Raghuram Rajan
ದೇಶದ ಆರ್ಥಿಕತೆ ಸುಧಾರಣೆಯತ್ತ: ರಘುರಾಮ್ ರಾಜನ್
ಭಾರತದ ಆರ್ಥಿಕತೆಯಲ್ಲಿ ಚೇತರಿಕೆಯ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಆರ್‌ಬಿಐ ನೀತಿ ದರದಲ್ಲಿ ಬದಲಾವಣೆ ಇಲ್ಲ: ರಘುರಾಮ್ ರಾಜನ್
ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೀತಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆರ್.ಬಿ.ಐ ಗೌರ್ನರ್ ರಘುರಾಮ್ ರಾಜನ್ ತಿಳಿಸಿದ್ದಾರೆ.

ಬ್ಯಾಂಕ್‍ಗಳಿಗೆ ಹಣ ಒಳ್ಳೆಯ ಆರಂಭ: ರಘುರಾಂ ರಾಜನ್
ಪ್ರಸಕ್ತ ಹಣಕಾಸು ಸಾಲಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಗೆ ರು.25 ಸಾವಿರ ಕೋಟಿ ಬಂಡವಾಳ ನೀಡಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಯೋಜನೆ `ಸಮರ್ಪಕ ಮತ್ತು ಒಳ್ಳೆಯ ಆರಂಭ' ಎಂದು ಆರ್‍ಬಿಐ ಗೌರ್ನರ್ ರಘುರಾಂ ರಾಜನ್ ಅಭಿಪ್ರಾಯಪಟ್ಟಿದ್ದಾರೆ...

8ನೇ ತರಗತಿ ಬಾಲಕನ ಪ್ರಶ್ನೆ ಕೇಳಿ ಆರ್ ಬಿ ಐ ಗವರ್ನರ್ ತಬ್ಬಿಬ್ಬು: ವೈರಲ್ ವಿಡಿಯೋ
8ನೇ ತರಗತಿಯ ಬಾಲಕನೊಬ್ಬ ಕೇಳಿದ ಪ್ರಶ್ನೆಯೊಂದು ಆರ್ ಬಿ ಐ ಗವರ್ನರ್ ಅವರನ್ನೇ ತಬ್ಬಿಬ್ಬು ಮಾಡಿದ ವಿಡಿಯೋ...

ಮಹಾ ಕುಸಿತದತ್ತ ಜಾಗತಿಕ ಆರ್ಥಿಕತೆ : ರಘುರಾಮ್ ರಾಜನ್
: ಜಾಗತಿಕ ಆರ್ಥಿಕತೆ 1930 ರಲ್ಲಿ ಎದುರಾಗಿದ್ದ ಗ್ರೇಟ್ ಡಿಪ್ರೆಷನ್(ಮಹಾ ಆರ್ಥಿಕ ಕುಸಿತ)ದ ಮಾದರಿಯ ಪರಿಸ್ಥಿತಿ ಅಂಚಿನಲ್ಲಿದೆ

ಜಿಡಿಪಿ ಶೇ.7.8 ಅಲ್ಲ ಶೇ.7.6: ರಘುರಾಮ್ ರಾಜನ್
ಮೋದಿ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.8ರ ದಲ್ಲಿ ಒಟ್ಟು ದೇಶಿಯ ಉತ್ಪನ್ನ (ಜಿಡಿಪಿ) ಸಾಧಿಸುವ ಗುರಿ ಹೊಂದಿತ್ತು. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಾ. ರಾಜನ್ ಅದನ್ನು ಪ್ರಶ್ನಿಸಿದ್ದಾರೆ...

ಬಡ್ಡಿ ದರ ಇಳಿಸಿದರೂ ಗ್ರಾಹಕರಿಗೆ ಸಿಗದ ಲಾಭ
ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್‍ಬಿಐ ಮೂರನೇ ಬಾರಿ ಬಡ್ಡಿ ದರ ಕಡಿತ ಮಾಡಿದೆ. ಆದರೆ ಬ್ಯಾಂಕ್ ಗಳು ಅದನ್ನು ಗ್ರಾಹಕರಿಗೆ ತಲುಪಿಸಲು ಹಿಂದೇಟು ಹಾಕುತ್ತಿವೆ ಎನ್ನುವುದು ಸತ್ಯ...

ಆರ್‍ಬಿಐ ಹಣಕಾಸು ಪರಾಮರ್ಶೆ ಇಂದು: ಬಡ್ಡಿ ದರ ಇಳಿಕೆ ಸಾಧ್ಯತೆ
ನೀವು ಗೃಹ, ವಾಹನ ಸಾಲ ಹೊಂದಿದ್ದೀರಾ? ನಿಮ್ಮ ಸಾಲದ ಪ್ರತಿ ತಿಂಗಳ ಸಮಾನ ಮಾಸಿಕ ಕಂತಿನ ಮೇಲಿನ ಬಡ್ಡಿ ಕಡಿಮೆಯಾಗಲಿ ಎಂದು ಆಶಿಸುತ್ತಿದ್ದೀರಾ?..

ಆರ್ ಬಿಐ ನಿಂದ ರೆಪೋ ದರ ಶೇ. 0.25 ರಷ್ಟು ಕಡಿತ
ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ರೆಪೋ ದರವನ್ನು0.25 ರಷ್ಟು ಕಡಿಮೆ ಮಾಡಿದ್ದು, ಗೃಹ ಸಾಲ, ವಾಹನ ಸಾಲ ಮತ್ತು ಇನ್ನಿತರ ಸಾಲದ ಬಡ್ಡಿದರ ಇಳಿಕೆಯಾಗುವ ಸಾಧ್ಯತೆ ಇದೆ.

