ವೃತ್ತಿ & ಉದ್ಯೋಗ ಅವಕಾಶಗಳುಇಂಜಿನಿಯರಿಂಗ್ ಪದವಿಧರರಿಗೆ ಸುವರ್ಣ ಅವಕಾಶ; 3,993 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಭಾರತೀಯ ರೈಲ್ವೆ ಅರ್ಜಿ ಆಹ್ವಾನ
ಇಂಜಿನಿಯರ್ ಪದವಿಧರರಿಗೆ ಗುಡ್ ನ್ಯೂಸ್; ಯಾಕಂದ್ರೆ, ಭಾರತೀಯ ರೈಲ್ವೆ ಇಲಾಖೆಯ, ರೈಲ್ವೆ ನೇಮಕಾತಿ ಮಂಡಳಿಯು ಬರೋಬ್ಬರಿ 3993 ಇಂಜಿನಿಯರ್ ಪದವಿ ಮತ್ತು ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳಿಗೆ ಇದು ರೈಲ್ವೆ ಇಲಾಖೆಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಸುವರ್ಣ ಅವಕಾಶವಾಗಿದೆ. ಆ ಕುರಿತ ವರದಿ ಇಲ್ಲಿದೆ: