Raghav Chadda

'ವಾಶಿಂಗ್‌ ಪೌಡರ್‌ ನಿರ್ಮಾ, ನಿಮ್ಮಪ್ಪ ಮಾಡಿದ ಕರ್ಮಾ': BJP ಸೇರಿದರೆ 24 ಕ್ಯಾರೆಟ್‌ ಗೋಲ್ಡ್‌ ಆಗ್ತಾರೆ; ಚಡ್ಡಾ ಬಿಜೆಪಿಗೆ ಏಕೆ ಬೇಕಿತ್ತು?
ರಾಜಕೀಯ

'ವಾಶಿಂಗ್‌ ಪೌಡರ್‌ ನಿರ್ಮಾ, ನಿಮ್ಮಪ್ಪ ಮಾಡಿದ ಕರ್ಮಾ': BJP ಸೇರಿದರೆ 24 ಕ್ಯಾರೆಟ್‌ ಗೋಲ್ಡ್‌ ಆಗ್ತಾರೆ; ಚಡ್ಡಾ ಬಿಜೆಪಿಗೆ ಏಕೆ ಬೇಕಿತ್ತು?

ಇಷ್ಟು ದಿನ ಬಿಜೆಪಿಯನ್ನು ಬೈಯುತ್ತಿದ್ದ ರಾಘವ್‌ ಚಡ್ಡಾ, ಈಗ ಏಕಾಏಕಿ ಬಿಜೆಪಿಯಷ್ಟು ನೈತಿಕ ಮೌಲ್ಯವನ್ನು ಹೊಂದಿರುವ ಪಕ್ಷ ಬೇರೊಂದಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಹೇಳಿಕೆಗಳು ಮತ್ತು ಅವರ ಪಕ್ಷಾಂತರ ನಿರ್ಧಾರ ಅನುಕೂಲಸಿಂಧು ರಾಜಕಾರಣಕ್ಕೆ ಜ್ವಲಂತ ಉದಾಹರಣೆ

ಒಳ್ಳೆಯವರ್ಯಾರೂ Arvind Kejriwal ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ: ರಾಘವ್ ಚಡ್ಡಾ BJP ಸೇರ್ಪಡೆ ಕುರಿತು Swati Maliwal
ದೇಶ

ಒಳ್ಳೆಯವರ್ಯಾರೂ Arvind Kejriwal ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ: ರಾಘವ್ ಚಡ್ಡಾ BJP ಸೇರ್ಪಡೆ ಕುರಿತು Swati Maliwal

ಒಳ್ಳೆಯವರ್ಯಾರೂ ಅರವಿಂದ್ ಕೇಜ್ರಿವಾಲ್ ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ.. AAP ಪಕ್ಷವು ತನ್ನ ಮೂಲ ತತ್ವಗಳಿಂದ "ದೂರ ಸರಿದಿದೆ".. ಅರವಿಂದ್ ಕೇಜ್ರಿವಾಲ್ ಈಗ ಹಿಂದಿನಂತೆ ಇಲ್ಲ..

'ಜನರ ಬೆನ್ನಿಗೆ ಚೂರಿ ಹಾಕಿದ ದೇಶದ್ರೋಹಿಗಳು': ಪಕ್ಷ ತೊರೆದು ಬಿಜೆಪಿ ಸೇರಿದ ರಾಜ್ಯಸಭಾ ಸಂಸದರ ವಿರುದ್ಧ AAP ವಾಗ್ದಾಳಿ
ದೇಶ

'ಜನರ ಬೆನ್ನಿಗೆ ಚೂರಿ ಹಾಕಿದ ದೇಶದ್ರೋಹಿಗಳು': ಪಕ್ಷ ತೊರೆದು ಬಿಜೆಪಿ ಸೇರಿದ ರಾಜ್ಯಸಭಾ ಸಂಸದರ ವಿರುದ್ಧ AAP ವಾಗ್ದಾಳಿ

ರಾಜ್ಯಸಭಾ ಸಂಸದರಾದ ರಾಘವ್ ಛಡ್ಡಾ ಸೇರಿದಂತೆ ಬಿಜೆಪಿಗೆ ಪಕ್ಷಾಂತರಗೊಂಡ ಪಕ್ಷದ ಎಂಪಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಎಎಪಿ ನಾಯಕ ಸಂಜಯ್ ಸಿಂಗ್, ಪಂಜಾಬ್ ಜನರ ಬೆನ್ನಿಗೆ ಚೂರಿಯಿಂದ ಇರಿದ ಈ ದೇಶದ್ರೋಹಿಗಳನ್ನು ಎಂದಿಗೂ ಮರೆಯುವುದಿಲ್ಲ.

ಗಿಗ್ ಕಾರ್ಮಿಕರ ಬೇಡಿಕೆ: ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಸಂಸದ ರಾಘವ್ ಚಡ್ಡಾ; Video
ದೇಶ

ಗಿಗ್ ಕಾರ್ಮಿಕರ ಬೇಡಿಕೆ: ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಸಂಸದ ರಾಘವ್ ಚಡ್ಡಾ; Video

ವಿತರಣಾ ಪಾಲುದಾರರು ಎದುರಿಸುತ್ತಿರುವ ದೈನಂದಿನ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ರಾಜ್ಯಸಭಾ ಸದಸ್ಯ ರಾಘವ್ ಚಡ್ಡ ಹೊಂದಿದ್ದರು. ಈ ಸಮಸ್ಯೆಯನ್ನು ಅವರು ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿಯೂ ಎತ್ತಿದ್ದಾರೆ.