Raichur

ರಾಯಚೂರು: ಶವಸಂಸ್ಕಾರಕ್ಕೆ ತೆರಳುವಾಗ ಟ್ರಾಕ್ಟರ್ ಪಲ್ಟಿ, ಇಬ್ಬರು ಸಾವು 26 ಜನರಿಗೆ ಗಾಯ
ಶವಸಂಸ್ಕಾರಕ್ಕೆಂದು ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿದ್ದು 26 ಜನರು ಗಾಯಗೊಂಡ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರಿನಲ್ಲಿ ಈ ವರ್ಷ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 19
ಪ್ರಸಕ್ತ ವರ್ಷ ರಾಯಚೂರು ಜಿಲ್ಲೆಯೊಂದರಲ್ಲಿಯೇ 19 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರೆಲ್ಲರೂ...

ಸಂಕಷ್ಟಗಳನ್ನು ಮೆಟ್ಟಿ ನಿಂತು ಸಾಧಕಿಯಾದ ಆಟೋ ಚಾಲಕಿಯ ಕಥೆ!
ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸಹಾಯದಿಂದ ರಾಯಚೂರಿನ ಮಹಿಳೆ ತನ್ನ ...

ಸಿದ್ದರಾಮಯ್ಯ ಸರ್ಕಾರದ 41.80 ಕೋಟಿ ರೂ. ರೈತರ ಸಾಲ ಇನ್ನೂ ಬಾಕಿ!
ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ರೈತರ ಸಾಲಮನ್ನಾ ಕುರಿತು ...

ರಾಯಚೂರು: ಕೊಡಗು ಪ್ರವಾಹ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಬಕ್ರೀದ್ ಆಚರಣೆ
ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಬುಧವಾರ ರಾಯಚೂರಿನ ಈದ್ಗಾ ಮೈದಾನದಲ್ಲಿ ವಿಶೇಷ ...

ರಾಯಚೂರು: ಕಲ್ಲಿದ್ದಲು ಸಾಗಿಸುವಾಗ ಹಳಿ ತಪ್ಪಿದ ಗೂಡ್ಸ್ ರೈಲು, ತಪ್ಪಿದ ಅನಾಹುತ
ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ (ಆರ್‌ಟಿಪಿಎಸ್ ) ಕಲ್ಲಿದ್ದಲು ಸಾಗಿಸುತ್ತಿದ್ದ ರೈಲು ಹಳಿ ತಪ್ಪಿರುವ ಘಟನೆ ರಾಯಚೂರಿನ ಶಕ್ತಿನಗರದಲ್ಲಿ ನಡೆದಿದೆ.

ರಾಯಚೂರು: ಆಯೋಗದ ಸಮೀಕ್ಷೆಗೆ ಸ್ವತಂತ್ರ ಸಂಸ್ಥೆ ಭಾಗಿ
ಜಿಲ್ಲಾ ಮಟ್ಟದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ರೂಪಾಂತರದಡಿಯಲ್ಲಿ ನೀತಿ ...

ದಲಿತನೆಂದು ಗ್ರಾಮ ಪಂಚಾಯತ್ ಹುದ್ದೆ ನಿರಾಕರಣೆ: ರಾಯಚೂರು ವ್ಯಕ್ತಿಯಿಂದ ಗಂಭೀರ ಆರೋಪ
ತಾನು ದಲಿತನೆನ್ನುವ ಕಾರಣಕ್ಕೆ ತನಗೆ ಅರ್ಹತೆ ಇದ್ದರೂ ನೀರಿನ ಕೆಲಸಗಾರ (ವಾಟರ್ ಮ್ಯಾನ್) ಹುದ್ದೆ ನಿರಾಕರಿಸಲಾಗಿದೆ ಎಂದು ಆರೋಪಿಸಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರು: ಖೋಟಾನೋಟು ಜಾಲದ 7 ಜನರ ಬಂಧನ, 4.52 ಲಕ್ಷ ರೂ ನಕಲಿ ನೋಟು ವಶ
ರಾಯಚೂರು ಜಿಲ್ಲೆಯಲ್ಲಿ ಖೋಟಾ ನೋಟುಗಳನ್ನು ಮುದ್ರಿಸಿ ಪ್ರಸಾರ ಮಾಡುತ್ತಿದ್ದ ಜಾಲವೊಂದು ಪೋಲೀಸರ ಅತಿಥಿಯಾಗಿದೆ. ದೇವದುರ್ಗ ಪೋಲೀಸರು.....

