Raichur

ರಾಯಚೂರು-ಯಾದಗಿರಿ ಜಿಲ್ಲೆಗಳ ಅಭಿವೃದ್ಧಿಗೆ ರಾಜಕೀಯ ಪಕ್ಷಗಳು ಒಗ್ಗೂಡಲಿ: ಡಿವಿಎಸ್
ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯವನ್ನು ಮರೆತು ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕು...

ವಿನಿವಿಂಕ್ ಹಗರಣ: ರಾಯಚೂರು ಪೋಲೀಸರಿಂದ ಶ್ರೀನಿವಾಸ ಶಾಸ್ತ್ರಿ ಬಂಧನ
ಬಹುಕೋಟಿ ರೂ. ವಂಚನೆಯ ಆರೋಪ ಎದುರಿಸುತ್ತಿದ್ದ ವಿನಿವಿಂಕ್ ಸಂಸ್ಥೆಯ ರೂವಾರಿ ಶ್ರೀನಿವಾಸ ಶಾಸ್ತ್ರಿಯನ್ನು ರಾಯಚೂರು ನಗರದ ಬಜಾರ್ ಪೊಲೀಸರು ಬಂಧಿಸಿದ್ದಾರೆ

ರಾಯಚೂರು: ಹೆದ್ದಾರಿ ವಿಸ್ತರಣೆಗೆ ರಾಮ ಮಂದಿರ, ಮಸೀದಿ ಏಕ ಕಾಲಕ್ಕೆ ತೆರವು
ರಾಯಚೂರು ನಗರಸಭೆ ಅಧಿಕಾರಿಗಳು ರಾತ್ರೋರಾತ್ರಿ ರಾಷ್ಟ್ರೀಯ ಹೆದ್ದಾರಿ(ಸಂಖ್ಯೆ 167) ವಿಸ್ತರಣೆ ಕಾಮಗಾರಿಯಲ್ಲಿ...

ರಾಯಚೂರು: ಕಡೆಗೂ ಆಧಾರ್ ಸಂಖ್ಯೆ ಪಡೆದ ತಂದೆ-ಮಗ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶ್ರುತಿ
ಆಧಾರ್ ದಾಖಲಾತಿಯಲ್ಲಿನ ತಾಂತ್ರಿಕ ದೋಷ ಹಾಗೂ ಆಡಳಿತ ನಿರಾಸಕ್ತಿಗಳಿಂಡ ಆಧಾರ್ ಕಾರ್ಡ್ ಪಡೆಯುವುವದರಿಂದ ವಂಚಿತರಾಗಿದ್ದ ರಾಯಚೂರಿನ ತಂದೆ ಮತ್ತು ಮಗನಿಗೆ.........

ಕರ್ನಾಟಕ: ನಿಲ್ದಾಣದಲ್ಲಿದ್ದ ಬಸ್ ಚಲಾಯಿಸಿ ಆತಂಕ ಸೃಷ್ಟಿಸಿದ ಮಾನಸಿಕ ಅಸ್ವಸ್ಥ
ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಬಸ್ ಅನ್ನು ಮಾನಸಿಕ ಅಸ್ವಸ್ಥನೊಬ್ಬ ಚಾಲನೆ ಮಾಡಿಕೊಂಡು ಹೋಗಿ ಕೆಲಕಾಲ ಆತಂಕ ಸೃಷ್ಟಿಸಿದ್ದ ಘಟನೆ ಮಂಗಳವಾರ ನಡೆದಿದೆ...

ರಾಯಚೂರು: ಒಂದು ಸಣ್ಣ ಹೋಟೆಲ್ ನಲ್ಲಿ ಒಗ್ಗರಣಿ ಬಜಿ ಸವಿದ ರಾಹುಲ್ ಗಾಂಧಿ
ಮೇ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುವಾವಣೆಗೆ ಕಳೆದ ಶನಿವಾರ ಬಿಸಿಲ ನಾಡಲ್ಲಿ ರಣ ಕಹಳೆ ಊದಿರುವ...

ಕಲ್ಲಿದ್ದಲು ಕೊರತೆ :ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತ
ಈ ಬಾರಿ ಕಲ್ಲಿದ್ದಲು ಪೂರೈಕೆಯಲ್ಲಿ ಭಾರಿ ಪ್ರಮಾಣದ ಕೊರತೆ ಉಂಟಾಗಿದ್ದು, ಮಳೆ ಹಾಗೂ ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ ಎಂದು ರಾಜ್ಯ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ನಾಯಕ್ ಹೇಳಿದ್ದಾರೆ.

ಆಧಾರ್'ಗಾಗಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿಗಳಿಗೆ ಪತ್ರ ಬರೆದ ರಾಯಚೂರು ವ್ಯಕ್ತಿ
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ (ಯುಐಡಿಎಐ) ನೀಡುವ ಆಧಾರ್ ಕಾರ್ಡ್ ಗಾಗಿ ಸತತ 7 ವರ್ಷಗಳಿಂದಲೂ ನಿರಂತರ ಹೋರಾಟ ನಡೆಸಿದರೂ ಕೊನೆಗೂ ಆಧಾರ್ ದೊರೆಯದ ಕಾರಣ ಬೇಸತ್ತ ರಾಯಚೂರಿನ ವ್ಯಕ್ತಿಯೊಬ್ಬರು...

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ನಟಿ ಪೂಜಾಗಾಂಧಿ ಖುಲಾಸೆ
ನಟಿ ಪೂಜಾಗಾಂಧಿ ಇದೀಗ ನಿರಾಳರಾಗಿದ್ದಾರೆ. ರಾಯಚೂರಿನಲ್ಲಿ ಅವರ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅವರು ಖುಲಾಸೆಗೊಂಡಿದ್ದಾರೆ.

