Rafale row

ರಾಫೆಲ್ ವಿವಾದ: ಎನ್ ಡಿಟಿವಿ ವಿರುದ್ಧ ಭಾರಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಿದ ಅನಿಲ್ ಅಂಬಾನಿ
ದೇಶ

ರಾಫೆಲ್ ವಿವಾದ: ಎನ್ ಡಿಟಿವಿ ವಿರುದ್ಧ ಭಾರಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಿದ ಅನಿಲ್ ಅಂಬಾನಿ

ಪ್ರಧಾನಿ ಮೋದಿ ಸರ್ಕಾರ ಮತ್ತು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಂಸ್ಥೆಯನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿರುವ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ವರದಿ ಪ್ರಕಟಿಸಿದ ಸುದ್ದಿ ಮಾಧ್ಯಮದ ವಿರುದ್ಧ ಅನಿಲ್ ಅಂಬಾನಿ ಭಾರಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿದುಬಂದಿದೆ.

ರಾಫೆಲ್ ವಿವಾದ: ಕಾಂಗ್ರೆಸ್ ' ಗ್ರಹಿಕೆ  ಯುದ್ಧ ' ವಿರುದ್ಧ  ಸರ್ಕಾರ ಹೋರಾಟ- ಸೀತಾರಾಮನ್
ದೇಶ

ರಾಫೆಲ್ ವಿವಾದ: ಕಾಂಗ್ರೆಸ್ ' ಗ್ರಹಿಕೆ ಯುದ್ಧ ' ವಿರುದ್ಧ ಸರ್ಕಾರ ಹೋರಾಟ- ಸೀತಾರಾಮನ್

ರಾಫೆಲ್ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡುತ್ತಿರುವ ಹೀನ ಪ್ರಚಾರದ ಗ್ರಹಿಕೆಯ ಯುದ್ದ ವಿರುದ್ಧ ಸರ್ಕಾರ ಹೋರಾಟ ನಡೆಸಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.