ಜಿಲ್ಲಾ ಸುದ್ದಿ375 ರೌಡಿಗಳ ಮನೆ ಮೇಲೆ ಪೊಲೀಸ್ ದಾಳಿ
ದರೋಡೆ, ಸುಲಿಗೆ, ಗಮನ ಬೇರೆಡೆ ಸೆಳೆದು ದೋಚುವ ಪ್ರಕರಣಗಳ ಮೇಲೆ ನಿಯಂತ್ರಣ ಹೇರುವಂತೆ ಹಿರಿಯ ಅಧಿಕಾರಿ ಗಳೊಂದಿಗಿನ ಸಭೆಯಲ್ಲಿ ಗೃಹ ಸಚಿವರು ಖಡಕ್ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಕಾರ್ಯಪ್ರವೃತ್ತರಾದ ನಗರ ಪೊಲೀಸರು 375 ರೌಡಿಗಳು...