Raghavendra Rajkumar

ಕಣ್ಣಾಮುಚ್ಚೆ ಕಾಡೇಗೂಡೇ ಚಿತ್ರದ ಟೀಸರ್

'ಕಣ್ಣಾಮುಚ್ಚೆ ಕಾಡೆಗೂಡೆ' ಚಿತ್ರದಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ನಿವೃತ್ತ ವೈದ್ಯನ ಪಾತ್ರ
ಕೊಲೆ ರಹಸ್ಯವನ್ನು ಬೇಧಿಸುವ ನಟರಾಜ್ ಕೃಷ್ಣ ಅವರ ಕಣ್ಣಾಮುಚ್ಚೆ ಕಾಡೆಗೂಡೆ ಸಿನಿಮಾ ಆಸಕ್ತಿದಾಯಕ ಪಾತ್ರಗಳನ್ನು ಒಳಗೊಂಡಿದೆ. ಚಿತ್ರದಲ್ಲಿ ನಿವೃತ್ತ ವೈದ್ಯರಾಗಿ ನಟ ರಾಘವೇಂದ್ರ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ರಂಗಸಮುದ್ರ ಚಿತ್ರದ ಟ್ರೈಲರ್
ನಟ ರಾಘವೇಂದ್ರ ರಾಜಕುಮಾರ್ ಮತ್ತು ರಂಗಾಯಣ ರಘು ಅಭಿನಯದ ರಂಗಸಮುದ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜಕುಮಾರ್ ಅಸ್ಕಿ ನಿರ್ದೇಶಿಸಿದ್ದಾರೆ.

ಯಾವುದೇ ಸಿನಿಮಾದ ನಿಜವಾದ ನಾಯಕ ಎಂದರೆ 'ಶಕ್ತಿಶಾಲಿ ಕಥೆ': ನಟ ರಾಘವೇಂದ್ರ ರಾಜ್‌ಕುಮಾರ್
13 ಚಿತ್ರದಲ್ಲಿ ನಟಿ ಶ್ರುತಿ ಮತ್ತು ನಟ ಪ್ರಮೋದ್ ಶೆಟ್ಟಿ ಜೊತೆಗೆ ನಟ ರಾಘವೇಂದ್ರ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದಾರೆ. ಈ ಕುರಿತು ಮಾತನಾಡುವ ಅವರು, 13 ಅನ್ನು ಅರ್ಥಪೂರ್ಣ ಆಧ್ಯಾತ್ಮಿಕ ಮತ್ತು ಸಮುದಾಯಕ್ಕೆ ಸಂದೇಶ ನೀಡುವ ಚಿತ್ರ ಎಂದು ಕರೆದಿದ್ದಾರೆ.

ಸೆಪ್ಟೆಂಬರ್ 15ಕ್ಕೆ ರಾಘವೇಂದ್ರ ರಾಜ್‌ಕುಮಾರ್ ನಟನೆಯ '13' ಚಿತ್ರ ಬಿಡುಗಡೆ
ಶೀರ್ಷಿಕೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ನಟ ರಾಘವೇಂದ್ರ ರಾಜ್‌ಕುಮಾರ್ ಮತ್ತು ನಟಿ ಶ್ರುತಿ ಒಟ್ಟಿಗೆ ನಟಿಸಿರುವ '13' ಸಿನಿಮಾವು ಸೆಪ್ಟೆಂಬರ್ 15ಕ್ಕೆ ಬಿಡುಗಡೆಯಾಗಲಿದೆ.

ಎದೆಯೊಳಗೆ ಮುಚ್ಚಿಟ್ಟದ್ದ ಪ್ರೀತಿ ಎದೆಮೇಲೆ ಬಂದಾಗ: ಅಪ್ಪು ಟ್ಯಾಟೂ ಹಾಕಿಸಿಕೊಂಡ ರಾಘಣ್ಣ!
ರಾಘಣ್ಣ ಎದೆಯ ಮೇಲೆ ಅಪ್ಪು, ಟೊಟೊ ಮತ್ತು ನುಕ್ಕಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಪವರ್ ಸ್ಟಾರ್ ದೊಡ್ಡ ಮಗಳು ವಂದಿತಾ ಅವರನ್ನು ಪ್ರೀತಿಯಿಂದ ಟೊಟೊ ಎಂದು ಕರೆಯುತ್ತಾರೆ.

ಆಧುನಿಕ ಶ್ರವಣಕುಮಾರ ಚಿತ್ರದ ಟೀಸರ್
ರಾಘವೇಂದ್ರ ರಾಜಕುಮಾರ್ ಮತ್ತು ರೇಖಾ ಅಭಿನಯದ ಆಧುನಿಕ ಶ್ರವಣಕುಮಾರ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೃಷ್ಣ ಕೆಎಸ್ ನಿರ್ದೇಶಿಸಿದ್ದಾರೆ.

'ಧ್ರುವ 369'ನಲ್ಲಿ ರಾಜ್ಯಪಾಲರಾಗಿ ನಟಿಸುತ್ತಿದ್ದಾರೆ ರಾಘವೇಂದ್ರ ರಾಜ್‌ಕುಮಾರ್
ನಿರ್ದೇಶಕ ಶಂಕರ್ ನಾಗ್ ಅವರ ಮುಂಬರುವ ಚಿತ್ರ 'ಧ್ರುವ 369' ನಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಇದೇ ಮೊದಲ ಬಾರಿಗೆ ರಾಜ್ಯಪಾಲರಾಗಿ ನಟಿಸುತ್ತಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರು ನಿರ್ವಹಿಸುತ್ತಿರುವ ಪಾತ್ರವೇ ಕಥೆಗೆ ಆಧಾರವಾಗಿದೆ ಮತ್ತು ಅದರ ಮೂಲಕ ಬಲವಾದ ಪರಿಣಾಮವನ್ನು ಬೀರುತ್ತಾರೆ ಎಂದು ಹಂಚಿಕೊಳ್ಳುತ್ತಾರೆ ನಿರ್ದೇಶಕರು.

ಪ್ರೀತಿ ಎಸ್ ಬಾಬು ನಿರ್ದೇಶನದ 'ರಾಜಿ' ಸಿನಿಮಾದಲ್ಲಿ ರಾಘವೇಂದ್ರ ರಾಜಕುಮಾರ್
ಸಹೋದರ ಪುನೀತ್ ರಾಜಕುಮಾರ್ ಅಗಲಿಕೆಯ ನೋವಿನಿಂದ ನಟ ರಾಘವೇಂದ್ರ ರಾಜ್ ಕುಮಾರ್ ನಿಧಾನವಾಗಿ ಹೊರಬರುತ್ತಿದ್ದಾರೆ.

