹಣಬಲದ " ನಡುವಿನ ಹೋರಾಟವಾಗಿತ್ತು ಎಂದಿದ್ದಾರೆ.

BMC Election: ಪ್ರಚಂಡ ಗೆಲುವು ಬೆನ್ನಲ್ಲೇ ಅಣ್ಣಾಮಲೈರನ್ನು 'ರಸ್ಮಲೈ' ಎಂದು ಟೀಕಿಸಿದ್ದ ರಾಜ್ ಠಾಕ್ರೆ ಕಾಲೆಳೆದ BJP!
ಚುನಾವಣಾ ಫಲಿತಾಂಶಗಳು ಪ್ರಕಟವಾಗಿದ್ದು ರಾಜ್ ಠಾಕ್ರೆ ಅವರ ಪಕ್ಷವು ಹೀನಾಯ ಸ್ಥಿತಿಯಲ್ಲಿದೆ. ಬಿಜೆಪಿ ಅಣ್ಣಾಮಲೈ ಪ್ರಚಾರ ಮಾಡಿದ ಪ್ರದೇಶಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು ಈ ಹಿನ್ನಲೆಯಲ್ಲಿ ಬಿಜೆಪಿ ರಸಮಲೈ ಅನ್ನು ಟ್ವೀಟ್ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಮುಂಬೈಯಲ್ಲಿ ಮತದಾನ ನಂತರ ಶಾಯಿ ಅಳಿಸಿಹೋದ ಆರೋಪ, ತನಿಖೆಗೆ BMC ಮುಂದು
ಸರ್ಕಾರವು ಚುನಾವಣೆಯಲ್ಲಿ ಗೆಲ್ಲಲು ನೋಡುತ್ತಿದೆ. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಸಂಕೇತವಲ್ಲ. ಅಧಿಕಾರ ದುರುಪಯೋಗಕ್ಕೆ ಮಿತಿ ಇದೆ ಎಂದು ರಾಜ್ ಠಾಕ್ರೆ ಹೇಳಿದರು.

